Breaking News
Home / ತಾಲ್ಲೂಕು (page 308)

ತಾಲ್ಲೂಕು

ವೇಷಭೂಷಣ ಸ್ಪರ್ಧೆಯಲ್ಲಿ ದ್ವೀತಿಯ ಸ್ಥಾನ.

ವೇಷಭೂಷಣ ಸ್ಪರ್ಧೆಯಲ್ಲಿ ದ್ವೀತಿಯ ಸ್ಥಾನ. ಮೈಸೂರಿನಲ್ಲಿ ಇತ್ತೀಚೆಗೆ ನಡೆದ ಕೃಷಿ ಮೇಳದ ವೇಷಭೂಷಣ ಸ್ಪರ್ಧೆಯಲ್ಲಿ ಬೆಳಗಾವಿ ಜಿಲ್ಲೆಯ ಮೂಡಲಗಿ ಯುವಕ ಮಂಜುನಾಥ ರೇಳೆಕರ ಈತನು ರಾಜ್ಯ ಮಟ್ಟದ ಕೃಷಿ ಮೇಳ 2020 ರ ಸಾಂಸ್ಕೃತಿಕ ವೇಷಭೂಷಣ ಸ್ಪರ್ಧೆಯಲ್ಲಿ ಭಾಗವಹಿಸಿ ದ್ವೀತಿಯ ಸ್ಥಾನ ಪಡೆದಿದ್ದಾರೆ ವರದಿ-ಈಶ್ವರ ಢವಳೇಶ್ವರ

Read More »

ಸಮೃದ್ಧಿ ಅಬ೯ನ್ ಕೋ – ಆಪ್ ಕ್ರೆಡಿಟ್ ಸೋಸಾಯಿಟಿ ಲಿ. ಮೂಡಲಗಿ ಈ ಸಂಘಕ್ಕೆ ಅವಿರೋಧ ಆಯ್ಕೆ

  ಅಧ್ಯಕ್ಷ , ಉಪಾಧ್ಯಕ್ಷ .ಅವಿರೋಧ ಆಯ್ಕೆ ಅಭಿನಂದನೆಗಳು ಆಡಳಿತ ಮಂಡಳಿಗೆ ಮೂಡಲಗಿ ಪೇ 27 : ಸಮೃದ್ಧಿ ಅಬ೯ನ್ ಕೋ – ಆಪ್ ಕ್ರೆಡಿಟ್ ಸೋಸಾಯಿಟಿ ಲಿ. ಮೂಡಲಗಿ ಈ ಸಂಘಕ್ಕೆ ಅವಿರೋಧ ಆಯ್ಕೆ : ಅಧ್ಯಕ್ಷ ಸೋಮಯ್ಯಾ ಹಿರೇಮಠ , ಉಪಾಧ್ಯಕ್ಷ ಜಗದೀಶ ತೇಲಿ ಸಮೃದ್ಧಿ ಅಬ೯ನ್ ಕೋ – ಆಪ್ ಕ್ರೆಡಿಟ್ ಸೋಸಾಯಿಟಿ ಲಿ. ಮೂಡಲಗಿ ಇದರ ಮುಂದಿನ 5 ವಷ೯ಗಳ ಅವದಿಗೆ ಅಧ್ಯಕ್ಷ ಸೋಮಯ್ಯಾ …

Read More »

ಮತ್ತೆ ಬ್ಯಾಂಕ್ ನೌಕರರ ಮುಷ್ಕರ, 3 ದಿನ ಬ್ಯಾಂಕ್ ಸೇವೆ ಬಂದ್..!

    ಬ್ಯಾಂಕ್ ನೌಕರರು ಮತ್ತೆ ಎರಡನೇ ಹಂತದ ಮುಷ್ಕರಕ್ಕೆ ಕರೆ ನೀಡಿದ್ದಾರೆ. ಹಾಗಾಗಿ ಪುನಃ ಮೂರು ದಿನ ಬ್ಯಾಂಕ್ ಸೇವೆ ಇರುವುದಿಲ್ಲ. ಬ್ಯಾಂಕ್ ನೌಕರರ ಸಂಘಟನೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ದೇಶದಾದ್ಯಂತ ಮುಷ್ಕರ ನಡೆಸಲು ಸಜ್ಜಾಗಿದೆ. ಎಐಬಿಇಎ, ಎಐಬಿಒಸಿ, ಎನ್‍ಸಿಬಿಇ, ಎಐಬಿಒಎ, ಬಿಇಎಫ್‍ಟಿ, ಐಎನ್‍ಬಿಇಎಫ್, ಐಎನ್‍ಬಿಒಸಿ, ಎನ್‍ಒಬಿಡಬ್ಲ್ಯು ಮತ್ತು ಎನ್‍ಒಬಿಒ ಒಳಗೊಂಡ ಬ್ಯಾಂಕ್ ಯೂನಿಯನ್ ವಿವಿಧ ಹಂತಗಳಲ್ಲಿ ಮುಷ್ಕರಕ್ಕೆ ನಿರ್ಧಾರ ಮಾಡಿದೆ. ಮಾರ್ಚ್ 11, 12,13ರಂದು ಮೂರು …

