Breaking News
Home / ತಾಲ್ಲೂಕು / ಲಾಕ್ ಡೌನ್ ಸಮಯ ನಿಗದಿ ಪಡಿಸಲು ಮಂಗಳವಾರದಂದು ಕೊರೋನಾ ಬಗ್ಗೆ ಪೂರ್ವಭಾವಿ ಸಭೆ

ಲಾಕ್ ಡೌನ್ ಸಮಯ ನಿಗದಿ ಪಡಿಸಲು ಮಂಗಳವಾರದಂದು ಕೊರೋನಾ ಬಗ್ಗೆ ಪೂರ್ವಭಾವಿ ಸಭೆ

Spread the love

*ಮಂಗಳವಾರದಂದು ಕೊರೋನಾ ಬಗ್ಗೆ ಪೂರ್ವಭಾವಿ ಸಭೆ*

ಮೂಡಲಗಿ ಪಟ್ಟದಲ್ಲಿ _ಕೊರೋನಾ ವೈರಸ್ ದಿನದಿಂದ ದಿನಕ್ಕೆ_ ಹೆಚ್ಚಾಗುತ್ತಿದೆ ಇದನ್ನು ಹತೋಟಿಗೆ ತರಲು ಮತ್ತೆ ಲಾಕ್ ಡೌನ್ ಮಾಡುವ ಪರಿಸ್ಥಿತಿ ಬಂದಿದೆ ಈ ಬಗ್ಗೆ ಚರ್ಚಿಸಲು ಕಿರಾಣಿ ,ಅರಿವೆ, ಟೆಲ್ರಿಂಗ, ಬಂಗಾರ, ಹೊಟೇಲ ಜೆರಾಕ್ಸ್ ಮತ್ತು ಆನ್ಲೈನ್ ಸೆಂಟರ್ ಇನ್ನಿತರ ಎಲ್ಲ ಬಗೆಯ ವ್ಯಾಪಾರಸ್ಥರ ಪೂವ೯ಭಾವಿ ಸಭೆಯನ್ನು ಗಾಂಧಿ ಚೌಕದಲ್ಲಿರುವ ಹನುಮಂತ ದೇವರ ದೇವಸ್ಥಾನದ ನಾಳೆ ಮಂಗಳವಾರ ದಿನಾಂಕ 11/08/2020 ರಂದು ಬೆಳಿಗ್ಗೆ 10.30 ಕ್ಕೆ ಕರೆಯಲಾಗಿದೆ .

ಈ ಸಭೆಗೆ ಸವ೯ ವ್ಯಾಪಾರಸ್ಥರು ಮತ್ತು ಪುರಸಭೆ ಸದಸ್ಯರು ಸರಿಯಾದ ಸಮಯಕ್ಕೆ ಆಗಮಿಸಿ ತಮ್ಮ ಸಲಹೆ ಸೂಚನೆಗಳನ್ನು ನೀಡಿ *ಲಾಕ್ ಡೌನ್* ಸಮಯ ನಿಗದಿ ಪಡಿಸಲು ವಿನಂತಿಸಲಾಗಿದೆ. ಎಂದು ರಾಚಯ್ಯ ನಿರ್ವಾಣಿ , ಅಜೀಜ್ ಡಾಂಗೆ , ಅರುಣ ಪತ್ತಾರ, ಶಿವಪ್ಪಾ ಚಂಡಕಿ, ಬಸವರಾಜ ಕೌಜಲಗಿ , ನಾರಾಯಣ ಮಾಳಿ, ಶಿವಬಸು ಸುಣದೋಳಿ, ರಾಘು ಸವೇಳಕರ ಸಾರ್ವಜನಿಕರಲ್ಲಿ ವಿನಂತಿಸಿದ್ದಾರೆ.


Spread the love

About inmudalgi

Check Also

ಮಾರುತಿ ಕೋಳಿ ಅವರಿಗೆ ರಾಷ್ಟ್ರೀಯ ಪರಶುರಾಮ ಪ್ರಶಸ್ತಿ ಪ್ರಧಾನ

Spread the love ಮಾರುತಿ ಕೋಳಿ ಅವರಿಗೆ ರಾಷ್ಟ್ರೀಯ ಪರಶುರಾಮ ಪ್ರಶಸ್ತಿ ಪ್ರಧಾನ ಮೂಡಲಗಿ: ಕೆರಳಾದ ಶ್ರೀ ಶಟ್ ಶಾಸ್ತ್ರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