ಮೂಡಲಗಿ: ಪ್ರಸಕ್ತ ರಾಜ್ಯದಲ್ಲಿ ಸಿಡಿ ಪ್ರಕರಣದ ಕೋಲಾಹಲಕ್ಕೆ ದಿನದಿಂದ ದಿನಕ್ಕೆ ಹೊಸ ತಿರುವುಗಳನ್ನು ಪಡೆದುಕೊಂಡು, ಜಾರಕಿಹೊಳಿ ಕುಟುಂಭಕ್ಕೆ ಮುಜಗುರು ಉಂಟಾಗುವದರ ಜೊತೆಗೆ ಚಾರಿತ್ರಿಕವಾಗಿ ತೆಜೋವದೆಯಾಗುತ್ತಿದೆ ಎಂದು ಪುರಸಭೆ ಅಧ್ಯಕ್ಷ ಹನಮಂತ ಗುಡ್ಲಮನಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕಳೇದ ಕೇಲವು ದಿನಗಳಿಂದ ಅನಾಮದೇಯ ಸಿಡಿಯೊಂದು ಭಿತ್ತರಗೊಂಡ ನಂತರ ರಾಜ್ಯದ ರಾಜಕೀಯ ವಲಯದಲ್ಲಿ ಕೋಲಾಹಲಕ್ಕೆ ಕಾರಣವಾಗಿತ್ತು. ಪ್ರಕರಣ ದಾಖಲಾಗಿ ಎಸ್.ಐ.ಟಿಗೆ ವರ್ಗವಾದ ನಂತರ ಕೇಲವರ ಬಂಧನವಾಯಿತು. ಸಿಡಿಯಲ್ಲಿರುವ ಯುವತಿ ಎನ್ನಲಾಗುವರು ವಿಡಿಯೋ ಒಂದನ್ನು ಸಾಮಾಜಿ …
Read More »ಸಾಯಿ ಸಿಟಿ ಸ್ಕ್ಯಾನ್ ಸೆಂಟರ ಮತ್ತು ಚಿಕ್ಕ ಮಕ್ಕಳ ಆಸ್ಪತ್ರೆ ಉದ್ಘಾಟಿಸಿದ-ಸತೀಶ ಜಾರಕಿಹೊಳಿ
ಸಾಯಿ ಸಿಟಿ ಸ್ಕ್ಯಾನ್ ಸೆಂಟರ ಮತ್ತು ಚಿಕ್ಕ ಮಕ್ಕಳ ಆಸ್ಪತ್ರೆ ಉದ್ಘಾಟಿಸಿದ-ಸತೀಶ ಜಾರಕಿಹೊಳಿ ಮೂಡಲಗಿ: ಪಟ್ಟಣ ಹಾಗೂ ಸುತ್ತಮುತ್ತಲಿನ ಜನತೆಗೆ ಸಿಟಿ ಸ್ಕ್ಯಾನ್ ಮತ್ತು ಚಿಕ್ಕ ಮಕ್ಕಳ ಆಸ್ಪತ್ರೆಗಾಗಿ , ನೂರಿತ ವೈದ್ಯರ ಸಲುವಾಗಿ ಜಿಲ್ಲಾ ಕೇಂದ್ರ ಹಾಗೂ ಬೇರೆ ಬೇರೆ ಪಟ್ಟಣಗಳಿಗೆ ಚಿಕಿತ್ಸೆ ಹಾಗೂ ವೈಧ್ಯಕೀಯ ಪರೀಕ್ಷೆಗಳಿಗೆ ತೆರಳಬೇಕಿತ್ತು. ಈ ಸಮಸ್ಯೆ ತಪ್ಪಿಸಲು ಹಾಗೂ ಜನತೆಗೆ ಅನಕೂಲುವಾಗುವ ನಿಟ್ಟಿನಲ್ಲಿ ನೂತನವಾಗಿ ನಿರ್ಮಿಸಿದ ಈ ಆಸ್ಪತ್ರೆಗಳು ಹಾಗೂ ಸಿಟಿ ಸ್ಕ್ಯಾನ …
Read More »ಅಶ್ಫಾಕ್ ಪೀರಜಾದೆ ಅವರು ರಚಿಸಿದ ಸಾಹಿತ್ಯ ಪ್ರೇಮ, ಸಾಮರಸ್ಯ , ಮಾನವೀಯತೆಗಾಗಿ ತುಡಿಯುತ್ತದೆ.
