Breaking News
Home / ತಾಲ್ಲೂಕು / ಕರ್ನಾಟಕದಲ್ಲಿ ಇವತ್ತು ಒಂದೇ ದಿನ 26 ಪ್ರಕರಣ

ಕರ್ನಾಟಕದಲ್ಲಿ ಇವತ್ತು ಒಂದೇ ದಿನ 26 ಪ್ರಕರಣ

Spread the love

ಬೆಳಗಾವಿ :ಬುಧವಾರ ಮಧ್ಯಾಹ್ನದ ಕರೋನಾ ಬುಲೆಟಿನ್ ಬಿಡುಗಡೆಗೊಂಡಿದೆ. ಕರ್ನಾಟಕದಲ್ಲಿ ಇವತ್ತು ಒಂದೇ ದಿನ 26 ಪ್ರಕರಣ ದಾಖಲಾಗಿದೆ.

ಇಂದು 951 ಕ್ಕೆ ಕರ್ನಾಟಕದ ಕರೋನ ಪಾಸಿಟಿವ್ ಕೇಸುಗಳು ಏರಿಕೆಗೊಂಡಿದೆ.

ಕಲಬುರಗಿಯಲ್ಲಿ ಅರವತ್ತು ವರ್ಷದ ವೃದ್ದ ಕರೋನಾಕ್ಕೆ ಮೃತಪಟ್ಟಿದ್ದಾನೆ.

ಬೀದರ್-11

ಹಾಸನ -4

ಉತ್ತರ ಕನ್ನಡ-2

ದಾವಣಗೆರೆ-2

ಕಲಬುರಗಿ-2

ಬೆಂಗಳೂರು-1

ಬಳ್ಳಾರಿ-1

ವಿಜಯಪುರ-2


Spread the love

About inmudalgi

Check Also

*ಶಾಲಾ ಪ್ರಾರಂಭೋತ್ಸವದ ಸಕಲ ಸಿದ್ಧತೆ * ಮಕ್ಕಳಿಗೆ ಮತ್ತು ಪಾಲಕರಿಗೆ ವಿಶೇಷ ಊಟದ ವ್ಯವಸ್ಥೆ

Spread the loveಬೆಟಗೇರಿ ಸಿಆರ್‍ಸಿ ವಲಯದ ಶಾಲೆಗಳಲ್ಲಿ  ಸ್ವಚ್ಛತಾ  ಕಾರ್ಯ.! *ಎಲ್ಲ ಪ್ರಾಥಮಿಕ ಶಾಲೆಗಳಲ್ಲಿ ಮಕ್ಕಳಿಗೆ ಹೂ ನೀಡಿ, ಸಿಹಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