ಮೂಡಲಗಿ : ಶ್ರೀಗಂಧ ಕದಿಯುತ್ತಿರುವ ಕದಿಮರು ಅಂಧರ ಮೂಡಲಗಿ : ತಾಲೂಕಿನ ಮುನ್ಯಾಳ ಗ್ರಾಮದ ಹಳ್ಳದ ದಂಡೆಯ ಮೇಲೆ ಇರುವ ಶ್ರೀಗಂಧದ ಕಟ್ಟಿಗೆ ತುಂಡುಗಳನ್ನು ಕಡಿಯುತ್ತಿರುವ ಖಚಿತ ಮಾಹಿತಿ ಮೇರಿಗೆ ಮೂಡಲಗಿ ಪಿಎಸ್‌ಐ ಎಮ್.ಎನ್ ಸಿಂಧೂರ, ಸಿಬ್ಬಂದಿಗಳಾದ ಆರ್. ಎಸ್ ಪೂಜೇರಿ, ಐ.ಎ ಸೌದಾಗರ, ಎಲ್.ಪಿ ಹಂಪಿಹೋಳಿ, ಡಿ.ಜಿ ಕೋಣ್ಣೂರ, ಬಿ.ಆರ್ ಪಾಟೀಲ್, ಜಿ.ಎನ್ ಕಾಗವಾಡ, ಎಸ್.ಜಿ ಉಜ್ಜಿನಕೋಪ ಆಧಿಕಾರಿಗಳು ದಾಳಿ ನಡೆಸಿ ರಾಯಬಾಗ ತಾಲೂಕಿನ ಮೂಗಳಖೋಡ ಗ್ರಾಮದ ಗೋಪಾಲ …
Read More »ಕಳ್ಳಿಗುದ್ದಿಯಲ್ಲಿ ಕರೋನಾ ಜಾಗೃತಿ
ಕಳ್ಳಿಗುದ್ದಿಯಲ್ಲಿ ಕರೋನಾ ಜಾಗೃತಿ ಕುಲಗೋಡ: ಗೋಕಾಕ ತಾಲೂಕಿನ ಸಮೀಪದ ಕಳ್ಳಿಗುದ್ದಿ ಗ್ರಾಮದಲ್ಲಿ ಶನಿವಾರದಂದು ಗ್ರಾಮ ಪಂಚಾಯತಿ ಹಾಗೂ ಕೌಜಲಗಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸಂಯುಕ್ತ ಆಶ್ರಯದಲ್ಲಿ ಕೊರೋನಾ ಸೊಂಕು ತಡೆಗಟ್ಟುವಿಕೆ ಜಾಗೃತಿ ಕಾರ್ಯಕ್ರಮನ್ನು ಹಮ್ಮಿಕೊಳ್ಳಲಾಗಿತ್ತು. ಗ್ರಾಮ ಪಂಚಾಯತ ಕಚೇರಿ ಆವರಣದಲ್ಲಿ ಉಚಿತವಾಗಿ ಗ್ರಾಮಸ್ಥರಿಗೆ ಮಾಸ್ಕನ್ನು ಗ್ರಾ.ಪಂ. ಉಪಾಧ್ಯಕ್ಷ ವೆಂಕಣ್ಣ ಮಹಾರಡ್ಡಿ ವಿತರಿಸಿ ಮಾತನಾಡಿ, ಗ್ರಾಮಸ್ಥರು ಕೊರೋನಾ ಬಗ್ಗೆ ಭಯಪಡಬೇಡಿ, ಮನೆ-ಓಣಿ-ಗ್ರಾಮಗಳಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಬೇಕೆಂದು ಹೇಳಿದರು. ಕೊರೋನಾ ಜಾಗೃತಿ ಕುರಿತು ಮಾತನಾಡಿದ …
