ಮೂಡಲಗಿ :ಶ್ರೀ ಶಿವಬೋಧರಂಗ ಮಠದ ಶ್ರೀ ದತ್ತಾತ್ರೇಯ (ಕಲ್ಮೇಶ್ವರ) ಬೋದ ಸ್ವಾಮೀಜಿಗಳು ಭಕ್ತರಿಗೆ ಆಶೀರ್ವಾದ ನೀಡುತ್ತಾ ಇಂದು ಶ್ರಾವಣ ಮಾಸದ ಸೋಮವಾರ ಪ್ರಯುಕ್ತ ಪಟ್ಟಣದ ಭಕ್ತಾದಿಗಳ ವತಿಯಿಂದ ಅಭಿಷೇಕ ಮಾಡಲಾಗಿದೆ.
ಆದ್ದರಿಂದ ಯಾರು ತಮ್ಮ ತಮ್ಮ ಮನೆಗಳಿಂದ ಹೊರಗೆ ಬರದೆ ಮನೆಯಲ್ಲಿದ್ದುಕೊಂಡೆ ಪ್ರಾರ್ಥನೆ ಮಾಡಿ ಎಂದು ಶ್ರೀ ಶಿವಬೋಧರಂಗ ಮಠದ ದತ್ತಾತ್ರೇಯ ಬೋದ ಮಹಾಸ್ವಾಮೀಜಿಗಳು ಭಕ್ತಾದಿಗಳಿಗೆ ತಿಳಿಸಿ ಆಶಿ೯ವಾದ ನೀಡಿದ್ದಾರೆ
IN MUDALGI Latest Kannada News