Breaking News
Home / inmudalgi (page 350)

inmudalgi

ರಾಶಿ ಭವಿಷ್ಯ 01/03/2020 ರಿಂದ 07/03/2020

ರಾಶಿ ಭವಿಷ್ಯ 01/03/2020 ರಿಂದ 07/03/2020 ಮೇಷ.. ದೇವ ಬಲ ಮತ್ತು ಆರ್ಥಿಕ ಅಭಿವೃದ್ಧಿ ನಿಮ್ಮ ಪಾಲಿಗೆ ಇದ್ದು ಆಧ್ಯಾತ್ಮಿಕದ ಕಡೆ ಗಮನ ಹರಿಸುತ್ತಿರ. ವ್ಯಾಪಾರಿ ಗಳಿಗೆ ಲಾಭ. ಹೊಸ ಕಾರ್ಯಕ್ಕೆ ಕೈ ಹಾಕಲು ಇದು ಸೂಕ್ತ ಸಮಯ. ವೃಷಭ. ಸಾಮಾಜಿಕ ಮನ್ನಣೆ ಮತ್ತು ವ್ಯವಹಾರ ಕುಶಲತೆ ತೋರಿಸುವ ಸಮಯ ಇದು. ಕುಟುಂಬ ದಲ್ಲಿ ಭಿನ್ನಾಭಿಪ್ರಾಯ ಮರೆತು ಮುಂದುವರಯು ವುದು ಉತ್ತಮ. ಇದರಿಂದ ನಿಮ್ಮ ಗೌರವ ಹೆಚ್ಚುತ್ತದೆ. ಮಿಥುನ. ಆರ್ಥಿಕವಾಗಿ …

Read More »

14 ರಂದು ಕಸಾಪ ಸಮ್ಮೇಳನ

14 ರಂದು ಕಸಾಪ ಸಮ್ಮೇಳನ ಮೂಡಲಗಿ ಪೇ : 26 ಮೂಡಲಗಿ ತಾಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನ ಮಾಚ೯ 14 ರಂದು ಜರುಗಲಿದೆ. ಪಟ್ಟಣದಲ್ಲಿ ಸೋಮವಾರ ನಡೆದ ಕನ್ನಡ ಸಾಹಿತ್ಯ ಪರಿಷತ್ ಕಾಯ೯ಕಾರಣಿ ಸಭೆಯಲ್ಲಿ ಈ ನಿಣ೯ಯ ಕೈಗೊಳ್ಳಲಾಗಿದ್ದು ಹಿರಿಯ ಸಾಹಿತಿ ಪ್ರೊ : ಸಂಗಮೇಶ ಗುಜಗೊಂಡ ಅವರನ್ನು ಸಮ್ಮೇಳನದ ಸವಾ೯ಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ಕಸಾಪ ತಾಲೂಕು ಅಧ್ಯಕ್ಷ ಸಿದ್ರಾಮ ದ್ಯಾಗಾನಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಸ್ಥಳ : …

Read More »

ರಸ್ತೆ ಮೇಲಷ್ಟೇ ಅಲ್ಲ, ನೀರಲ್ಲೂ ಓಡುತ್ತೆ ಈ ಸೈಕಲ್; ಬಾಲಕರ ಪ್ರಯೋಗಕ್ಕೆ ಬೆರಗಾದ ಗ್ರಾಮಸ್ಥರು

ರಸ್ತೆ ಮೇಲಷ್ಟೇ ಅಲ್ಲ, ನೀರಲ್ಲೂ ಓಡುತ್ತೆ ಈ ಸೈಕಲ್; ಬಾಲಕರ ಪ್ರಯೋಗಕ್ಕೆ ಬೆರಗಾದ ಗ್ರಾಮಸ್ಥರು   ರಸ್ತೆ ಮೇಲೆ ಸೈಕಲ್‍ ಓಡೋದು ಕಾಮನ್, ಆದ್ರೆ ನೀರಿನ ಮೇಲೆ ಓಡುತ್ತೆ ಅಂದ್ರೆ ನಂಬೋಕೆ ಸಾಧ್ಯನಾ..? ಹೌದು ನಂಬಲೇಬೇಕು. ಬೆಳಗಾವಿ ಜಿಲ್ಲೆ ಮೂಡಲಗಿ ತಾಲೂಕಿನ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ವಿಶೇಷ ಸೈಕಲ್ ಚಾಲಿತ ಬೋಟ್​​ವೊಂದನ್ನ ತಯಾರಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಅವರಾದಿ ಗ್ರಾಮದ ಮಹಾಲಕ್ಷ್ಮೀ ಕನ್ನಡ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಾದ ಬಸವರಾಜ …

Read More »