Read More »ಮುಗಳಖೋಡ : ಶ್ರೀ ಯಲ್ಲಾಲಿಂಗೇಶ್ವರ ಬೃಹನ್‌ಮಠದಲ್ಲಿ ಶ್ರೀ ಸಿದ್ದಲಿಂಗೇಶ್ವರ ಜಾತ್ರಾ ಮಹೋತ್ಸವದ ರದ್ದು
ಮುಗಳಖೋಡ: ಪಟ್ಟಣದಲ್ಲಿ ಪ್ರದಾನಿ ನರೇಂದ್ರ ಮೋದಿ ಅವರು ಕರೆ ನೀಡಿರುವ ಹಿನ್ನೆಲೆಯಲ್ಲಿ ಮುಂಜಾನೆ ೭ರಿಂದ ಜನತಾ ಕರ್ಫ್ಯೂ ದಿನ ಭಾನುವಾರ ಎಲ್ಲಾ ರಸ್ತೆಗಳು ಖಾಲಿ ಇರುವುದು ಕಂಡು ಬಂತು. ರಸ್ತೆಯ ಅಕ್ಕಪಕ್ಕದಲ್ಲಿ ಇರುವ ಎಲ್ಲಾ ಅಂಗಡಿ ಮುಗ್ಗಟ್ಟುಗಳನ್ನು ಬಂದ್ ಮಾಡಲಾಗಿತ್ತು. ಮತ್ತು ಸುತ್ತಮುತ್ತಲಿನ ಖಣದಾಳ, ಸಸಾಲಟ್ಟಿ, ಹಿಡಕಲ್ ಗ್ರಾಮಗಳು ಹಾಗೂ ನೀರಲಖೋಡಿಯಲ್ಲಿ ಕೂಡಾ ಸಂಪೂರ್ಣ ಬಂದ್ ಇದ್ದವು. ಎಪ್ರೀಲ್ ೧ ರಿಂದ ೩ರ ರವರೆಗೆ ಶ್ರೀ ಯಲ್ಲಾಲಿಂಗೇಶ್ವರ ಬೃಹನ್‌ಮಠದಲ್ಲಿ ಶ್ರೀ …
Read More »ಕರೋನಾ: ಗುರ್ಲಾಪೂರದ ಹೆದ್ದಾರಿ ಮೇಲೆ ಮೇಲೆ ಹದ್ದಿನ ಕಣ್ಣು
ಕರೋನಾ: ಗುರ್ಲಾಪೂರದ ಹೆದ್ದಾರಿ ಮೇಲೆ ಮೇಲೆ ಹದ್ದಿನ ಕಣ್ಣು ಗುರ್ಲಾಪೂರ: ದೇಶ್ಯಾದಂತ ಜರುಗಿದ ಪ್ರಜಾ ಕರ್ಪೂದಿಂದಾಗಿ ಮುನ್ನೆಚ್ಚರಿಕೆ ಕ್ರಮವಾಗಿ ಇಲ್ಲಿಯ ಮುಧೋಳ ನಿಪ್ಪಾನಿ ರಾಜ್ಯ ಹೆದ್ದಾರಿಯಲ್ಲಿ ಕರೋನ ಸೊಂಕಿನ ತಪಸನೆ ಹಾಗೂ ಗ್ರಾಮದಲ್ಲಿ ಜನರೆಲ್ಲ ಹೊರಗಡೆ ಬರದೆ ಬೆಂಬಲ ವ್ಯಕ್ತಪಡಿಸಿದರು. ರವಿವಾರ ಜರುಗಿದ ಸ್ವಯಂ ಪ್ರೇರಿತ ಪ್ರಜಾ ಕರ್ಪೂ ಇಲ್ಲಿಯ ಆರೋಗ್ಯ, ಕಂದಾಯ, ಪುರಸಭೆ, ಪೋಲಿಸ್ ಇಲಾಖೆಗಳ ಸಹಯೋಗದೊಂದಿಗೆ ಜರುಗಿತು. ಬಿಕೋ ಎನ್ನುತ್ತಿದ್ದ ಗ್ರಾಮದಲ್ಲಿ ಜನರು ತಮ್ಮ ದಿನ ನಿತ್ಯದ …
Read More »ಸೋಮವಾರ ನಡೆಯಬೇಕಿದ್ದ ಪಿಯುಸಿ ಪರೀಕ್ಷೆ ಮುಂದಕ್ಕೆ
