ನಿಧನ ವಾರ್ತೆ
ರಂಗವ್ವ ಬಾಲನಾಯಿಕ
ಮೂಡಲಗಿ: ತಾಲೂಕಿನ ಪುಲಗಡ್ಡಿ ಗ್ರಾಮದ ನಿವಾಸಿ ಹಾಗೂ ಮೂಡಲಗಿ ತಾಲೂಕಾ ನ್ಯಾಯವಾದಿಗಳ ಸಂಘದ ಮಾಜಿ ಅಧ್ಯಕ್ಷ ಸುಭಾಸ ಬಾಲನಾಯಿಕ ಅವರ ತಾಯಿ ಶ್ರೀಮತಿ ರಂಗವ್ವ ಕಲ್ಲಪ್ಪ ಬಾಲನಾಯಿಕ (77) ರವಿವಾರ ನಿಧನರಾದರು.
ಮೃತರು ಇಬ್ಬರು ಪುತ್ರರು, ಓರ್ವ ಪುತ್ರಿ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.