ಮನೆಗೊಬ್ಬ ಯೋಧನಾಗಬೇಕು, ಮನೆಗೊಂದು ಮರವಿರಬೇಕು ಕುಲಗೋಡ: ಮನೆಗೊಬ್ಬ ಯೋಧನಾಗಬೇಕು, ಮನೆಗೊಂದು ಮರವಿರಬೇಕು ಅಂದಾಗ ದೇಶ ಉಳಿಯುತ್ತೆ ಎಂದು ರಾಮಚಂದ್ರ ಮಾಳೇದದವರ ಅಧ್ಯಕ್ಷರು ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘ ತಾಲೂಕ ಮೂಡಲಗಿ ಇವರು ಮಾತನಾಡಿದರು. ಇವರು ಮೂಡಲಗಿ ತಾಲೂಕಿನ ಕುಲಗೋಡ ಗ್ರಾಮದ ಶ್ರೀ ಬಲಭೀಮ ದೇವಸ್ಥಾನದಲ್ಲಿ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘ (ರಿ) ತಾಲೂಕು ಘಟಕ ಮೂಡಲಗಿ ಇವರ ಆಶ್ರಯದಲ್ಲಿ ಇಂದು ಕಾರ್ಗಿಲ್ ವಿಜಯೋತ್ಸªಕ್ಕೆ ಚಾಲನೆ ನೀಡಿ ಮಾತನಾಡಿ …
Read More »ನಾಳೆ ಶಾಲೆಗಳಿಗೆ ರಜೆ ಘೋಷಣೆ
*ನಾಳೆ ಶಾಲೆಗಳಿಗೆ ರಜೆ ಘೋಷಣೆ* ಮೂಡಲಗಿ: ವ್ಯಾಪಕ ಮಳೆ ಆಗುತ್ತಿರುವ ಹಿನ್ನೆಲೆ ಜಿಲ್ಲಾಧಿಕಾರಿಗಳ ಆದೇಶದಂತೆ ದಿ: 26 ರಂದು ಮೂಡಲಗಿ ಶೈಕ್ಷಣಿಕ ವಲಯದ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ ಎಂದು ಮೂಡಲಗಿ ಬಿಇಓ ಅಜಿತ್ ಮನ್ನಿಕೇರಿ ತಿಳಿಸಿದ್ದಾರೆ
Read More »ಸಂಭ್ರಮದಿಂದ ನಡೆದ ಬೆಟಗೇರಿ ಗ್ರಾಮದೇವತೆ ಜಾತ್ರಾಮಹೋತ್ಸವ
ಸಂಭ್ರಮದಿಂದ ನಡೆದ ಬೆಟಗೇರಿ ಗ್ರಾಮದೇವತೆ ಜಾತ್ರಾಮಹೋತ್ಸವ ಬೆಟಗೇರಿ:ಐದು ವರ್ಷಕ್ಕೂಮ್ಮೆ ಐದು ದಿನಗಳ ಕಾಲ ಜರುಗುವ ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದೇವತೆ ಶ್ರೀದ್ಯಾಮವ್ವದೇವಿ 3ನೇ ಜಾತ್ರಾಮಹೋತ್ಸವ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು 2 ನೇ ದಿನವಾದ ಜು.25 ರಂದು ವಿಜೃಂಭನೆಯಿಂದ ನಡೆದವು. ಸ್ಥಳೀಯ ಅಡವಿಸಿದ್ದೇಶ್ವರ ದೇವಸ್ಥಾನದಿಂದ ಎಲ್ಲ ದೇವರ ಪಲ್ಲಕ್ಕಿ, ಸುಮಂಗಲೆಯರ ಕುಂಭ, ಆರತಿ ಮತ್ತು ಸಕಲ ವಾದ್ಯಮೇಳಗಳೊಂದಿಗೆ ಶ್ರೀದೇವಿಯನ್ನು ಬಸ್ ನಿಲ್ದಾಣದ ಮೂಲಕ ತಂದು ಗೌಡರ ಕಟ್ಟೆಗೆ ಸಡಗರದಿಂದ ಕೂಡ್ರಿಸಿದ …
