ಮೂಡಲಗಿ: ಬೆಳಗಾವಿ ಲೋಕಸಭಾ ಉಪ ಚುನಾವಣೆಯಂದು ತಾಲೂಕಿನ ಕಲ್ಲೊಳಿ ಪಟ್ಟಣದ ಎನ್ ಆರ್ ಪಾಟೀಲ ಪದವಿ ಕಾಲೇಜಿನ ಮತಗಟ್ಟೆಗೆ ಕಾಂಗ್ರೆಸ ಮುಖಂಡ ಲಕ್ಕಣ್ಣ ಸವಸುದ್ದಿ ಹಾಗೂ ಅವರ ಪತ್ನಿ ಸವಿತಾ ಆಗಮಿಸಿ ಮತ ಚಲಾಯಿಸಿದರು. ಮತದಾನ ಶಾಂತಿಯುತವಾಗಿ ಜರುಗಿದ ಬಗ್ಗೆ ತಿಳಿದು ಬಂದಿತು.