ಅಶ್ಫಾಕ್ ಪೀರಜಾದೆ ಅವರು ರಚಿಸಿದ ಸಾಹಿತ್ಯ ಪ್ರೇಮ, ಸಾಮರಸ್ಯ , ಮಾನವೀಯತೆಗಾಗಿ ತುಡಿಯುತ್ತದೆ. ಸಾಹಿತ್ಯಿಕ ಕೃತಿಯ ವಿಮರ್ಶಾತ್ಮಕ ಪರಿಗಣನೆ, ಅಭಿಪ್ರಾಯ ಮತ್ತು ಮೌಲ್ಯಮಾಪನ ಈ ತರಹದ ಬರಹಗಳ ವಿಶ್ಲೇಷಣಾತ್ಮಕ ಚರ್ಚೆ ನಡೆದಾಗ ಒಬ್ಬ ಬರಹಗಾರನಿಗೆ ಸಿಗುವ ಗೌರವ ಯಾವುದೇ ಪ್ರಶಸ್ತಿಕ್ಕಿಂತ ಕಡಿಮೆಯಲ್ಲ. ಲೇಖಕರ ಬರಹದ ಮೇಲೆ ಅಭಿಪ್ರಾಯ ವ್ಯಕ್ತಪಡಿಸುವ ಕಾಮೆಂಟ್ ಗಳು, ವಿಮರ್ಶೆಗಳು ಬೇರೊಬ್ಬ ಓದುಗನಿಗೆ ತಲುಪಿದಾಗ ಆಗುವ ಆನಂದ ಮತ್ತಷ್ಟು ಬರಹಕ್ಕೆ ಪುಷ್ಟಿ ನೀಡುತ್ತವೆ ಎಂದು ಕವಿ ನಾಗೇಶ …
Read More »ಶ್ರೀ ಸಾಯಿ ಸಿಟಿ ಸ್ಕ್ಯಾನ್ ಸೆಂಟರ್ ಉದ್ಘಾಟನೆ
ಶ್ರೀ ಸಾಯಿ ಸಿಟಿ ಸ್ಕ್ಯಾನ್ ಸೆಂಟರ್ ಉದ್ಘಾಟನೆ ಮೂಡಲಗಿ: ಪಟ್ಟಣ ಬಸ್ಸ ನಿಲ್ದಾಣ ಹತ್ತಿರದ ಡಾ: ಮಹೇಶ ಹಳ್ಳೂರ ಅವರ ಕಟ್ಟಡದಲ್ಲಿ ಶ್ರೀ ಸಾಯಿ ಸಿಟಿ ಸ್ಕ್ಯಾನ್ ಸೆಂಟರ ಉದ್ಘಾಟನಾ ಸಮಾರಂಭ ಮಾ.15 ರಂದು ಮುಂಜಾಣೆ 10-30ಕ್ಕೆ ಜರುಗಲಿದೆ ಡಾ: ಶ್ರೀನಿವಾಸ ವ್ಹಿ.ಕನಕರಡ್ಡಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ. ಸಮಾರಂಭದ ದಿವ್ಯಸಾನಿಧ್ಯವನ್ನು ಸ್ಥಳೀಯ ಶಿವಬೋಧರಂಗ ಮಠದ ಶ್ರೀ ದತ್ತಾತ್ರೇಯಬೋಧ ಸ್ವಾಮಿಜಿ ಮತ್ತು ಸಾನಿಧ್ಯವನ್ನು ಮುನ್ಯಾಳ-ರಂಗಾಪೂರದ ಡಾ: ಶಿವಲಿಂಗ ಮುರುಘರಾಜೇಂದ್ರ ಶಿವಾಚಾರ್ಯ ಸ್ವಾಮಿಜಿಗಳು …
Read More »ಶ್ರೀ ಶಿವಬೋಧರಂಗ ಚಿಕ್ಕ ಮಕ್ಕಳ ಆಸ್ಪತ್ರೆಯ ಉದ್ಘಾಟಣೆ ಸಮಾರಂಭ
