Breaking News
Home / ತಾಲ್ಲೂಕು (page 267)

ತಾಲ್ಲೂಕು

ಮೂಡಲಗಿ ಹಾಗೂ ಗೋಕಾಕ ತಾಲೂಕಿನಲ್ಲಿ ಗುರುವಾರ ರಂದು ಮತ್ತೆ ಕೊರೋನಾ ಸೋಂಕು ದೃಢ

ಮೂಡಲಗಿ ಹಾಗೂ ಗೋಕಾಕ ತಾಲೂಕಿನಲ್ಲಿ ಗುರುವಾರ ರಂದು ಮತ್ತೆ ಕೊರೋನಾ ಸೋಂಕು ದೃಢಪಟ್ಟಿದೆ ಎಂದು ತಾಲೂಕಾ ವೈದ್ಯಾಧಿಕಾರಿ ಡಾ. ಜಗದೀಶ ಜಿಂಗಿ ತಿಳಿಸಿದ್ದಾರೆ. ಗೋಕಾಕ ನಗರದಲ್ಲಿ 07 ಜನರಿಗೆ ಮತ್ತು ಲೋಳಸೂರ. 01, ಕಲ್ಲೋಳಿ 01, ಘಟಪ್ರಭಾ, 01 ಅರಬಾವಿ, 01 ದುಪದಾಳ. 01 ಮಮದಾಪೂರ 01 ಕೊರೋನಾ ಪಾಸಿಟಿವ್ ಪ್ರಕರಣಗಳ ವರದಿ ಬಂದಿದೆ. ಸೋಂಕಿತರು ವಾಸವಾಗಿದ್ದ ಸ್ಥಳಗಳನ್ನು ಸೀಲ್‍ಡೌನ್ ಮಾಡಲಾಗಿದೆ,

Read More »

ಸರ್ವ ಧರ್ಮದವರಿಂದ ಗ್ರಾಮದ ಶ್ರೀ ಪೇಟೆ ಮಾರುತೇಶ್ವರ ದೇವಸ್ಥಾನದಲ್ಲಿ ಪೂಜಾ ಕಾರ್ಯಕ್ರಮ

ಮೂಡಲಗಿ: ಅಯೋಧ್ಯದಲ್ಲಿ ಬುಧವಾರ ಜರುಗಿದ ರಾಮಂದಿರ ಅಡಿಗಲ್ಲು ಸಮಾರಂಭದ ಅಂಗವಾಗಿ ತಾಲೂಕಿನ ಯಾದವಾದಡಲ್ಲಿ  ನಮ್ಮ ಕರವೇ ಯಾದವಾಡ ಘಟಕದ ಮತ್ತು ಸರ್ವ ಧರ್ಮದವರಿಂದ ಗ್ರಾಮದ ಶ್ರೀ ಪೇಟೆ ಮಾರುತೇಶ್ವರ ದೇವಸ್ಥಾನದಲ್ಲಿ ಪೂಜಾ ಕಾರ್ಯಕ್ರಮ ಜರುಗಿತು.   ಶ್ರೀ  ಶಿವಯೋಗಿ  ಶ್ರೀಗಳು ಮಾತನಾಡಿ, ಗ್ರಾಮದಲ್ಲಿ ಸೇರಿದ ಎಲ್ಲ ಧರ್ಮದವರು ಇದೇ ರೀತಿಯಾಗಿ ಒಗ್ಗಟ್ಟಿನಿಂದ ಹಿಂದೂ-ಮುಸ್ಲಿಂ ಭಾವೈಕ್ಯತೆಯ ಬೆಳೆಸಿಕೊಂಡು ಮುಂದುವರೆಯಲಿ ಎಂದು ಆಶಿಸಿದರು. ಕಲ್ಮೇಶ ಗಾಣಿಗೇರ ಮಾತನಾಡಿ,   ಭಾರತ ದೇಶದಲ್ಲಿ ಧರ್ಮದ …

Read More »