Read More »ಅಕ್ಕಿ ಮತ್ತು ಹಣ ಎರಡೂ ನೀಡುವ ಕ್ರಮಕ್ಕೆ ಸ್ವಾಗತ – ಹೊಳೆಪ್ಪ ಶಿವಾಪೂರ ಕಾಂಗ್ರೆಸ್ ಮುಖಂಡ
*ಐದು ಕೆಜಿ ಅಕ್ಕಿ ಬದಲು ಹಣ*: *ಕಾಂಗ್ರೆಸ್ ಮುಖಂಡ ಹೊಳೆಪ್ಪ ಶಿವಾಪೂರ ಸ್ವಾಗತ* ಮೂಡಲಗಿ :- ರಾಜ್ಯ ಸರಕಾರ ಐದು ಕೆಜಿ ಅಕ್ಕಿ. ಹಾಗೂ ಮತ್ತೈದು ಕೆಜಿ ಅಕ್ಕಿಯ ಬದಲಾಗಿ ಹಣ ನೀಡುವ ಕ್ರಮವನ್ನು ಸ್ವಾಗತಿಸುವುದಾಗಿ ಅರಭಾವಿ ಮತಕ್ಷೇತ್ರದ ಕಾಂಗ್ರೆಸ್ ಮುಖಂಡ ಹೊಳೆಪ್ಪ ಶಿವಾಪುರ ಹೇಳಿದರು. ಅವರು ಮಂಗಳವಾರ ಪತ್ರಿಕಾ ಪ್ರಕಟಣೆ ನೀಡಿರುವ ಅವರು ಅಕ್ಕಿ ಮತ್ತು ಹಣ ಎರಡೂ ನೀಡುತ್ತಿರುವದರಿಂದ ಅಕ್ಕಿ ಊಟಕ್ಕೆ ಸರಿ ಹೋದರೆ ಸರಕಾರದಿಂದ ನೀಡುವ …
Read More »2025-26ರ ವೇಳೆಗೆ ಭಾರತದಲ್ಲಿ ಶೇ 20% ರಷ್ಟು ಎಥೆನಾಲ್ ಮಿಶ್ರಣದ ಗುರಿ
ಮೂಡಲಗಿ: ಕರ್ನಾಟಕ ರಾಜ್ಯದಿಂದ ವಾರ್ಷಿಕ ಸುಮಾರು 144 ಕೋಟಿ ಲೀಟರ್‍ಗಳ ಅಂದಾಜು ಎಥೆನಾಲ್ ಸಾಮಥ್ರ್ಯದ ಉತ್ಪಾದನೆಗಾಗಿ 36 ಯೋಜನೆಗಳಿಗೆ ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆಯ ಬಡ್ಡಿ ರಿಯಾಯಿತಿ ಯೋಜನೆಯಡಿ 119.90 ಕೋಟಿ ರೂಪಾಯಿಗಳ ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ರಾಜ್ಯ ಸಚಿವ ರಾಮೇಶ್ವರ್ ತೇಲಿ ಅವರು ರಾಜ್ಯಸಭೆಗೆ ಲಿಖಿತ ಉತ್ತರ ನೀಡಿದ್ದಾರೆ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ …
Read More »ಬೆಟಗೇರಿ ಗ್ರಾಮದೇವತೆ ದ್ಯಾಮವ್ವದೇವಿ ಜಾತ್ರಾಮಹೋತ್ಸವಕ್ಕೆ ಚಾಲನೆ
ಬೆಟಗೇರಿ ಗ್ರಾಮದೇವತೆ ದ್ಯಾಮವ್ವದೇವಿ ಜಾತ್ರಾಮಹೋತ್ಸವಕ್ಕೆ ಚಾಲನೆ ಬೆಟಗೇರಿ:ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದೇವತೆ ಶ್ರೀದ್ಯಾಮವ್ವದೇವಿ 3ನೇ ಜಾತ್ರಾಮಹೋತ್ಸವ ಪ್ರಯುಕ್ತ ವಿವಿಧ ಧಾರ್ಮಿಕ ಕಾರ್ಯಕ್ರಮಗಳಿಗೆ ಚಾಲನೆ ಜು.24ರಂದು ವೈಭವದಿಂದ ನಡೆಯಿತು. ಮುಂಜಾನೆ 6ಗಂಟೆಗೆ ಶ್ರೀದೇವಿಯ ಗುಡಿ ಮುಂದೆ ಹಂದರ ಹಾಕುವದು, ಊರಲ್ಲಿ ಅಂಕಿತ ಹಾಕುವದು, ಸಂಜೆ ಊರಿನ ಸೀಮೆಯಿಂದ ಶ್ರೀದೇವಿಯನ್ನು ಸಕಲ ವಾದ್ಯಗಳೊಂದಿಗೆ ಸಡಗರ, ಸಂಭ್ರಮದಿಂದ ಸ್ಥಳೀಯ ಅಡವಿಸಿದ್ದೇಶ್ವರ ದೇವಸ್ಥಾನದಲ್ಲಿ ತಂದು ಕೂಡ್ರಿಸಲಾಯಿತು. ಸ್ಥಳೀಯ ಹಾಗೂ ಸುತ್ತಲಿನ ಹಳ್ಳಿಗಳ ಶ್ರೀದೇವಿಯ ಭಕ್ತರು, ಗಣ್ಯರು, …
Read More »ಜು.31 ರಿಂದ ಸತೀಶ ಶುಗರದಿಂದ ರಿಯಾಯಿತಿ ದರದಲ್ಲಿ ಸಕ್ಕರೆ ವಿತರಣೆ*
ಜು.31 ರಿಂದ ಸತೀಶ ಶುಗರದಿಂದ ರಿಯಾಯಿತಿ ದರದಲ್ಲಿ ಸಕ್ಕರೆ ವಿತರಣೆ* ಮೂಡಲಗಿ: ಹುಣಶ್ಯಾಳ ಪಿ. ಜಿ ಬಳಿಯ ಸತೀಶ ಶುಗರ್ ಕಾರ್ಖಾನೆಗೆ ಸನ್ 2022-23 ರ ಹಂಗಾಮಿನಲ್ಲಿ ಕಬ್ಬು ಪೂರೈಸಿದ ಎಲ್ಲ ರೈತ ಬಾಂದವರೈತರಿಗೆ ರಿಯಾಯಿತಿ ದರದಲ್ಲಿ ಪೂರೈಸಿದ ಪ್ರತಿ ಟನ್ ಕಬ್ಬಿಗೆ 500 ಗ್ರಾಂ (ಅರ್ಧ ಕೆ.ಜಿ) ದಂತೆ ಸಕ್ಕರೆಯನ್ನು ಪ್ರತಿ ಕಿ. ಗ್ರಾಂ. ಗೆ 20 ರೂ ರಿಯಾಯಿತಿ ದರದಲ್ಲಿ ವಿತರಿಸುವ ಕುರಿತು ಕಾರ್ಖಾನೆಯ ಆಡಳಿತ ಮಂಡಳಿಯಲ್ಲಿ …
Read More »ಬೆಟಗೇರಿ ಗ್ರಾಮದೇವತೆ ದ್ಯಾಮವ್ವದೇವಿ ಜಾತ್ರಾಮಹೋತ್ಸವ
ಬೆಟಗೇರಿ ಗ್ರಾಮದೇವತೆ ದ್ಯಾಮವ್ವದೇವಿ ಜಾತ್ರಾಮಹೋತ್ಸವ ಬೆಟಗೇರಿ:ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದೇವತೆ ಶ್ರೀದ್ಯಾಮವ್ವದೇವಿ 3ನೇ ಜಾತ್ರಾಮಹೋತ್ಸವ, ವಿವಿಧ ಧಾರ್ಮಿಕ ಕಾರ್ಯಕ್ರಮಗಳು ವಿವಿಧ ಸ್ಪರ್ಧೆಗಳು, ಸಾಂಸ್ಕøತಿಕ ಮತ್ತು ಸಂಗಿತ ಕಾರ್ಯಕ್ರಮ ಹಾಗೂ ಸತ್ಕಾರ ಸಮಾರಂಭ ಜುಲೈ.24 ರಿಂದ ಜುಲೈ.28ರ ತನಕ ಜರುಗಲಿದೆ. ಜು.24ರಂದು ಮುಂಜಾನೆ 6ಗಂಟೆಗೆ ಶ್ರೀದೇವಿಯ ಗುಡಿ ಮುಂದೆ ಹಂದರ ಹಾಕುವದು, ಊರಲ್ಲಿ ಅಂಕಿತ ಹಾಕುವದು, ಸಾಯಂಕಾಲ 4 ಗಂಟೆಗೆ ಊರಿನ ಸೀಮೆಯಿಂದ ಶ್ರೀದೇವಿಯನ್ನು ಸಕಲ ವಾದ್ಯಗಳೊಂದಿಗೆ ಸ್ಥಳೀಯ ಅಡವಿಸಿದ್ದೇಶ್ವರ ದೇವಸ್ಥಾನದಲ್ಲಿ …
