Breaking News
Home / ತಾಲ್ಲೂಕು / ಮೂಡಲಗಿ : ಸಸಿ ನೆಡುವದರ ಮೂಲಕ ಸಂಭ್ರಮಾಚರಣೆ

ಮೂಡಲಗಿ : ಸಸಿ ನೆಡುವದರ ಮೂಲಕ ಸಂಭ್ರಮಾಚರಣೆ

Spread the love

*ಮೂಡಲಗಿ : ಸಸಿ ನೆಡುವದರ ಮೂಲಕ ಸಂಭ್ರಮಾಚರಣೆ*

ಮೂಡಲಗಿ : ಮೂಡಲಗಿಯಲ್ಲಿ ರಾಜ್ಯದ ಬಿಜೆಪಿ ಸರಕಾರವು ಒಂದು ವರ್ಷ ಪೂರ್ಣಗೊಂಡ ಸವಿನೆನಪಿಗಾಗಿ  ವಾಡ೯ 11 ರಲ್ಲಿ ಪುರಸಭೆ ಸದಸ್ಯ ರವೀಂದ್ರ ಸಣ್ಣಕ್ಕಿ ಅವರು ಸಸಿಗೆ ನೀರು ಹನಿಸುವುದರ ಮೂಲಕ ಸಂಭ್ರಮಾಚರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಹನುಮಂತ ಸತರೆಡ್ಡಿ , ಕುಮಾರ ಗಿರಡ್ಡಿ, ಅಡಿವೇಪ್ಪಾ ಕೋಳವಿ , ಪ್ರಶಾಂತ ಹಿರೇಮಠ, ಶ್ರೀಶೈಲ ಖಾನಾಪುರ,ಕೆ ಗಜಾನನ ಮತ್ತಿತರರು ಇದ್ದರು.


Spread the love

About inmudalgi

Check Also

ಬಸವರಾಜ ಪಾಟೀಲ ರಾಜ್ಯ ಮಟ್ಟದ ಗುಂಡು ಎಸೆತ ಸ್ಪರ್ಧೆಗೆ ಆಯ್ಕೆ

Spread the love ಬೆಟಗೇರಿ:ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಎಸ್.ವೈ.ಸಿ ಶಿಕ್ಷಣ ಸಂಸ್ಥೆಯ ಶ್ರೀ ಸದ್ಗುರು ಯಾಲ್ಲಾಲಿಂಗ ಸ್ವತಂತ್ರ ಪದವಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