ಮೂಡಲಗಿ ಹಾಗೂ ಗೋಕಾಕ ತಾಲೂಕಿನಲ್ಲಿ ಬುಧವಾರ ರಂದು ಮತ್ತೆ ಕೊರೋನಾ ಸೋಂಕು ದೃಢ

ಮೂಡಲಗಿ ಹಾಗೂ ಗೋಕಾಕ ತಾಲೂಕಿನಲ್ಲಿ ಬುಧವಾರ ರಂದು ಮತ್ತೆ ಕೊರೋನಾ ಸೋಂಕು ದೃಢಪಟ್ಟಿದೆ ಎಂದು ತಾಲೂಕಾ ವೈದ್ಯಾಧಿಕಾರಿ ಡಾ. ಜಗದೀಶ ಜಿಂಗಿ ತಿಳಿಸಿದ್ದಾರೆ. ಗೋಕಾಕ ನಗರದಲ್ಲಿ 09 ಜನರಿಗೆ ಮತ್ತು ಮೂಡಲಗಿ 01, ಘಟಪ್ರಭಾ, 01 ಕೌಜಲಗಿ, 01 ಸುಣಧೋಳಿ. 01 ಮಮದಾಪೂರ 04 ಕೊರೋನಾ ಪಾಸಿಟಿವ್ ಪ್ರಕರಣಗಳ ವರದಿ ಬಂದಿದೆ. ಸೋಂಕಿತರು ವಾಸವಾಗಿದ್ದ ಸ್ಥಳಗಳನ್ನು ಸೀಲ್‍ಡೌನ್ ಮಾಡಲಾಗಿದೆ,

Read More »

ನಿಂಗವ್ವ ನಟಿಸಲೆಂದೇ ಹುಟ್ಟಿದವಳು- ಶ್ರೀ ಲಕ್ಷ್ಮಣ ಚೌರಿ

ನಿಂಗವ್ವ ನಟಿಸಲೆಂದೇ ಹುಟ್ಟಿದವಳು- ಶ್ರೀ ಲಕ್ಷ್ಮಣ ಚೌರಿ ಗೋಕಾಕ: ಶ್ರೀ ಕೃಷ್ಣ ಪಾರಿಜಾತ ನಾಟಕದ ಒಂದು ಕಾಲಘಟ್ಟದಲ್ಲಿ ನಟಿಸಿ ಬೈಲಾಟ ರಂಗ ಪರಂಪರೆಯನ್ನು ಶ್ರೀಮಂತಗೊಳಿಸಿದ ಜಾನಪದ ರಂಗಭೂಮಿಯ ಪ್ರಥಮ ರಂಗನಟಿ ಎನಿಸಿಕೊಂಡ ಕೌಜಲಗಿ ನಿಂಗವ್ವ ನಟಿಸಲೆಂದೇ ಹುಟ್ಟಿದವಳು ಎಂದು ಮಕ್ಕಳ ಸಾಹಿತಿ-ಕಥೆಗಾರ-ಶಿಕ್ಷಕ ಶ್ರೀ ಲಕ್ಷ್ಮಣ ಚೌರಿ ಹೇಳಿದರು. ಅವರು ಗೋಕಾವಿ ಗೆಳೆಯರ ಬಳಗ ಹಮ್ಮಿಕೊಂಡಿದ್ದ ಕೋವಿಡ್ -19 ಲಾಕ್ಡೌನ್ ಸಂದರ್ಭದಲ್ಲಿ ಗೂಗಲ್ ಮೀಟ್ ನ ಸೆಮಿನಾರ್ ಅಲ್ಲ ವೇಬಿನಾರ್ ವಿಶೇಷ …

Read More »

*ಮದ್ಯಪ್ರಿಯರಿಗೆ ಶಾಕಿಂಗ್ ನ್ಯೂಸ್*

ದಿನಾಂಕ 05.08.2020 ರಂದು ಅಯೋಧ್ಯಾ ಶ್ರೀ ರಾಮ ಮಂದಿರ ಭೂಮಿ ಪೂಜಾ ಕಾರ್ಯಕ್ರಮವನ್ನು ಶ್ರೀ ನರೇಂದ್ರ ಮೋದಿ , ಸನ್ಮಾನ್ಯ ಪ್ರಧಾನ ಮಂತ್ರಿಗಳು , ಭಾರತ ಸರ್ಕಾರ ರವರು ನೆರವೇರಿಸಲಿದ್ದು , ಮುನ್ನೆಚ್ಚರಿಕೆ ಕ್ರಮವಾಗಿ ಸಾರ್ವಜನಿಕ ಹಿತದೃಷ್ಟಿಯಿಂದ ಹಾಗೂ ಕಾನೂನು ಮತ್ತು ಸುವ್ಯವಸ್ಥೆ ಕಾಯ್ದುಕೊಳ್ಳುವ ಅವಶ್ಯಕತೆ ಇರುವುದರಿಂದ ಸದರ ಅವಧಿಯಲ್ಲಿ ಬೆಳಗಾವಿ ಜಿಲ್ಲೆಯಾದ್ಯಂತ ( ಬೆಳಗಾವಿ ತಾಲೂಕು ಹೊರತುಪಡಿಸಿ ) ಮದ್ಯದ ಅಂಗಡಿಗಳನ್ನು ಬಂದ್ ಮಾಡಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ. …

