Breaking News
Home / inmudalgi (page 346)

inmudalgi

ಮೂಡಲಗಿ ಲಯನ್ಸ್ ಕ್ಲಬ್ ಪರಿವಾರದವರು ಕೊರೊನಾ ನಿಯಂತ್ರಣಕ್ಕಾಗಿ ಕಾರ್ಯಮಾಡುತ್ತಿರುವ ಸಿಬ್ಬಂದಿಗಳ ರಕ್ಷಣೆಗಾಗಿ ಕೈಗವಸುಗಳನ್ನು ವಿತರಿಸಿದರು

ಲಯನ್ಸ್ ಕ್ಲಬ್‍ದಿಂದ ಕೈಗವಸುಗಳ ವಿತರಣೆ ಮೂಡಲಗಿ: ಕೊರೊನಾ ವಿರುದ್ಧ ಹೋರಾಡುತ್ತಿರುವ ವೈದ್ಯಕೀಯ ಸಿಬ್ಬಂದಿ, ಪೊಲೀಸ್ ಸಿಬ್ಬಂದಿ, ಆಶಾ ಕಾರ್ಯಕರ್ತರು, ತಹಶೀಲ್ದಾರ್, ಪುರಸಭೆ ಸಿಬ್ಬಂದಿಯವರಿಗೆ ಮತ್ತು ಮಾಧ್ಯಮದವರಿಗೆ ಇಲ್ಲಿಯ ಮೂಡಲಗಿ ಲಯನ್ಸ್ ಕ್ಲಬ್ ಪರಿವಾರದವರು ಮಂಗಳವಾರ ಬೆಳಿಗ್ಗೆ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಉಪಹಾರದ ವ್ಯವಸ್ಥೆ ಹಾಗೂ ಸುರಕ್ಷತೆಗಾಗಿ ಕೈಗವಸುಗಳನ್ನು ವಿತರಿಸಿದರು. ತಹಶೀಲ್ದಾರ್ ಡಿ.ಜಿ. ಮಹಾತ್, ಸಿಪಿಐ ವೆಂಕಟೇಶ ಮುರನಾಳ ಮತ್ತು ಪುರಸಭೆ ಮುಖ್ಯಾಧಿಕಾರಿ ದೀಪಕ ಹರ್ದಿ ಅವರು ಕೈವಸುಗಳನ್ನು ವಿತರಿಸಿ ಮಾತನಾಡಿ …

Read More »

ಬೆಳಗಾವಿಯಲ್ಲಿ ಮತ್ತೆ ಓರ್ವನಿಗೆ ಕೊರೊನಾ ಸೋಂಕು; ಸೋಂಕಿತರ ಸಂಖ್ಯೆ 18ಕ್ಕೇ ಏರಿಕೆ

ಬೆಳಗಾವಿ: ಗಡಿ  ಜಿಲ್ಲೆ ಬೆಳಗಾವಿಯಲ್ಲಿ ಕೊರೊನಾ ಸೋಂಕು ರಣಕೇಕೆ ಹಾಕುತ್ತಿದ್ದು, ಜಿಲ್ಲೆಯಲ್ಲಿ ಇಂದು ಮಂಗಳವಾರದ ಬೆಳಗಿನ ಹೆಲ್ತ ಬುಲಿಟೀನ್ ಬಿಡುಗಡೆಯಾಗಿದ್ದು ಜಿಲ್ಲೆಯಲ್ಲಿ ಮತ್ತೇ ಒಬ್ಬನಿಗೆ ಸೋಂಕು ದೃಢವಾಗಿದೆ. ಬೆಳಗಾವಿ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 18 ಕ್ಕೆ ಏರಿಕೆಯಾಗಿದೆ. ಬೆಳಗಾವಿ ನಗರದಲ್ಲಿ ಇಂದು ಮಂಗಳವಾರ ಹೊಸ ಪ್ರಕರಣ ಬೆಳಕಿಗೆ ಬಂದಿದ್ದು 33 ವರ್ಷದ ಇತನೂ ದೆಹಲಿಯ ಧರ್ಮ ಸಭೆಯಲ್ಲಿ ಪಾಲ್ಗೊಂಡಿದ್ದ

