ಯಾದವಾಡದಲ್ಲಿ ಸಂತ ಶಿರೋಮಣಿ ಶ್ರೀ ನಾಮದೇವ ಮಹಾರಾಜರ 671ನೇ ಪುಣ್ಯತಿಥಿ
ಮೂಡಲಗಿ: ತಾಲೂಕಿನ ಯಾದವಾಡ ಗ್ರಾಮದ ವಿಠ್ಠಲ ಮಂದಿರದಲ್ಲಿ ಗ್ರಾಮದ ನಾಮದೇವ ಸಿಂಪಿ ಸಮಾಜದ ಆಶ್ರಯದಲ್ಲಿ ಸಂತ ಶಿರೋಮಣಿ ಶ್ರೀ ನಾಮದೇವ ಮಹಾರಾಜರ 671ನೇ ಸಮಾಧಿ ಸಂಜೀವಿನಿ ಸೋಹಾಳ ಕಾರ್ಯಕ್ರಮ ಜರುಗಿತು.

ಶ್ರೀ ನಾಮದೇವ ಮಹಾರಾಜರ ಪುಣ್ಯತಿಥಿ ಅಂಗವಾಗಿ ಚಿದಾನಂದ ಇನಾಮದಾರ ಹಾಗೂ ಸಿದ್ದಪ್ಪ ಗುಡಾಡಣ್ಣವರ ಪ್ರಚನ ನೀಡಿದರು. ಸಂತ ಶ್ರೀ ರಮೇಶ ಬಡಿಗೇರ ಅವರಿಂದ ಕೀರ್ತನೆ ನಡೆಯಿತು,
ಈ ಸಂಧರ್ಭದಲ್ಲಿ ನಾಮದೇವ ಸಿಂಪಿ ಸಮಾಜ ಯಾದವಾಡ ಗ್ರಾಮದ ಹಿರಿಯರಾದ ಆತ್ಮರಾಮ ಇತಾಪಿ, ಪ್ರಕಾಶ ಇತಾಪಿ, ಮುರಳಿ ಇತಾಪಿ, ರಮೇಶ ಮೀರಜಕರ, ಆನಂದ ಇತಾಪಿ, ಗುರು ಇತಾಪಿ, ದನರಾಜ ಇತಾಪಿ, ಸುಭಾಸ್ ಇತಾಪಿ, ವಿಶ್ವಾ ಇತಾಪಿ, ಸುನೀಲ ಇತಾಪಿ ಹಾಗೂ ಸಮಾಜ ಭಾಂದವರು, ಮಹಿಳೆಯರು ಮತ್ತಿತರು ಭಾಗವಹಿಸಿ ಶ್ರೀ ನಾಮದೇವ ಮಹಾರಾಜರ ಸ್ಮರಣೆ ಮಾಡಿದರು.
IN MUDALGI Latest Kannada News