ಸೋಮವಾರ ನಡೆಯಬೇಕಿದ್ದ ಪಿಯುಸಿ ಪರೀಕ್ಷೆ ಮುಂದಕ್ಕೆ ಹೋಗಿದೆ. ಸೋಮವಾರ ಅಂತಿಮ ಪರೀಕ್ಷೆ (ಇಂಗ್ಲೀಷ್) ನಡೆಯಬೇಕಿತ್ತು. ಆದರೆ ಕೊರೋನಾ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಸಾರಿಗೆ ಸಂಚಾರ ಬಂದ್ ಮಾಡಲಾಗಿದೆ. 9 ಜಿಲ್ಲೆಗಳಲ್ಲಿ ಲಾಕ್ ಡೌನ್ ಘೋಷಿಸಲಾಗಿದೆ. ಇದರಿಂದಾಗಿ ಪರೀಕ್ಷೆಗೆ ಹಾಜರಾಗಲು ವಿದ್ಯಾರ್ಥಿಗಳಿಗೆ ತೀವ್ರ ತೊಂದರೆಯಾಗಿತ್ತು. ಈ ಹಿನ್ನೆಲೆಯಲ್ಲಿ ಇದೀಗ ಪರೀಕ್ಷೆ ಮುಂದೂಡಿ ಸರಕಾರ ಆದೇಶ ಹೊರಡಿಸಿದೆ. ಮುಂದಿನ ದಿನಾಂಕ ಮಾರ್ಚ್ 31ರ ನಂತರ ಘೋಷಣೆಯಾಗಲಿದೆ. ಎಂದು ಚಿಕ್ಕೋಡಿಯ ಪದವಿ ಪೂರ್ವ ಶಿಕ್ಷಣ ಇಲಾಖೆಯ …
Read More »ನಾಳೆಯಿಂದ ಬೆಳಗಾವಿ ಸೇರಿದಂತೆ 9 ಜಿಲ್ಲೆಗಳು ಲಾಕ್ ಡೌನ್; ನಾಳೆಯೂ ಬಸ್ ಸಂಚಾರ ಇಲ್ಲ
ನಾಳೆಯಿಂದ ಬೆಳಗಾವಿ ಸೇರಿದಂತೆ 9 ಜಿಲ್ಲೆಗಳು ಲಾಕ್ ಡೌನ್; ನಾಳೆಯೂ ಬಸ್ ಸಂಚಾರ ಇಲ್ಲ ಬೆಂಗಳೂರು: ದೇಶಾದ್ಯಂತ ಮಹಾಮಾರಿ ಕೊರೊನಾ ವೈರಸ್ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಮುಂಜಾಗೃತಾ ಕ್ರಮವಾಗಿ ಕೇಂದ್ರ ಸರ್ಕಾರ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ. ಈ ನಡುವೆ ರಾಜ್ಯದಲ್ಲೂ ದಿನದಿಂದ ದಿನಕ್ಕೆ ಸೋಂಕು ಹೆಚ್ಚುತ್ತಿರುವುದರಿಂದ ಕೇಂದ್ರದ ಸೂಚನೆ ಮೇರೆ ಕರ್ನಾಟಕದ 9 ಜಿಲ್ಲೆಗಳು ಮಾರ್ಚ್ 31ರವರೆಗೆ ಸಂಪೂರ್ಣ ಲಾಕ್ ಡೌನ್ ಆಗಲಿವೆ. ರಾಜ್ಯಾದ್ಯಂತ ಕೊರೊನಾ ವೈರಸ್ ಭೀತಿ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ನಾಳೆಯಿಂದ …