Read More »

ರಕ್ಷಾಬಂಧನ ಹಬ್ಬ ಸಂಭ್ರಮದಿಂದ ಆಚರಣೆ

*ರಕ್ಷಾಬಂಧನ ಹಬ್ಬ ಸಂಭ್ರಮದಿಂದ ಆಚರಣೆ* ಮೂಡಲಗಿ ಅಗಷ್ಠ 04 : ಇಲ್ಲಿಯ ಸಮೀಪದ ರಂಗಾಪೂರ ಗ್ರಾಮದಲ್ಲಿ ಸಹೋದರ ಪ್ರವೀಣಗೆ ತಂಗಿ ಪ್ರೀಯಾ ರಾಖಿ ಕಟ್ಟಿ ಸಿಹಿ ತಿನ್ನಿಸುವ ಮೂಲಕ ರಕ್ಷಾಬಂಧನ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಣೆ ಸೋಮವಾರ ಮಾಡಿದರು. ಸೋದರ ಹಾಗೂ ಸೋದರಿಯರ ಹಬ್ಬವಾದ ರಕ್ಷಾಬಂಧನ ಹಬ್ಬವನು ನನ್ನ ನನ್ನ ಅಣ್ಣನಾದ ಪ್ರವೀಣ ನೂರಾರು ವರ್ಷ ಕಾಲ ಬಾಳಲಿ ಆತನ ಜೀವನದಲ್ಲಿ ಸುಖ ಶಾಂತಿ ನಮ್ಮದಿ, ನಗು ನಗುತ್ತಾ ಬಾಳಲಿ …

Read More »

ಇಂದು ಮೂಡಲಗಿ ತಾಲೂಕಿನ ಹಳ್ಳೂರ ಗ್ರಾಮಕ್ಕೆ ಕೊರೋನಾ ಪ್ರವೇಶ, ಮೊದಲ ಬಲಿ ಪಡೆದ ಮಹಾಮಾರಿ.

ಇಂದು ಮೂಡಲಗಿ ತಾಲೂಕಿನ ಹಳ್ಳೂರ ಗ್ರಾಮಕ್ಕೆ ಕೊರೋನಾ ಪ್ರವೇಶ, ಮೊದಲ ಬಲಿ ಪಡೆದ ಮಹಾಮಾರಿ. ಮೂಡಲಗಿ : ಇಂದು ಹಳ್ಳೂರ ಗ್ರಾಮದ ಗಾಂಧಿನಗರ ತೋಟದ 33 ವಯಸ್ಸಿನ ವ್ಯಕ್ತಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಆದರೆ ಆ ವ್ಯಕ್ತಿ ನಿನ್ನೆ ತಾನೆ ಮೃತಪಟ್ಟಿದ್ದಾನೆ, ಹಾಗೆ ನೀನೆ ತಾನೇ ಆ ವ್ಯಕ್ತಿಯ ಅಂತ್ಯಸಂಸ್ಕಾರವು ಕೂಡಾ ನಡೆದು ಹೋಗಿದೆ. ಕೆಲವು ದಿನಗಳ ಅನಾರೋಗ್ಯ ಹಿನ್ನೆಲೆ ಬೆಳಗಾವಿ ಬಿಮ್ಸ್ ಆಸ್ಪತ್ರೆಯಲ್ಲಿ ದಾಖಲಾಗಿದ್ದರು, ಮೊದಲ ನೆಗೆಟಿವ್ ವರದಿ …

Read More »

