ಸ್ಪಧಾತ್ಮಕ ಯುಗದಲ್ಲಿ ಶಿಕ್ಷಣವೇ ಮುಖ್ಯ ಗೋವಿಂದ ಕೊಪ್ಪದ
ಕುಲಗೋಡ: ಇಂದಿನ ಸ್ಪಧಾತ್ಮಕ ಯುಗದಲ್ಲಿ ಶಿಕ್ಷಣದಿಂದ ಮಾತ್ರ ಸಮಾಜ ಉದ್ದಾರವಾಗುವದು. ಪಾಲಕರು ಮಕ್ಕಳಿಗೆ ಬೈಕ್.ಪೋನ್ ಕೊಡಿಸದೆ ಪುಸ್ತಕಗಳನ್ನು ಕೊಡಿಸಬೇಕು ಎಂದು ಜಿಪಂ ಸದಸ್ಯ ಗೋವಿಂದ ಕೊಪ್ಪದ ಹೇಳಿದರು
ಇವರು ಮೂಡಲಗಿ ತಾಲೂಕಿನ ಕುಲಗೋಡ ಗ್ರಾಮದ ಶ್ರೀ ಬಲಭೀಮ ದೇವರ ಮರುಕಾರ್ತಿಕೋತ್ಸವದ ಅಂಗವಾಗಿ ಶ್ರೀರಾಮ ಸ್ಪೊಟ್ರ್ಸ ಕ್ಲಬ್ ಇವರ ಆಶ್ರಯದಲ್ಲಿ ಸ್ಥಳಿಯ ಕೇಳಕರ ಪ್ರೌಢ ಶಾಲೆಯಲ್ಲಿ ಶನಿವಾರ ಸಂಜೆ ರಸಪ್ರಶ್ನೆ ಕಾರ್ಯಕ್ರಮದ ಬಹುಮಾನ ವಿತರಣೆ ಮಾಡಿ ಮಾತನಾಡಿ ಪರಿಸರ ಹಾನಿಯಿಂದ ಬೇಸಿಗೆಯಲ್ಲಿ ಮಳೆಗಾಲ, ಮಳೆಗಾಲದಲ್ಲಿ ಬೆಸಿಗೆ ಬರುತ್ತಿವೆ ಮಕ್ಕಳು ಸುತ್ತಮುತ್ತಲಿನ ಪರಿಸರ ಸ್ವಚ್ಛತೆಯಿಂದ ಕಾಪಾಡಬೆಕು ಬೆಳೆಸಬೇಕು ಎಂದರು.
ಪ್ರೌಢ ಶಾಲಾ ವಿಭಾಗದಲ್ಲಿ: ಪ್ರಥಮ ಯಲ್ಲವ್ವ ಹೊಸಟ್ಟಿ ತಂಡ ದ್ವಿತೀಯ ಮಹಾಂತೇಶ ಪಾಟೀಲ ತಂಡ ತ್ರತೀಯ ಲಕ್ಷ್ಮೀ ಮಗದುಮ ತಂಡ ಚತುರ್ಥ ನಾಗೇಶ ಕೊರಕೋಪ್ಪ ತಂಡ ಪಡೆದವು
ಕುಲಗೋಡ ಗ್ರಾಮ ಮಟ್ಟದ ರಸಪ್ರಶ್ನೆ ವಿಭಾಗದಲ್ಲಿ: ಪ್ರಥಮ ಬಸನಗೌಡ ಗೌಡರ ದ್ವಿತೀಯ ಸಂತೋಷ ಲಿಂಬೋಜಿ ತ್ರತೀಯ ಸುನೀಲ ಮಡಿವಾಳರ ಬಹುಮಾನ ಪಡೆದರು
ಸಂದರ್ಭದಲ್ಲಿ ಜಿಪಂ ಸದಸ್ಯ ಗೋವಿಂದ ಕೊಪ್ಪದ. ಬಸನಗೌಡ ಪಾಟೀಲ. ಸುಭಾಸ ವಂಟಗೋಡಿ. ತಮ್ಮಣ್ಣಾ ದೇವರ. ಶ್ರೀಪತಿ ಗಣಿ. ಎಲ್.ಆರ್ ಭಜಂತ್ರಿ. ಎಲ್.ಎಮ್ ಬಡಕಲ್ಲ. ಎಸ್.ಎಸ್ ತಳವಾರ. ಹಣಮಂತ ಪಾಟೀಲ. ಗೋಪಾಲ ತಿಪ್ಪಮನಿ. ಹಣಮಂತ ಯರಗಟ್ಟಿ. ಸೋಮಲಿಂಗ ಮಿಕಲಿ. ಸಂಗಮೆಶ ಯಕ್ಸಂಬಿ. ಬಸು ಮಲಕನ್ನವರ. ರಮೇಶ ಜಗದಾಳ. ಚಂದು ಕೋಳಿ. ಬಸು ಬಿಲಕುಂದಿ. ರವಿ ತಿಪ್ಪಿಮನಿ. ವಿನಾಯಕ ಪೂಜಾರಿ. ಅಮೀತ ತಟ್ಟಿ ಹಾಗೂ ವಿದ್ಯಾರ್ಥಿಗಳು ಗ್ರಾಮಸ್ಥರು ಇದ್ದರು.