Breaking News
Home / ತಾಲ್ಲೂಕು / ರಕ್ಷಾಬಂಧನ ಹಬ್ಬ ಸಂಭ್ರಮದಿಂದ ಆಚರಣೆ

ರಕ್ಷಾಬಂಧನ ಹಬ್ಬ ಸಂಭ್ರಮದಿಂದ ಆಚರಣೆ

Spread the love

*ರಕ್ಷಾಬಂಧನ ಹಬ್ಬ ಸಂಭ್ರಮದಿಂದ ಆಚರಣೆ*

ಮೂಡಲಗಿ ಅಗಷ್ಠ 04 : ಇಲ್ಲಿಯ ಸಮೀಪದ ರಂಗಾಪೂರ ಗ್ರಾಮದಲ್ಲಿ ಸಹೋದರ ಪ್ರವೀಣಗೆ ತಂಗಿ ಪ್ರೀಯಾ ರಾಖಿ ಕಟ್ಟಿ ಸಿಹಿ ತಿನ್ನಿಸುವ ಮೂಲಕ ರಕ್ಷಾಬಂಧನ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಣೆ ಸೋಮವಾರ ಮಾಡಿದರು.
ಸೋದರ ಹಾಗೂ ಸೋದರಿಯರ ಹಬ್ಬವಾದ ರಕ್ಷಾಬಂಧನ ಹಬ್ಬವನು ನನ್ನ ನನ್ನ ಅಣ್ಣನಾದ ಪ್ರವೀಣ ನೂರಾರು ವರ್ಷ ಕಾಲ ಬಾಳಲಿ ಆತನ ಜೀವನದಲ್ಲಿ ಸುಖ ಶಾಂತಿ ನಮ್ಮದಿ, ನಗು ನಗುತ್ತಾ ಬಾಳಲಿ ಎಂದು ಆದೇವರಲ್ಲಿ ಪ್ರಾರ್ಥಿಸುವೆ ಎಂದು ಪ್ರಿಯಾ ಮಲ್ಲಿಕಾರ್ಜುನ ನವಣಿ ಹೇಳಿದರು.
ತಾಲೂಕಿನಾದ್ಯಂತ ಇಂದು ರಕ್ಷಾಬಂಧ ಹಬ್ಬದ ಹಿನ್ನೆಯಲೆ ಸೋದರಿಯರಿದ ರಾಖಿ ಕಟ್ಟಿಕೊಂಡ ಸೋದರರು, ಅಕ್ಕ ತಂಗಿಯರಿಗೆ ಹಣ, ಸಿರೇ, ಸೇರಿದಂತೆ ಹಲವು ರೀತಿಯ ಉಡುಗೊರೆ ನೀಡುವ ಮೂಲಕ ರಕ್ಷಾಬಂಧನ ಹಬ್ಬವನು ಅತಿ ಸರಳ ಸಡಗರ ಸಂಭ್ರದಿಂದ ಮನೆಯಲ್ಲಿ ಆಚರಣೆ ಮಾಡಿಕೊಂಡರು.


Spread the love

About inmudalgi

Check Also

‘ಬಸವೇಶ್ವರ ಕೋ.ಅಪ್ ಕ್ರೆಡಿಟ್ ಸೊಸೈಟಿಗೆ ರೂ.5.05 ಕೋಟಿ ಲಾಭ’- ಮಲ್ಲಿಕಾರ್ಜುನ ಢವಳೇಶ್ವರ

Spread the loveಮೂಡಲಗಿ: ‘ಮೂಡಲಗಿಯ ಬಸವೇಶ್ವರ ಅರ್ಬನ್ ಕೋ.ಅಪ್ ಕ್ರೆಡಿಟ್ ಸೊಸಾಯಿಟಿಯು 2024-25 ಆರ್ಥಿಕ ವರ್ಷದ ಕೊನೆಯಲ್ಲಿ ರೂ.5.05 ಕೋಟಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