Read More »

ಪಂಚಮಸಾಲಿ ಲಿಂಗಾಯತ ಅಭಿವೃದ್ಧಿ ಸಮೀತಿ ವತಿಯಿಂದ ಬಡ ಕುಟುಂಬಗಳಿಗೆ ಅಗತ್ಯ ವಸ್ತುಗಳನ್ನು ವಿತರಿಣೆ

ಮೂಡಲಗಿ : ಕೊರೋನಾ ವೈರಸ್ ದಿಂದ ದೇಶದಲ್ಲಿ ಏ ೧೪ ರವರೆಗೆ ಸಂಪೂರ್ಣ ಲಾಕ್ ಡೌನ್ ಆಗಿದ್ದು, ಪಟ್ಟಣದ ಬಡಜನರು, ಕೂಲಿಕಾರ್ಮಿಕರು,ಕೆಲಸವಿಲ್ಲದೆ ಕಂಗೆಟ್ಟು ಹೋಗಿದ್ದಾರೆ. ಅಗತ್ಯ ವಸ್ತಗಳನ್ನು ತರಲು ಹಣವಿಲ್ಲದಂತ ಪರಿಸ್ಥಿತಿ ನಿರ್ಮಾಣವಾಗಿದೆ. ಪಂಚಮಸಾಲಿ ಕಡುಬಡವ ಕುಟುಂಬಗಳ ಪರಿಸ್ಥಿತಿ ಅರಿತುಕೊಂಡು ಸಮಾಜ ಬಾಂದವರಿಗೆ ಕೈಲಾದ ಸಹಾಯ ಸಲ್ಲಿಸಲು ಪಂಚಮಸಾಲಿ ಲಿಂಗಾಯತ ಅಭಿವೃದ್ಧಿ ಸಂಘದ ಅಧ್ಯಕ್ಷ ಬಸವರಾಜ ಈ ಪಾಟೀಲ ಇವರ ನೇತೃತ್ವದಲ್ಲಿ ಸಂಘದ ಪಧಾದಿಕಾರಿಗಳು ಕಡು ಬಡವ ಕುಟುಂಬಗಳಿಗೆ ಅಗತ್ಯ …

Read More »

ಮೇ 3ರ ತನಕ ಎರಡನೇ ಹಂತದ ಲಾಕ್‌ಡೌನ್‌ ವಿಸ್ತರಣೆ, ಪ್ರಧಾನಿ ಮೋದಿಯಿಂದ ಘೋಷಣೆ

ನವದೆಹಲಿ : ಕೊರೊನಾ ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಘೋಷಣೆ ಮಾಡಿದ್ದ 21 ದಿನಗಳ ಲಾಕ್‌ ಡೌನ್ ಅವಧಿ ಇಂದಿಗೆ ಮುಕ್ತಾಯವಾಗಿದೆ. ಈ ನಡುವೆ ಇಂದು ಪ್ರಧಾನಿ ಮೋದಿಯವರು ದೇಶದ ಜನತೆಯನ್ನು ಉದ್ದೇಶಿಸಿ ಮಾತನಾಡಿದ್ದು, ಇದೇ ವೇಳೆ ಅವರು ಮಾತನಾಡುತ್ತ ಭಾರತದಾದ್ಯಂತ ಎರಡನೇ ಹಂತದ ಲಾಕ್‌ಡೌನ್‌ ಅನ್ನು ಮೇ 3 ತನಕ ವಿಸ್ತರಣೆ ಮಾಡಲಾಗುವುದು ಅಂಥ ಘೋಷಣೆ ಮಾಡಿದರು. ಇನ್ನು ಕೇಂದ್ರ ಸರ್ಕಾರಕ್ಕೂ ಮುನ್ನ ಒಡಿಶಾ, ಪಂಜಾಬ್, …