ಮೂಡಲಗಿ: ನಗರದಲ್ಲಿ ಮಾ. 15 ಸೋಮವಾರದಂದು ಮುಂಜಾನೆ 10-30 ಕ್ಕೆ ಬಿಎಸ್.ಎನ್.ಎಲ್ ಆಫೀಸ್ ಹತ್ತಿರ, ಕುರಣಗಿ ಬಿಲ್ಡಿಂಗ್‍ನಲ್ಲಿ ಶ್ರೀ ಶಿವಬೋಧರಂಗ ಚಿಕ್ಕ ಮಕ್ಕಳ ಆಸ್ಪತ್ರೆಯ ಉದ್ಘಾಟಣೆ ಸಮಾರಂಭ ಜರುಗುವದಾಗಿ ಆಸ್ಪತ್ರೆಯ ಚಿಕ್ಕ ಮಕ್ಕಳ ತಜ್ಞ ಡಾ. ಮನೋಹರ. ವಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಸಮಾರಂಭದ ದಿವ್ಯ ಸಾನಿಧ್ಯವನ್ನು ಸ್ಥಳೀಯ ಸಿದ್ಧ ಸಂಸ್ಥಾನ ಮಠದ ಪೀಠಾಧಿಪಗಳಾದ ಶ್ರೀ ದತ್ತಾತ್ರೇಯಬೋಧ ಸ್ವಾಮಿಗಳು ವಹಿಸುವರು. ಸಾನಿಧ್ಯವನ್ನು ಭಾಗೋಜಿಕೊಪ್ಪ, ಮುನ್ಯಾಳ, ರಂಗಾಪೂರದ ಶಿವಯೋಗಿಶ್ವರ ಹಿರೇಮಠದ ಡಾ. ಶಿವಲಿಂಗ …
Read More »ನಮ್ಮ ಆಧ್ಯಾತ್ಮಿಕ ಶಕ್ತಿಯಿಂದಲೇ ನಮ್ಮ ರಕ್ಷಣೆ ಸಾಧ್ಯ – ಬಿ.ಇ.ಓ ಅಜೀತ ಮನ್ನಿಕೇರಿ
ನಮ್ಮ ಆಧ್ಯಾತ್ಮಿಕ ಶಕ್ತಿಯಿಂದಲೇ ನಮ್ಮ ರಕ್ಷಣೆ ಸಾಧ್ಯ ಬಿ.ಇ.ಓ ಅಜೀತ ಮನ್ನಿಕೇರಿ ಮೂಡಲಗಿ : ನಮ್ಮ ಆಧ್ಯಾತ್ಮಿಕ ಶಕ್ತಿಯಿಂದಲೇ ನಮ್ಮ ರಕ್ಷಣೆಯಾಗುತ್ತಿದ್ದು ಆಧ್ಯಾತ್ಮಿಕ ಶಕ್ತಿ ನಮ್ಮ ಭಾರತದ ಶಕ್ತಿಯಾಗಿದ್ದು ನಮ್ಮ ನಾಡಿನ ಆಧ್ಯಾತ್ಮಿಕ ಭಕ್ತಿ ವಿಶ್ವಕ್ಕೆ ಉತ್ತಮ ಸಂದೇಶ ನೀಡುತ್ತಿದ್ದು ಸಾಯಿಬಾಬಾರ ಎರಡು ಅವತಾರಗಳು ಜನರ ಕಲ್ಯಾಣದಲ್ಲಿ ದೇವರನ್ನು ಕಾಣಬಹುದು ಎಂಬುವದನ್ನು ತೋರಿಸಿವೆ ಅವರ ಸಾತ್ವಿಕ ಚಿಂತನೆಗಳು ಸ್ಪೂರ್ತಿಯಾಗಿದ್ದು ಸಾಯಿಬಾಬಾರ ದೈವಿಕ ಶಕ್ತಿ ನಮ್ಮಲ್ಲಿ ಆಧ್ಯಾತ್ಮದ ಬಲ ನೀಡುತ್ತದೆ ಎಂದು …
Read More »ಬನವಾಸಿಯಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ
