ಕೊರೋನಾ ಎರಡನೇ ಅಲೆ ಬಂದಿದೆ ಎಚ್ಚರ
ಮೂಡಲಗಿ: ಸಾರ್ವಜನಿಕರೆ ಎಚ್ಚರ ಕೊರೋನಾ ಎರಡನೇ ಅಲೆಯ ಪ್ರಕರಣಗಳು ಮೂಡಲಗಿ ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕಾಣಿಸಿಕೊಂಡಿದೆ ಇದು ಅಪಾಯದ ಮುನ್ಸೂಚನೆ ಯಾಗಿದೆ ಇದನ್ನು ಹಿಮ್ಮೆಟ್ಟಿಸಲು ಸಭೆ, ಸಮಾರಂಭ,ಜನದಟ್ಟನೆಯಿಂದ ಆದಷ್ಟು ದೂರವಿರಿ,ಸಾಮಾಜಿಕ ಅಂತರ ಹಾಗೂ ಕಡ್ಡಾಯವಾಗಿ ಮಾಸ್ಕ್ ಬಳಸಿ ಸುರಕ್ಷಿತರಾಗಿರಿ.