Read More »ಜನತಾ ಕರ್ಫ್ಯೂಗೆ ಭಾರಿ ಬೆಂಬಲ:
ಜನತಾ ಕರ್ಫ್ಯೂಗೆ ಭಾರಿ ಬೆಂಬಲ: ಮಹಾಮಾರಿ ಕರೋನಾ ತಡೆಗಟ್ಟಲು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದ ಜನತಾ ಕರ್ಫ್ಯೂಗೆ ಇಂದು ಭಾರತಾದ್ಯಂತ ಸಹಕಾರ ನೀಡಿದ್ದಾರೆ.ಬೆಳಗಾವಿ ಜಿಲ್ಲೆಯ ಮೂಡಲಗಿತಾಲೂಕಿನ ಸಾರ್ವಜನಿಕರು ಕೂಡಾ ಬೆಂಬಲ ಸೂಚಿಸಿದ್ದಾರೆ.ಮೂಡಲಗಿ ಢವಳೇಶ್ವರ ಓಣಿಯ ಯುವಕರು ಮಹಾ ಲಕ್ಷ್ಮೀ ದೇವಸ್ಥಾನದ ಮುಂದೆ ನಿಂತು ಚಪ್ಪಾಳೆ ತಟ್ಟಿ ಮಾಧ್ಯಮ.ಮತ್ತು ವೈದ್ಯ ಪೊಲೀಸರಿಗೆ ಅಭೂತ ಪೂರ್ವ ಗೌರವ ಸೂಚಿಸಿ ಜನತಾ ಕರ್ಫ್ಯೂಗೆ ಬೆಂಬಲಿಸಿದರು.ಮತ್ತು ಪಟ್ಟಣದಲ್ಲಿ ವಿವಿಧೆಡೆ ಮಕ್ಕಳು,ಮಹಿಳೆಯರು,ಪುರುಷರು ಚಪ್ಪಾಳೆ ಭಾರಿಸುವದರ ಮೂಲಕ …
Read More »ಜನತಾ ಕರ್ಪ್ಯೂ ಬೆಂಬಲಿಸಿ ಮೂಡಲಗಿ ತಾಲೂಕಾದ್ಯಂತ ಸ್ತಬ್ಧ
ಜನತಾ ಕರ್ಪ್ಯೂ ಬೆಂಬಲಿಸಿ ಮೂಡಲಗಿ ತಾಲೂಕಾದ್ಯಂತ ಸ್ತಬ್ಧ ಮೂಡಲಗಿ : ಪ್ರಧಾನಮಂತ್ರಿ ನರೇಂದ್ರ ಮೋದಿ ಕರೆ ಕೊಟ್ಟಿರುವ ಜನತಾ ಕರ್ಫ್ಯೂಗೆ ಮೂಡಲಗಿಯಲ್ಲಿ ಸಂಪೂರ್ಣ ಬೆಂಬಲ ದೊರೆತ್ತು ಸ್ತಬ್ಧವಾಗಿದೆ. ವಿಶ್ವವನೇ ಬೆಚ್ಚಿ ಬೀಳಿಸಿರುವ ಮಹಾಮಾರಿ ಕೊರೊನಾ ಸೋಂಕು ಹಬ್ಬದಂತೆ ಜನತಾ ಕರ್ಫ್ಯೂ (ಸ್ವಯಂ ನಿರ್ಬಂಧ ) ಹಾಕಿಕೊಳ್ಳಲು ಪ್ರಧಾನಿ ಮೋದಿ ಕರೆ ನೀಡಿರುವ ಹಿನ್ನೆಲೆಯಲ್ಲಿ ಮೂಡಲಗಿ ತಾಲೂಕಾದ್ಯಂತ ಸ್ತಬ್ಧವಾಗಿದೆ. ದಿನದ ವಹಿವಾಟು ಸ್ಥಗಿತಗೊಂಡರೂ 8 ಗಂಟೆಗೂ ಅಧಿಕ ಕಾಲ ನಿರ್ಬಂಧ ವಿಧಿಸುವುದರಿಂದ …