ನಾಳೆ ಬನವಾಸಿಯಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಬನವಾಸಿ: ಸ್ಥಳೀಯ ಶ್ರೀ ಉಮಾಮಧುಕೇಶ್ವರ ದೇವಸ್ಥಾನದ ವತಿಯಿಂದ ದೇವಸ್ಥಾನದ ಆವರಣದಲ್ಲಿ ಮಾ.15ರಂದು ಸಂಜೆ 4 ಗಂಟೆಗೆ ವಿಶ್ವ ಮಹಿಳಾ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿದೆ. ಬನವಾಸಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ತುಳಸಿ ಆರೇರ, ಪಂಚಾಯತ್ ಅಭಿವೃದ್ದಿ ಅಧಿಕಾರಿ ಮಮತಾ ನಾಯ್ಕ್, ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಜಯಶ್ರೀ ಹೆಗಡೆ, ವಲಯ ಅರಣ್ಯಾಧಿಕಾರಿ ಉಷಾ ಕಬ್ಬೆರ, ಕಂದಾಯ ನಿರೀಕ್ಷಕಿ ಮಂಜುಳಾ ನಾಯ್ಕ್ ಮುಖ್ಯ ಅತಿಥಿಗಳಾಗಿ ಆಗಮಿಸುವರು. ಈ …
Read More »ವಿಜೃಂಭಣೆಯಿಂದ ನೆರವೇರಿದ ಶ್ರೀ ಬಂಗಾರೇಶ್ವರ ರಥೋತ್ಸವ
ವಿಜೃಂಭಣೆಯಿಂದ ನೆರವೇರಿದ ಶ್ರೀ ಬಂಗಾರೇಶ್ವರ ರಥೋತ್ಸವ ಬನವಾಸಿ: ಸಮೀಪದ ಗುಡ್ನಾಪೂರ ಗ್ರಾಮದಲ್ಲಿನ ಶ್ರೀ ಬಂಗಾರೇಶ್ವರ ಸ್ವಾಮಿಯ ರಥೋತ್ಸವ ಶನಿವಾರ ರಾತ್ರಿ ವಿಜೃಂಭಣೆಯಿಂದ ನಡೆಯಿತು. ಬೆಳಿಗ್ಗೆ ಶ್ರೀ ಕೆರಿಯಮ್ಮ ದೇವರಿಗೆ ಗಂಗಾರಾಧನೆ, ನಂದಿ ಧ್ವಜರೋಹಣ, ಶ್ರೀ ಬಂಗಾರೇಶ್ವರ ಪೂಜಾಕಲಶಸ್ಥಾಪನೆ, ರುದ್ರಹವನ ಬಿಲ್ವಪತ್ರಾಸಹಸ್ರನಾಮ ಪೂಜೆ, ನೈವೇದ್ಯ, ಮಹಾಮಂಗಳಾರತಿ, ರಥಗ್ರಹಣ, ಪ್ರಸಾದ ವಿತರಣೆ ನಡೆಯಿತು. ಸಂಜೆ ಶ್ರೀ ಬಂಗಾರೇಶ್ವರ ದೇವರ ಪಲ್ಲಕಿಯನ್ನು ಗ್ರಾಮದ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ರಾತ್ರಿ 12.37ಕ್ಕೆ ತುಲಾ ಲಗ್ನದ ಶುಭಗಳಿಗೆಯಲ್ಲಿ …