Read More »

ಕೊರೋನಾ: ದೂರವಾಣಿ ಮೂಲಕ ಅಧಿಕಾರಿಗಳ ಸಭೆ ನಡೆಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ

ಮೂಡಲಗಿ: ಕೊರೋನಾ ವೈರಸ್ ಹಿನ್ನೆಲೆಯಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಸೂಚನೆ ಮೇರೆಗೆ ಮೂಡಲಗಿ ತಾಲೂಕ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ತಹಶೀಲ್ದಾರ ದಿಲಶಾದ ಮಹಾತ ಮಾತನಾಡಿದರು. ಹಳ್ಳೂರ, ಮುಗಳಖೋಡ ಕ್ರಾಸ್ ಮತ್ತು ಯಾದವಾಡ ಗ್ರಾಮಗಳಲ್ಲಿ ಚೆಕ್ ಪೊಸ್ಟ್ ನಿರ್ಮಿಸಲು ಸೂಚನೆ ಮೂಡಲಗಿ: ಪ್ರಸ್ತುತ ವಿಶ್ವದಾದ್ಯಂತ ಕಾಡುತ್ತಿರುವ ಪ್ರಬಲ ಕೊರೋನಾ ವೈರಸ್ ತಡೆಯಲು ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಕೇಂದ್ರ ಹಾಗೂ ರಾಜ್ಯ ಸರಕಾರಗಳ ಆದೇಶವನ್ನು ಸಂಪೂರ್ಣವಾಗಿ ಪಾಲಿಸಬೇಕು. ಸಾಮಾಜಿಕ ಅಂತರ …

Read More »

ಗ್ರಾಮೀಣ ಪ್ರದೇಶದ ಬಡ ಜನರ ನೆರವಿಗೆ ನಿಂತ ಹಿಂಡಲ್ಕೋ ಕಂಪನಿ

ಬೆಳಗಾವಿ : ಕೊರೋನಾ ಮಹಾಮಾರಿಗೆ ತತ್ತರಿಸಿ ಹೋಗಿರುವ ಗ್ರಾಮೀಣ ಪ್ರದೇಶದ ಬಡ, ಕೂಲಿಕಾರ್ಮಿಕರ ನೆರವಿಗೆ ಬೆಳಗಾವಿಯ ಹಿಂಡಲ್ಕೋ ಕಂಪನಿ ಧಾವಿಸಿದೆ. ಇವತ್ತು ಬೆಳಗಾವಿ ತಾಲೂಕಿನ ಬಸವನಕೊಳ್ಳ ಗ್ರಾಮದ 500ಕ್ಕೂ ಹೆಚ್ಚು ಬಡ,ಕೂಲಿಕಾರ್ಮಿಕ ಕುಟುಂಬಗಳಿಗೆ ಅಗತ್ಯ ಆಹಾರ ಸಾಮಗ್ರಿ ಇರುವ ಕಿಟ್ ಗಳನ್ನ ವಿತರಿಸಿತು. ಕಿಟ್ ವಿತರಣಾ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಸುರೇಶ ಅಂಗಡಿ, ಶಾಸಕ ಅನೀಲ ಬೆನಕೆ,ಬೆಳಗಾವಿ ಹಿಂಡಲ್ಕೋ ಕಂಪನಿಯ ಯೂನಿಟ್ ಹೆಡ್ ಕೆ.ಕುಮಾರವೇಲು,ಕಂಪನಿಯ ಎಚ್ ಆರ್ ಹೆಡ್ ವಿಶ್ವಾಸ …

Read More »

ಬೆಳಗಾವಿ ಜಿಲ್ಲೆಯಲ್ಲಿ ಕೊರೊನಾದ ಮೊದಲ ಬಲಿ?