Read More »

14 ರಂದು ಕಸಾಪ ಸಮ್ಮೇಳನ

14 ರಂದು ಕಸಾಪ ಸಮ್ಮೇಳನ ಮೂಡಲಗಿ ಪೇ : 26 ಮೂಡಲಗಿ ತಾಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನ ಮಾಚ೯ 14 ರಂದು ಜರುಗಲಿದೆ. ಪಟ್ಟಣದಲ್ಲಿ ಸೋಮವಾರ ನಡೆದ ಕನ್ನಡ ಸಾಹಿತ್ಯ ಪರಿಷತ್ ಕಾಯ೯ಕಾರಣಿ ಸಭೆಯಲ್ಲಿ ಈ ನಿಣ೯ಯ ಕೈಗೊಳ್ಳಲಾಗಿದ್ದು ಹಿರಿಯ ಸಾಹಿತಿ ಪ್ರೊ : ಸಂಗಮೇಶ ಗುಜಗೊಂಡ ಅವರನ್ನು ಸಮ್ಮೇಳನದ ಸವಾ೯ಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ಕಸಾಪ ತಾಲೂಕು ಅಧ್ಯಕ್ಷ ಸಿದ್ರಾಮ ದ್ಯಾಗಾನಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಸ್ಥಳ : …

Read More »

ರಸ್ತೆ ಮೇಲಷ್ಟೇ ಅಲ್ಲ, ನೀರಲ್ಲೂ ಓಡುತ್ತೆ ಈ ಸೈಕಲ್; ಬಾಲಕರ ಪ್ರಯೋಗಕ್ಕೆ ಬೆರಗಾದ ಗ್ರಾಮಸ್ಥರು

ರಸ್ತೆ ಮೇಲಷ್ಟೇ ಅಲ್ಲ, ನೀರಲ್ಲೂ ಓಡುತ್ತೆ ಈ ಸೈಕಲ್; ಬಾಲಕರ ಪ್ರಯೋಗಕ್ಕೆ ಬೆರಗಾದ ಗ್ರಾಮಸ್ಥರು   ರಸ್ತೆ ಮೇಲೆ ಸೈಕಲ್‍ ಓಡೋದು ಕಾಮನ್, ಆದ್ರೆ ನೀರಿನ ಮೇಲೆ ಓಡುತ್ತೆ ಅಂದ್ರೆ ನಂಬೋಕೆ ಸಾಧ್ಯನಾ..? ಹೌದು ನಂಬಲೇಬೇಕು. ಬೆಳಗಾವಿ ಜಿಲ್ಲೆ ಮೂಡಲಗಿ ತಾಲೂಕಿನ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ವಿಶೇಷ ಸೈಕಲ್ ಚಾಲಿತ ಬೋಟ್​​ವೊಂದನ್ನ ತಯಾರಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಅವರಾದಿ ಗ್ರಾಮದ ಮಹಾಲಕ್ಷ್ಮೀ ಕನ್ನಡ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಾದ ಬಸವರಾಜ …

Read More »

ಸಮೀಪದ ನಾಗನೂರಿನ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಜರುಗಿದ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ನಿವೃತ್ತ ಶಿಕ್ಷಕರ ಸನ್ಮಾನ ಕಾರ್ಯಕ್ರಮ

ಮೂಡಲಗಿ : ಶತಮಾನಗಳಿಂದಲು ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆಗೆ ಸಹಾಯ ನೀಡಿ ಭವ್ಯ ಭವಿಷ್ಯತ್ತಿ ಪ್ರಜೆಗಳ ನಿರ್ಮಾಣ ಕಾರ್ಯ ಮಾಡಿರುವದು ಹೆಮ್ಮೆಯ ವಿಷಯವಾಗಿದೆ ಎಂದು ಮೂಡಲಗಿ ಕ್ಷೇತ್ರ ಶಿಕ್ಷಣಾಧಿಕಾರಿ ಅಜಿತ ಮನ್ನಿಕೇರಿ ಹೇಳಿದರು. ಅವರು ಸಮೀಪದ ನಾಗನೂರಿನ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಜರುಗಿದ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ನಿವೃತ್ತ ಶಿಕ್ಷಕರ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಮೂಡಲಗಿ ತಾಲೂಕಿನಲ್ಲಿ ಶತಮಾನ ಕಂಡ ಶಾಲೆಗಳಲ್ಲಿ ಇದೊಂದಾಗಿದೆ. ಇಂತಹ ಶಾಲೆಯಲ್ಲಿ ಅನೇಕ …

Read More »