Read More »ಕಬಡ್ಡಿ ಆಟದ ಪುರಾತನ ವೈಭವ ಮರಳಬೇಕು-ಕಡಾಡಿ
ಕಬಡ್ಡಿ ಆಟದ ಪುರಾತನ ವೈಭವ ಮರಳಬೇಕು-ಕಡಾಡಿ ಮೂಡಲಗಿ: ಯುವಕರಲ್ಲಿ ಧೈರ್ಯ ಮತ್ತು ಕ್ಷಾತ್ರತೇಜತೆಯನ್ನು ಹೆಚ್ಚಿಸಬಲ್ಲ ಕಬಡ್ಡಿ ಆಟದಲ್ಲಿ ಯುವಕರು ಹೆಚ್ಚಾಗಿ ಪಾಲ್ಗೊಂಡು ಭಾರತದ ಅತ್ಯಂತ ಪುರಾತನ ಕ್ರೀಡೆಯ ಗತ ವೈಭವವನ್ನು ಮರಳಿ ತರಲು ಯುವಕರು ಮುಂದಾಗಬೇಕೆಂದು ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಸತೀಶ ಕಡಾಡಿ ಹೇಳಿದರು. ಶನಿವಾರ (ಮಾ 13) ರಂದು ಮೂಡಲಗಿ ತಾಲೂಕಿನ ನಾಗನೂರ ಪಟ್ಟಣದಲ್ಲಿ ಸೈನಿಕ ಟ್ರೋಪಿ ಕಬಡ್ಡಿ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು ಇಂದಿನ …
Read More »ಕಲಾವಿದರಿಗೆ ಬೆಳಕಾಗಿರುವ ಶಾಸಕ ಬಾಲಚಂದ್ರ ಜಾರಕಿಹೊಳಿ
ಕಲಾವಿದರಿಗೆ ಬೆಳಕಾಗಿರುವ ಶಾಸಕ ಬಾಲಚಂದ್ರ ಜಾರಕಿಹೊಳಿ ಮೂಡಲಗಿ: ಹಿಂದಿನ ಕಾಲದಲ್ಲಿ ಕವಿ, ಸಾಹಿತಿ, ಕಲಾವಿದರಿಗೆ ರಾಜರು ತಮ್ಮ ಆಸ್ಥಾನದಲ್ಲಿ ಆಶ್ರಯ ನೀಡಿ ಪ್ರೋತ್ಸಾಹಿಸುತ್ತಿದ್ದರು. ರಾಜ ಮಹಾರಾಜರ ಕಾಲ ಹೊರಟ ಹೋದ ಮೇಲೆ ಕವಿ, ಕಲಾವಿದರಿಗೆ ಆಧುನಿಕ ಕಾಲದಲ್ಲಿ ಪ್ರೋತ್ಸಾಹ ಕಡಿಮೆ ಆಯಿತು. ಅಂತೂ ಕಷ್ಠದಲ್ಲಿ ಹೇಗೊ ಕಲಾ ಬದುಕು ಸಾಗುತ್ತಿತ್ತು, ಆದರೆ ಕಳೆದ ವರ್ಷ ವಕ್ಕರಿಸಿದ ಕರೋನಾ ರೋಗ ಕಲಾವಿದರನ್ನು ಅಕ್ಷರಶ: ಬೀದಿಪಾಲು ಮಾಡಿತು. ನಾಟಕ, ಸಂಗೀತ, ರಸ ಮಂಜರಿಗಳಿಗೆ …
Read More »