ಬೆಳಗಾವಿ: ನಿನ್ನೆ ಬೆಳಗಾವಿ ತಾಲೂಕು ಹಿರೇಬಾಗೇವಾಡಿಯಲ್ಲಿ ಪತ್ತೆಯಾಗಿದ್ದ ಕೊರೊನಾ ಸೋಂಕಿತ ವ್ಯಕ್ತಿಯ ಅಜ್ಜಿ ಇಂದು ಮುಂಜಾನೆ ಮೃತಪಟ್ಟಿದ್ದು, ಜಿಲ್ಲೆಯಲ್ಲಿ ಇದು ಕೊರೊನಾದ ಮೊದಲ ಬಲಿಯೇ ಎನ್ನುವುದು ಇನ್ನಷ್ಟೇ ಖಾತ್ರಿಯಾಗಬೇಕಾಗಿದೆ. ಮೃತಪಟ್ಟ ಅಜ್ಜಿಗೆ 85 ವರ್ಷ ವಯಸ್ಸಾಗಿತ್ತು. ಅಜ್ಜಿಗೆ ಸೋಂಕು ತಗುಲಿರುವ ಬಗ್ಗೆ ಶಂಕೆ ವ್ಯಕ್ತಪಡಿಸಲಾಗುತ್ತಿದ್ದು, ಆಕೆಯ ಶವವನ್ನು ಶವಪರೀಕ್ಷೆಗಾಗಿ ತರಲಾಗಿದೆ. ನಿನ್ನೆ ಹಿರೇಬಾಗೇವಾಡಿಯ 38 ವಯಸ್ಸಿನ ವ್ಯಕ್ತಿಗೆ ಸೋಂಕು ತಗುಲಿರುವುದು ಪತ್ತೆಯಾಗಿತ್ತು. ಇಂದು ಮುಂಜಾನೆ ಆತನ ಮನೆಯವರನ್ನೆಲ್ಲ ಆರೋಗ್ಯ ಇಲಾಖೆಯವರು …

Read More »

ಬೆಳಗಾವಿಯಲ್ಲಿ ಮುಂದುವರೆದ ಕೊರೋನಾ ರಣಕೇಕೆ 17 ಕ್ಕೇ ಏರಿಕೆ

ಬೆಳಗಾವಿ ಜಿಲ್ಲೆಯಲ್ಲಿ ಕೊರೋನಾ ರಣಕೇಕೆ ಮುಂದುವರೆದಿದ್ದು ಸೋಂಕಿತರ ಹತ್ತರಿಂದ 17 ಕ್ಕೇರಿದೆ. ರವಿವಾರವರೆಗೆ 14 ಸೋಮವಾರ 17 ರ ಗಡಿದಾಟಿಗೆ ಎಂದು ಆರೋಗ್ಯ‌ ಇಲಾಖೆ ಮಾಹಿತಿ‌ ಪ್ರಕಾರ ಒಟ್ಟು ಮೂವರಿಗೆ ಜನರಿಗೆ ಪತ್ತೆಯಾಗಿದೆ. ಒಟ್ಟು ಹದಿನಾಲ್ಕರಿಂದ ಹದಿನೇಳು ಜನರಿಗೆ ಪತ್ತೆಯಾದಂತಾಗಿದೆ‌ ಎಂದರು. ರಾಯಭಾಗದಲ್ಲಿ ಮೂರು ಕೋರೋನಾ ಪಾಸಿಟಿವ್ ಪತ್ತೆಯಾಗಿದೆ ದೃಢ ಪಟ್ಟಿದೆ. ಈಗಾಗಲೇ ಬೆಳಗಾವಿ ಜಿಲ್ಲೆಯ ಇಬ್ಬರು ಮಹಿಳೆ ಹಾಗೂ ಎಂಟು ಪುರುಷರಿಗೆ ಸೋಂಕು ತಗುಲಿದೆ. ಬೆಳಗಾವಿ ನಗರದ ಕಸಾಯಿಗಲ್ಲಿ-೧, …