Read More »ಮೂಡಲಗಿಯಲ್ಲಿ ಕೊರೊನಾ ವೈರಸ್ ಕುರಿತು ಅಧಿಕಾರಿಗಳ ಬೇಜವಾಬ್ದಾರಿ: ರಾಜಾರೋಷವಾಗಿ ನಡೆಯುತ್ತಿರುವ ಸಂತೆ
ಮೂಡಲಗಿಯಲ್ಲಿ ಕೊರೊನಾ ವೈರಸ್ ಕುರಿತು ಅಧಿಕಾರಿಗಳ ಬೇಜವಾಬ್ದಾರಿ: ರಾಜಾರೋಷವಾಗಿ ನಡೆಯುತ್ತಿರುವ ಸಂತೆ ಜಗತ್ತಿನಾದ್ಯಂತ ಕೊರೊನಾ ವೈರಸ್ ಹೆಸರು ಕೇಳಿದರೆ ಜನ ಬೆಚ್ಚಿ ಬೀಳುತ್ತಿದ್ದಾರೆ. ಅಲ್ಲದೇ ಇಡೀ ದೇಶದ ಬಹುತೇಕ ಕಡೆ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಆದ್ರೆ ಮೂಡಲಗಿ ತಾಲೂಕಾ ದಂಡಾಧಿಕಾರಿ ಹಾಗೂ ಪುರಸಭೆ ಅಧಿಕಾರಿಗಳು ಮಾತ್ರ ಸರ್ಕಾರದ ಆದೇಶವನ್ನು ಗಾಳಿಗೆ ತೂರಿದ ಘಟನೆ ಬೆಳಕಿಗೆ ಬಂದಿದೆ. ಮೂಡಲಗಿ ನಗರದಲ್ಲಿ ಈ ಘಟನೆ ನಡೆದಿದೆ.ರಾಜ್ಯಾದ್ಯಂತ 144 ಕಲಂ ಜಾರಿ ಇದ್ದರೂ. ಕೊರೊನಾ …
Read More »ಇಟಲಿ – ಕರೋನಗೆ ಶರಣು !!!
ಇಟಲಿ ತನ್ನ ಶರಣಾಗತಿ ಘೋಷಿಸಿತು!!!! ಅಲ್ಲಿನ ಪ್ರದಾನ ಮಂತ್ರಿ ಹೇಳುತ್ತಾರೆ; ನಮ್ಮ ನಿಯಂತ್ರಣ ಕೈ ತಪ್ಪಿ ಹೋಗಿದೆ.ಸಾಂಕ್ರಮಿಕ ರೋಗ ನಮ್ಮನ್ನು ಕೊಲ್ಲುತ್ತಿದೆ.ಭೂಮಿಯ ಮೇಲೆ ಮಾಡಲು ಸಾದ್ಯವಾವಿರುವ ಎಲ್ಲಾ ಪರಿಹಾರ ಮಾರ್ಗ ಕೊನೆ ಗೊಂಡಿದೆ.ಇನ್ನು ಆಕಾಶದತ್ತ ನಮ್ಮ ನೋಟ.. ಇಟಲಿ ಮೊನ್ನೆ 475 ನಿನ್ನೆ 427 ಇವತ್ತು 627 ಮೂರು ದಿನಗಳಲ್ಲಿ 1529 ಸಾವುಗಳು ? ಇವತ್ತೇ ಒಂದು ದಿನ 5,986 ಹೊಸ ಪ್ರಕರಣಗಳು ! ಇಟಲಿ ಸಂಪೂರ್ಣ ವಿಫಲವಾಗಿದೆ. ಭಾರತದಲ್ಲಿ …
Read More »