ಭಾರತದ ರಾಷ್ಟ್ರಪ್ರೇಮಿ, ದಾರ್ಶನಿಕ ವಿನಾಯಕ ದಾಮೋದರ ಸಾವರ್ಕರ್

ಆ ವೀರ ಕಲಿಯನ್ನು ನೆನಪಿಸಿಕೊಂಡಾಗಲೆಲ್ಲ ದಿವಂಗತ ವಿದ್ಯಾನಂದ ಶೆಣೈ ಕಣ್ಣಮುಂದೆ ಬರುತ್ತಾರೆ. ಆರು ವರ್ಷಗಳ ಹಿಂದೆ ಅವರು ಮಾಡಿದ್ದ ಭಾಷಣದ ಝೇಂಕಾರ ಕಿವಿಯಲ್ಲಿ ಇನ್ನೂ ಹಸಿಯಾಗಿಯೇ ಇದೆ. “ಅವತ್ತು ಛಾಫೇಕರ್ ಸಹೋದರರು ಬ್ರಿಟಿಷ್ ಅಧಿಕಾರಿ ರಾಂಡ್ ನನ್ನು ಹತ್ಯೆ ಮಾಡಿದರು. ಅದು ಬ್ರಿಟಿಷರಿಗೆ ತಿಳಿದುಹೋಯಿತು. ಬಂಧಿಸಿ ವಿಚಾರಣೆಗೆ ಗುರಿಪಡಿಸಿದ ಬ್ರಿಟಿಷರು ಛಾಫೇಕರ್ ಸಹೋದರರ ಮೇಲೆ “ಕೊಲೆ’ ಆರೋಪ ಹೊರಿಸಿದರು. ಕೊನೆಗೆ ಗಲ್ಲಿಗೂ ಏರಿಸಿದರು. ಇದನ್ನೆಲ್ಲಾ ನೋಡಿದ 14 ವರ್ಷದ ಬಾಲಕ ವಿನಾಯಕ ದಾಮೋದರ …

Read More »

ದೇಶ ವಿರೋಧಿ ಚಟುವಟಿಕೆಗಳ ವಿರುದ್ಧ ಸಮರ ಹಾಗೂ ಪಾಲಕರ ಸಭೆ ಸಮಾರಂಭ

ವರದಿ : ಈಶ್ವರ ಢವಳೇಶ್ವರ ದೇಶ ವಿರೋಧಿ ಚಟುವಟಿಕೆಗಳ ವಿರುದ್ಧ ಸಮರ ಹಾಗೂ ಪಾಲಕರ ಸಭೆ ಸಮಾರಂಭ* . ಮೂಡಲಗಿ :- ನಗರದ ಕರುನಾಡು ಸೈನಿಕ ತರಬೇತಿ ಕೇಂದ್ರದಲ್ಲಿ ನಡೆದ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಸಿಪಿಐ ವೆಂಕಟೇಶ್ ಮುರನಾಳ ಮಾತನಾಡಿ ಪೋಷಕರು ಯಾವುದೇ ರೀತಿಯ ಆಮಿಷಕ್ಕೆ ಒಳಗಾಗಿದೆ ಮಕ್ಕಳ ಪ್ರಯತ್ನದ ಮೇಲೆ ನಂಬಿಕೆ ಇಟ್ಟು ಪ್ರಶಿಕ್ಷಣಾರ್ತಿಗಳ ಯಶಸ್ಸಿಗೆ ಪ್ರೋತ್ಸಾಹ ನೀಡಬೇಕು, ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿರುವ ದೇಶ ವಿರೋಧಿ ಸಮಾಜ …

Read More »

ಸಮೀಪದ ನಾಗನೂರಿನ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಜರುಗಿದ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ನಿವೃತ್ತ ಶಿಕ್ಷಕರ ಸನ್ಮಾನ ಕಾರ್ಯಕ್ರಮ

ಮೂಡಲಗಿ : ಶತಮಾನಗಳಿಂದಲು ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆಗೆ ಸಹಾಯ ನೀಡಿ ಭವ್ಯ ಭವಿಷ್ಯತ್ತಿ ಪ್ರಜೆಗಳ ನಿರ್ಮಾಣ ಕಾರ್ಯ ಮಾಡಿರುವದು ಹೆಮ್ಮೆಯ ವಿಷಯವಾಗಿದೆ ಎಂದು ಮೂಡಲಗಿ ಕ್ಷೇತ್ರ ಶಿಕ್ಷಣಾಧಿಕಾರಿ ಅಜಿತ ಮನ್ನಿಕೇರಿ ಹೇಳಿದರು. ಅವರು ಸಮೀಪದ ನಾಗನೂರಿನ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಜರುಗಿದ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ನಿವೃತ್ತ ಶಿಕ್ಷಕರ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಮೂಡಲಗಿ ತಾಲೂಕಿನಲ್ಲಿ ಶತಮಾನ ಕಂಡ ಶಾಲೆಗಳಲ್ಲಿ ಇದೊಂದಾಗಿದೆ. ಇಂತಹ ಶಾಲೆಯಲ್ಲಿ ಅನೇಕ …

Read More »

ಮಹಾಶಿವರಾತ್ರಿ ಹಬ್ಬದ  ಶುಭಾಶಯಗಳು

ಶಿವನ ಶಾಶ್ವತ ಪ್ರೀತಿ ಮತ್ತು ಶಕ್ತಿ ನಿಮಗೆ ಕರುಣಿಸಲಿ ಸಂತೋಷ ಮತ್ತು ಶಾಂತಿ ಸಹಿತ ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಶಿವನ ಸಕಲ ಆಶೀರ್ವಾದ ಸಿಗಲಿ ಮಹಾಶಿವರಾತ್ರಿ ಹಬ್ಬದ  ಶುಭಾಶಯಗಳು                                                         …

Read More »