Breaking News
Home / ತಾಲ್ಲೂಕು / ಒಂದೇ ದಿನ 99 ಕೊರೋನಾ ಪಾಸಿಟಿವ್ ಕೇಸುಗಳು ಬಂದಿದೆ.

ಒಂದೇ ದಿನ 99 ಕೊರೋನಾ ಪಾಸಿಟಿವ್ ಕೇಸುಗಳು ಬಂದಿದೆ.

Spread the love

ಕೊರೋನಾ ಪಾಸಿಟಿವ್ ಕೇಸುಗಳು ಬೆಳಗಾವಿಯಲ್ಲಿ ಮುಂಜಾನೆ ಎರಡು ಪ್ರಕರಣಗಳು ಕಂಡು ಬಂದಿವೆ. ಸಂಜೆ ಯಾವ ಪ್ರಕರಣಗಳು ವರದಿಯಾಗಿಲ್ಲ.

ಕರ್ನಾಟಕದಲ್ಲಿ ಇವತ್ತು ಒಂದೇ ದಿನ 99 ಕೇಸು ಬಂದಿದೆ. ಮುಂಜಾನೆ 84 ಕೇಸುಗಳು ಪತ್ತೆಯಾದರೆ ಸಂಜೆ 15 ಪ್ರಕರಣಗಳು ಪತ್ತೆಯಾಗಿವೆ. ಅಂತಾರಾಜ್ಯದಿಂದ ಬಂದವರಿಂದ ಕರ್ನಾಟಕಕ್ಕೆ ಕಂಟಕ ಕಾಡುತ್ತಿದೆ.


Spread the love

About inmudalgi

Check Also

ಅಪೇಕ್ಷಾ ಮುಧೋಳಗೆ ಶೇ.92

Spread the loveಅಪೇಕ್ಷಾ ಮುಧೋಳಗೆ ಶೇ.92 ಬೆಟಗೇರಿ:ಗೋಕಾಕ ತಾಲೂಕಿನ ಬೆಟಗೇರಿ ವಿವಿಡಿ ಸರಕಾರಿ ಪ್ರೌಢ ಶಾಲೆಯ ಎಸ್ಸೆಸ್ಸೆಲ್ಸಿ ಪ್ರಸಕ್ತ ವರ್ಷದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