ಬಂಕ್‍ನಲ್ಲಿನ ಡಿಜೈಲ್ ಕಳ್ಳತನ, ಆರೋಪಿ ಬಂಧನ ಮೂಡಲಗಿ:- ಇಲ್ಲಿಯ ಧರ್ಮಟ್ಟಿ ರಸ್ತೆಯಲ್ಲಿನ ಎಸ್.ಎಸ್.ನೇಮಗೌಡರ ಪೆಟ್ರೋಲಿಯಂ ಎಂಬ ಹೆಸರಿನ ಪೆಟ್ರೊಲ್ ಬಂಕ್‍ನಲ್ಲಿ ರವಿವಾರ ರಾತ್ರಿ 12.30 ರ ಸುಮಾರಿಗೆ ಬಂಕ್‍ನಲ್ಲಿಯೇ ಕೆಲಸ ಮಾಡುವ ವಿಠ್ಠಲ ಮಹಾದೇವ ಒರ್ಲಿ ಇತನು ಡಿಜೈಲ್ ಕಳ್ಳತನ ಮಾಡುವ ಸಂದರ್ಭದಲ್ಲಿ ಮಾಲೀಕರ ಕೈಗೆ ಸಿಕ್ಕುಬಿದ್ದ ಘಟನೆ ಮೂಡಲಗಿ ಪೋಲೀಸ್ ಠಾಣೆಯಲ್ಲಿ ಪ್ರಕರಣ ತಡವಾಗಿ ದಾಖಲಾಗಿದೆ. ಮಾಲೀಕರಿಲ್ಲದ ಸಮಯದಲ್ಲಿ ರಾತ್ರಿ ಆರೋಪಿಯು ಬಂಕ್‍ನಲ್ಲಿನ ಡಿಜೈಲ್ ಸ್ಟೋರೇಜ್ ಟ್ಯಾಂಕಿಗೆ ಒಂದು …
Read More »
IN MUDALGI Latest Kannada News