Breaking News
Home / ತಾಲ್ಲೂಕು / 15 ವರ್ಷದೊಳಗಿನ 5 ಜನರಿಗ ಕೊರೋನಾ ಸೋಂಕು ತಗುಲಿದೆ.

15 ವರ್ಷದೊಳಗಿನ 5 ಜನರಿಗ ಕೊರೋನಾ ಸೋಂಕು ತಗುಲಿದೆ.

Spread the love

ಕರ್ನಾಟಕದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಸಾವಿರ ಗಡಿ ದಾಟಿದೆ. ಇಂದು 45 ಜನರಿಗೆ ಸೋಂಕು ದೃಢಪಟ್ಟಿದ್ದು, ಒಟ್ಟೂ 1032 ಆಗಿದೆ.

ಇಂದು ಉಡುಪಿ 5, ಬೆಂಗಳೂರು 13, ದಕ್ಷಿಣ ಕನ್ನಡದಲ್ಲಿ 16, ಹಾಸನ 3, ಬೀದರ್ 3, ಚಿತ್ರದುರ್ಗ2, ಬಾಗಲಕೋಟೆ, ಶಿವಮೊಗ್ಗ,  ಕೋಲಾರಗಳಲ್ಲಿ ತಲಾ ಒಂದು ಪ್ರಕರಣ ದೃಢಪಟ್ಟಿದೆ.


Spread the love

About inmudalgi

Check Also

*ಶಾಲಾ ಪ್ರಾರಂಭೋತ್ಸವದ ಸಕಲ ಸಿದ್ಧತೆ * ಮಕ್ಕಳಿಗೆ ಮತ್ತು ಪಾಲಕರಿಗೆ ವಿಶೇಷ ಊಟದ ವ್ಯವಸ್ಥೆ

Spread the loveಬೆಟಗೇರಿ ಸಿಆರ್‍ಸಿ ವಲಯದ ಶಾಲೆಗಳಲ್ಲಿ  ಸ್ವಚ್ಛತಾ  ಕಾರ್ಯ.! *ಎಲ್ಲ ಪ್ರಾಥಮಿಕ ಶಾಲೆಗಳಲ್ಲಿ ಮಕ್ಕಳಿಗೆ ಹೂ ನೀಡಿ, ಸಿಹಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