Breaking News
Home / ತಾಲ್ಲೂಕು / ದ್ರಾಕಾಯಣಿ ಸವದಿ ಅರಭಾಂವಿ ಮಂಡಲದ ಮಹಿಳಾ ಉಪಾದ್ಯಕ್ಷರಾಗಿ ಆಯ್ಕೆ

ದ್ರಾಕಾಯಣಿ ಸವದಿ ಅರಭಾಂವಿ ಮಂಡಲದ ಮಹಿಳಾ ಉಪಾದ್ಯಕ್ಷರಾಗಿ ಆಯ್ಕೆ

Spread the love

ಮೂಡಲಗಿ : ನಗರದ ದ್ರಾಕ್ಷಾಯಣಿ ಸವದಿ ಅವರನ್ನು ಅರಭಾಂವಿ ಮಂಡಲದ ಮಹಿಳಾ ಉಪಾದ್ಯಕ್ಷರಾಗಿ ಆಯ್ಕೆಯಾಗಿದ್ದಾರೆ,

ಕಹಾಮ ಅಧ್ಯಕ್ಷ ಹಾಗೂ ಅರಭಾಂವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಮತ್ತು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹಾಗೂ ಅರಭಾವಿ ಬಿಜೆಪಿ ಬ್ಲಾಕ್ ಅಧ್ಯಕ್ಷ ಮಹಾದೇವ ಶೆಕ್ಕಿ ಅವರ ಮಾರ್ಗದರ್ಶನಲ್ಲಿ ಜಿಲ್ಲಾ ಬಿ ಜೆ ಪಿ ಜಿಲ್ಲಾಧ್ಯಕ್ಷ ಸಂಜಯ ಪಾಟೀಲ್ ಅವರು ನೇಮಕ ಮಾಡಿರುವರು.
‘ಬಿಜೆಪಿ ಪಕ್ಷವು ನೀಡಿದ ಈ ಅವಕಾಶವನ್ನು ಸದಾ ಜನರು ಸ್ಮರಿಸುವಂತೆ ಶಾಸಕರ ಹಾಗೂ ಸಂಸದರ ಮಾರ್ಗದರ್ಶನದಲ್ಲಿ ಮಾಡುತ್ತೇನೆ’ ಎಂದು ತಿಳಿಸಿದ್ದಾರೆ.


Spread the love

About inmudalgi

Check Also

ಮಾರುತಿ ಕೋಳಿ ಅವರಿಗೆ ರಾಷ್ಟ್ರೀಯ ಪರಶುರಾಮ ಪ್ರಶಸ್ತಿ ಪ್ರಧಾನ

Spread the love ಮಾರುತಿ ಕೋಳಿ ಅವರಿಗೆ ರಾಷ್ಟ್ರೀಯ ಪರಶುರಾಮ ಪ್ರಶಸ್ತಿ ಪ್ರಧಾನ ಮೂಡಲಗಿ: ಕೆರಳಾದ ಶ್ರೀ ಶಟ್ ಶಾಸ್ತ್ರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