Breaking News
Home / ತಾಲ್ಲೂಕು / ಗೋದಾವರಿ ಬಯೊರಿಪೈನರಿ ಲಿ. ಸಮಿರವಾಡಿ ವತಿಯಿಂದ. ಹ್ಯಾಂಡ್ ಸೈನಿಟರಿಜ್ ವಿತರಿಸಲಾಯಿತು

ಗೋದಾವರಿ ಬಯೊರಿಪೈನರಿ ಲಿ. ಸಮಿರವಾಡಿ ವತಿಯಿಂದ. ಹ್ಯಾಂಡ್ ಸೈನಿಟರಿಜ್ ವಿತರಿಸಲಾಯಿತು

Spread the love

ಕರೋನಾ ಕಂಟಕದಿಂದ ದೇಶ ಗಂಡಾಂತರದಲ್ಲಿದೆ ಆದ್ದರಿಂದ ಗೋದಾವರಿ ಬಯೊರಿಪೈನರಿ ಲಿ. ಸಮಿರವಾಡಿ ವತಿಯಿಂದ. ಮೂಡಲಗಿ ಪೋಲೀಸ್ ಠಾಣೆ, ಸಮುದಾಯ ಆರೋಗ್ಯ ಕೇಂದ್ರ, ಪುರಸಭೆ ಕಾರ್ಯಾಲ ಮೂಡಲಗಿ ಇವರಿಗೆ ಪಾವನ ಹ್ಯಾಂಡ್ ಸೈನಿಟರಿಜ್ ವಿತರಿಸಲಾಯಿತು. ಈ ಸಂದರ್ಭದಲ್ಲಿ. ಮೂಡಲಗಿ ಪಿ ಎಸ್ ಆಯ್ ಶ್ರೀ ಮಲಿಕಾರ್ಜುನ ಸಿಂದೂರ್, ಪುರಸಭೆಯ ಮುಖ್ಯಾಧಿಕಾರಿ ಶ್ರೀ ದೀಪಕ್ ಹರ್ದಿ ಪುರಸಭೆ ಸದಸ್ಯ ಸಂತೋಷ್ ಸೊನವಾಲ್ಕರ ಹಾಗೂ ಖಾರ್ಕಾನೆ ಅಧಿಕಾರಿಗಳಾದ ರಾಮಚಂದ್ರ ಸೊನವಾಲ್ಕರ ವೀರಣ್ಣ ಸೊನವಾಲ್ಕರ ವೆಂಕಟೇಶ್ ಸತರಡ್ಡಿ ಉಪಸ್ಥಿತರಿದ್ದರು.


Spread the love

About inmudalgi

Check Also

ಆರ್.ಡಿ.ಎಸ್. ಪಿಯು ಕಾಲೇಜಿನ ವಾರ್ಷಿಕ ಸ್ನೇಹ ಸಮ್ಮೇಳನ ಮತ್ತು ಬೀಳ್ಕೊಡುವ ಸಮಾರಂಭ

Spread the love  ಮೂಡಲಗಿ : ದಿನಾಂಕ 19-01-2026 ರಂದು ಇಲ್ಲಿನ ಶೈಕ್ಷಣಿಕ ಸಂಸ್ಥೆಯಾದ ಆರ್.ಡಿ.ಎಸ್. ಸ್ವತಂತ್ರ ಪದವಿ ಪೂರ್ವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