Read More »ಗ್ರಾಮದೇವತೆ ಜಾತ್ರಾಮಹೋತ್ಸವಕ್ಕೆ ಸಿದ್ದವಾದ ಗ್ರಾಮ* ಎಲ್ಲರ ಮನೆ-ಮನಗಳಲ್ಲಿ ಸಂಭ್ರಮ
ಬೆಟಗೇರಿ ಗ್ರಾಮದಲ್ಲಿ ಎತ್ತನೋಡಿದತ್ತ ಬ್ಯಾನರ್‍ಗಳದ್ದೇ ದಬ್ಬಾರ್..! *ಗ್ರಾಮದೇವತೆ ಜಾತ್ರಾಮಹೋತ್ಸವಕ್ಕೆ ಸಿದ್ದವಾದ ಗ್ರಾಮ* ಎಲ್ಲರ ಮನೆ-ಮನಗಳಲ್ಲಿ ಸಂಭ್ರಮ ವರದಿ: ಅಡಿವೇಶ ಮುಧೋಳ. ಬೆಟಗೇರಿ:ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದೇವತೆ ಶ್ರೀದ್ಯಾಮವ್ವದೇವಿ ಜಾತ್ರಾಮಹೋತ್ಸವಕ್ಕೆ ಬೆಟಗೇರಿ ಗ್ರಾಮ ಸಿದ್ದವಾಗಿದೆ. ಗ್ರಾಮದ ಮನೆ-ಮನಗಳಲ್ಲಿಯೂ ಸಂಭ್ರಮದ ವಾತಾವರಣ ಕಂಡುಬರುತ್ತಿದೆ. ಐದು ವರ್ಷಕ್ಕೂಮ್ಮೆ ಐದು ದಿನಗಳ ಕಾಲ ನಡೆಯುವ ಸ್ಥಳೀಯ ದ್ಯಾಮವ್ವದೇವಿ ಜಾತ್ರಾ ಮಹೋತ್ಸವ ಇದೇ ಜುಲೈ 24, ಸೋಮವಾರ ಆರಂಭವಾಗಲಿದೆ. ಪ್ರಸಕ್ತ ವರ್ಷದ ಜಾತ್ರೆಯಲ್ಲಿ ಭಕ್ತರು ರಾಸಾಯನಿಕ ರಹಿತ …
Read More »ವಿದ್ಯಾರ್ಥಿಗಳು ವಿವೇಕ-ವಿವೇಚನೆಯಿಂದ ಕೂಡಿದ ಜ್ಞಾನ ಪಡೆದುಕೊಳ್ಳಬೇಕು -ಡಾ ಸಂಜಯ ಸಿಂದಿಹಟ್ಟಿ
ವಿದ್ಯಾರ್ಥಿಗಳು ವಿವೇಕ-ವಿವೇಚನೆಯಿಂದ ಕೂಡಿದ ಜ್ಞಾನ ಪಡೆದುಕೊಳ್ಳಬೇಕು -ಡಾ ಸಂಜಯ ಸಿಂದಿಹಟ್ಟಿ ಮೂಡಲಗಿ : ವಿದ್ಯಾರ್ಥಿಗಳು ವಿವೇಕ-ವಿವೇಚನೆಯಿಂದ ಕೂಡಿದ ಜ್ಞಾನ ಪಡೆದುಕೊಳ್ಳಬೇಕು. ಬದುಕು ಆಸೆಯಿಂದ ಕೂಡಿರಬೇಕು ಗುರುಗಳು ನೀಡಿದ ಜ್ಞಾನ ಬದುಕಿನ ಆಸೆಗಳನ್ನು ಪೂರೈಸುವಂತೆ ಇರಬೇಕು ಕವಿಗಳು ದಾರ್ಶನಿಕರು ಹೇಳಿದ ಹಾಗೆ ಜೀವನ ಸ್ವಾರ್ಥಕಗೊಳಿಸಿಕೊಳ್ಳುವ ಶಿಕ್ಷಣದಲ್ಲಿ ಸಾಧನೆ ಮಾಡಬೇಕು ವಿದ್ಯಾರ್ಥಿ ಜೀವನ ಪ್ರಾಮಾಣಿಕ & ಏಕಾಗ್ರತೆಯಿಂದ ಕೂಡಿದ ಜ್ಞಾನ ಸಂಪಾದನೆಗೆ ವಿದ್ಯಾರ್ಥಿಗಳು ಪ್ರಯತ್ನಿಸಬೇಕೆಂದು ಮೂಡಲಗಿ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದಂತಹ …
Read More »