ವಿಶೇಷ ಅಲಂಕಾರಗೊಂಡ ಬೆಟಗೇರಿ ಲಕ್ಷ್ಮೀದೇವಿ
ಬೆಟಗೇರಿ:ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಅಧಿದೇವತೆ ಲಕ್ಷ್ಮೀದೇವಿ ದೇವಾಲಯದಲ್ಲಿ ಎಳ್ಳು ಅಮವಾಸ್ಯೆ ಹಬ್ಬದ ಪ್ರಯುಕ್ತ ಶನಿವಾರ ಡಿ.20ರಂದು ಲಕ್ಷ್ಮೀದೇವಿ ಗದ್ದುಗೆ ಹೂ ಮಾಲೆಗಳಿಂದ ವಿಶೇಷ ಅಲಂಕಾರಗೊಂಡು ಎಲ್ಲರ ಭಕ್ತರ ಭಕ್ತಿಯ ಕಣ್ಮನ ಸೆಳೆದಳು. ಚಿತ್ರ: ಭರಮಣ್ಣ ಪೂಜೇರಿ. ಶ್ರೀದೇವಿ ದೇವಾಲಯ ಅರ್ಚಕ ಬೆಟಗೇರಿ.
IN MUDALGI Latest Kannada News