ಮೂಡಲಗಿ ಹಾಗೂ ಗೋಕಾಕ ತಾಲೂಕಿನಲ್ಲಿ ಬುಧವಾರ ರಂದು ಮತ್ತೆ ಕೊರೋನಾ ಸೋಂಕು ದೃಢಪಟ್ಟಿದೆ ಎಂದು ತಾಲೂಕಾ ವೈದ್ಯಾಧಿಕಾರಿ ಡಾ. ಜಗದೀಶ ಜಿಂಗಿ ತಿಳಿಸಿದ್ದಾರೆ.
ಗೋಕಾಕ ನಗರದಲ್ಲಿ 6, ಜನರಿಗೆ ಮತ್ತು
ಮೂಡಲಗಿ 14,
ಗುರ್ಲಾಪೂರ. 01,
ಅರಬಾವಿ, 02
ಘಟಪ್ರಭಾ, 03
ಅಂಕಲಗಿ. 05
ವೆಂಕಟಾಪೂರ . 02
ಶಿವಾಪೂರ. 01
ಬೂದಿಹಾಳ. 01
ಮದವಾಲ. 01
ನಾಗನೂರ. 01
ಇದೇ ರೀತಿಯಾದರೆ ಇನ್ನೂ ಕೇಸುಗಳು ಹೆಚ್ಚಾಗುವ ಸಂಭವವಿದ್ದು ಜನರಲ್ಲಿ ಜಾಗೃತಿಯಾಗಬೇಕಾಗಿದೆ.
ಇವತ್ತು ಪತ್ತೆಯಾದ ಸೋಂಕಿತರ ಮನೆಯ ಸುತ್ತಮುತ್ತ ಸೀಲ್ ಡೌನ್ ಮಾಡುವ ಸಾಧ್ಯತೆ ಇದೆ.
IN MUDALGI Latest Kannada News