Read More »

ದನ ಕರುಗಳಿಗೆ ನೀರು ಹಾಗೂ ಮೇವು ನೀಡುವ ಕಾರ್ಯಕ್ಕೆ ಚಾಲನೆ

ಮುದ್ದೇಬಿಹಾಳ: ಪಟ್ಟಣದ ವಿಶ್ವಮಂಗಲ ಗೋ ರಕ್ಷ ಸಮೀತಿ, ವಿಶ್ವ ಹಿಂದೂ ಪರಿಷತ್ ತಾಲೂಕಾ ಘಟಕ, ದಿಗಂಬರ ಜೈನ ಸಮಾಜ ಹಾಗೂ ಸಮಾಜ ಸೇವಕ ಬಾಪುಗೌಡ ಶಂಕ್ರಗೌಡ ಗೌಡರ ಇಯವರ ಸಂಯುಕ್ತಾಶ್ರಯದಲ್ಲಿ ರವಿವಾರ ಬೇಸಿಗೆ ಹಾಗೂ ಕೋರೋನಾ ಲಾಕ್ ಡೌನ ಹಿನ್ನೇಲೆಯಲ್ಲಿ ನೂರಕ್ಕೂ ಹೆಚ್ಚು ದನ ಕರುಗಳಿಗೆ ನೀರು ಹಾಗೂ ಮೇವು ನೀಡುವ ಕಾರ್ಯಕ್ಕೆ ತಹಶಿಲ್ದಾರ ಜಿ ಎಸ್ ಮಳಗಿಯವರು ಚಾಲನೆ ನೀಡಿದರು. ಬಳಿಕ ಅವರು ಮಾತನಾಡಿ ಸರಕಾರ ಪ್ರತಿ ವರ್ಷವೂ …

Read More »

ಭಾಲಚಂದ್ರ ಜಾರಕಿಹೊಳಿ ಅಭಿಮಾನಿ.ದಿ ಮೆಥೋಡಿಸ್ಟ್ ಚರ್ಚ್ ಹಾಗೂ ಪುನರುತ್ಥಾನದ ಹಬ್ಬದ ನಿಮಿತ್ಯವಾಗಿ ಊಟದ ವ್ಯವಸ್ಥೆ.

ಕೆ ಎಮ್ ಎಪ್ ಅಧ್ಯಕ್ಷರಾದ ಭಾಲಚಂದ್ರ ಜಾರಕಿಹೊಳಿ ಅಭಿಮಾನಿ.ದಿ ಮೆಥೋಡಿಸ್ಟ್ ಚರ್ಚ್ ಹಾಗೂ ಪುನರುತ್ಥಾನದ ಹಬ್ಬದ ನಿಮಿತ್ಯವಾಗಿ ಊಟದ ವ್ಯವಸ್ಥೆ.   ಮೂಡಲಗಿ : ಇತ್ತೀಚೆಗೆ ಮಹಾಮಾರಿ ಕೊರೊನಾ ವೈರಸ್ ಹರಡದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಕೇಂದ್ರ ಸರಕಾರ ಹಾಗೂ ರಾಜ್ಯ ಸರಕಾರ ತಗೆದುಕೊಂಡು ಕ್ರಮಗಳಿಗೆ ನಗರ ಪ್ರದೇಶ, ಗ್ರಾಮೀಣ ಪ್ರದೇಶದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪೋಲೀಸರು, ಪುರಸಭೆಯ ಸಿಬ್ಬಂದಿ ಮತ್ತು ಪೌರಕಾರ್ಮಿಕರು, ವೈದ್ಯಕೀಯ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು, ತಹಸೀಲ್ದಾರ್, ಎಲ್ಲ ಸಿಬ್ಬಂದಿಗಳು …

Read More »