ಮೂಡಲಗಿ ಹಾಗೂ ಗೋಕಾಕ ತಾಲೂಕಿನಲ್ಲಿ ಮಂಗಳವಾರ ರಂದು ಮತ್ತೆ ಕೊರೋನಾ ಸೋಂಕು ದೃಢ

ಮೂಡಲಗಿ ಹಾಗೂ ಗೋಕಾಕ ತಾಲೂಕಿನಲ್ಲಿ ಮಂಗಳವಾರ ರಂದು ಮತ್ತೆ ಕೊರೋನಾ ಸೋಂಕು ದೃಢಪಟ್ಟಿದೆ ಎಂದು ತಾಲೂಕಾ ವೈದ್ಯಾಧಿಕಾರಿ ಡಾ. ಜಗದೀಶ ಜಿಂಗಿ ತಿಳಿಸಿದ್ದಾರೆ. ಗೋಕಾಕ ನಗರದಲ್ಲಿ 49 ಜನರಿಗೆ ಮತ್ತು ಮೂಡಲಗಿ 02, ಢವಳೇಶ್ವರ. 02 ಶಿಂದಿಕುರಬೇಟ, 01 ಘಟಪ್ರಭಾ, 01 ಕೌಜಲಗಿ, 01 ಕೋಣ್ಣೂರ, 02 ಬೂದಿಹಾಳ 03 ನಾಗನೂರ. 01 ನಲ್ಲಾನಟ್ಟಿ. 01 ಕರಗುಪ್ಪಿ 01 ಕೊರೋನಾ ಪಾಸಿಟಿವ್ ಪ್ರಕರಣಗಳ ವರದಿ ಬಂದಿದೆ. ಸೋಂಕಿತರು ವಾಸವಾಗಿದ್ದ ಸ್ಥಳಗಳನ್ನು …

Read More »

ಪತ್ರಕರ್ತರು ಎಂದರೆ ಯಾರು..? ಪತ್ರಕರ್ತರ ನಡೆ ಹೇಗಿರುತ್ತೆ ಗೊತ್ತಾ…!

ಪತ್ರಕರ್ತರು ಎಂದರೆ ಯಾರು..? ಪತ್ರಕರ್ತರ ನಡೆ ಹೇಗಿರುತ್ತೆ ಗೊತ್ತಾ…! *ಮೂಡಲಗಿ :* ಪತ್ರಕರ್ತರು ಆಧುನಿಕ ಸಮಾಜದ ಕನ್ನಡಿಯೆಂದೇ ಹೇಳಬಹುದು. ಅಂತಹ ಅದ್ಭುತ ಶಕ್ತಿ ಪತ್ರಕರ್ತರಲ್ಲಿ ಇದೆ. ಪತ್ರಕರ್ತನು ತಾನು ಇರುವ ಸ್ಥಳಿಯ ಮತ್ತು ಹೊರನಾಡಿನ ನಡೆಯುವ ಪ್ರಸ್ತುತ ಸುದ್ದಿ-ಸನ್ನಿವೇಶಗಳನ್ನು ಸಮಾಜದ ಮುಂದೆ ಪತ್ರಿಕೋದ್ಯಮದ ಮೂಲಕ ವಿವರಿಸುತ್ತ ಹೋಗುತ್ತಾನೆ. ಅದೇ ರೀತಿ ರಾಜಕೀಯ ವ್ಯವಸ್ಥೆ,ಭೂಗತ ಜಗತ್ತಿನ ಷಡ್ಯಂತ್ರಗಳು ಇವೇ ಮೊದಲಾದ ವಿಷಯಗಳ ಬಗ್ಗೆ ಕಾಲಕಾಲಕ್ಕೆ ಜನತೆಗೆ ವರದಿ ಮಾಡುವದರ ಜೊತೆಗೇ ಒಂದು …

Read More »

ಶಾಲಾ ಕೊಠಡಿಗಳ ನಿರ್ಮಾಣ ಕಾಮಗಾರಿಗೆ ಇತ್ತೀಚೆಗೆ ಗುದ್ದಲಿ ಪೂಜೆ

ಮೂಡಲಗಿ : ಶಾಲಾ ಕೊಠಡಿಗಳಿಗೆ ನಬಾರ್ಡ ಯೋಜನೆಯಡಿ ಮಂಜೂರಾದ ಕಾಮಗಾರಿಗಳಿಗೆ ಇತ್ತೀಚೆಗೆ ಗುದ್ದಲಿ ಪೂಜೆ ನೆರವೇರಿಸಲಾಯಿತು. ಇಲ್ಲಿಗೆ ಸಮೀಪದ ಸುಣಧೋಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೂತನ ಕಟ್ಟಡಗಳಿಗೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಸಹಾಯಕ ನಿಂಗಪ್ಪ ಕುರಬೇಟ ಗುದ್ದಲಿ ಪೂಜೆ ನೆರವೇರಿಸಿದರು. ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಪ್ರಯತ್ನದಿಂದಾಗಿ ನಬಾರ್ಡ ಯೋಜನೆಯಡಿ ನೂತನ ಶಾಲಾ ಕೊಠಡಿಗಳಿಗೆ 1.04 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ. ಶಿಕ್ಷಣದ ಸರ್ವಾಂಗೀಣ ಅಭಿವೃದ್ಧಿಗಾಗಿ …

Read More »