Breaking News
Home / Recent Posts (page 229)

Recent Posts

ವಿವೇಕಾನಂದರು ಯುವಕರಿಗೆ ರಾಷ್ಟ್ರ ಭಕ್ತಿ ಕಲಿಸಿದ ಸಂತ-ಕಡಾಡಿ

ವಿವೇಕಾನಂದರು ಯುವಕರಿಗೆ ರಾಷ್ಟ್ರ ಭಕ್ತಿ ಕಲಿಸಿದ ಸಂತ-ಕಡಾಡಿ ಮೂಡಲಗಿ: ಸ್ವಾಮಿ ವಿವೇಕಾನಂದರು ಯುವಕರಿಗೆ ದೈವ ಭಕ್ತಿಗಿಂತ ರಾಷ್ಟ್ರ ಭಕ್ತಿ ಶ್ರೇಷ್ಠವಾದದು ಎಂಬುವುದನ್ನು ತಿಳಿಸಿದ ಮಹಾನ್ ಸಂತ ಎಂದು ಸೇವಾ ಸಂಸ್ಥೆಯ ಅಧ್ಯಕ್ಷರಾದ ಬಸವರಾಜ ಕಡಾಡಿ ಅವರು ಹೇಳಿದರು. ಕಲ್ಲೋಳಿ ಪಟ್ಟಣದಲ್ಲಿ ಮಂಗಳವಾರ ಜ. 12 ರಂದು ಸೇವಾ ಸಂಸ್ಥೆಯ ಆಶ್ರಯದಲ್ಲಿ ಸ್ವಾಮಿ ವಿವೇಕಾನಂದರ 156ನೇ ಜನ್ಮ ದಿನದ ಪ್ರಯುಕ್ತ ವಿವೇಕಾನಂದರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಅವರು ಯುವಕರು ವಿವೇಕಾನಂದರನ್ನು …

Read More »

ಬಸವ ತತ್ವದಡಿಯಲ್ಲಿ ಜರುಗಿದ ಸರಳ ವಿವಾಹ ಸಮಾರಂಭ

**ಮೂಡಲಗಿಯಲ್ಲಿ ಪ್ರಥಮ ಬಾರಿಗೆ* **ಬಸವ ತತ್ವದಡಿಯಲ್ಲಿ ಜರುಗಿದ* *ಸರಳ ವಿವಾಹ ಸಮಾರಂಭ**** ಮೂಡಲಗಿ :ಇಲ್ಲಿನ ವೀರಭದ್ರೇಶ್ವರ ಕಲ್ಯಾಣ ಮಂಟಪದಲ್ಲಿ ನಡೆದ ಶ್ರೀ ಗೋಡಿಗೌಡರ ಬಂಧುಗಳ ಮದುವೆ ಸಮಾರಂಭದಲ್ಲಿ ಬೈಲೂರು ನಿಷ್ಕಲ್ಮಶ ಮಠದ ಶ್ರೀ ನಿಜಗುಣಾನಂದ ಶ್ರೀಗಳು ಆಗಮಿಸಿ ವಧು ವರರನ್ನು ಆರ್ಶಿವಧಿಸಿದರು ಮದುವೆಯ ಎಲ್ಲ ಕಾರ್ಯದ ಕಾರ್ಯಕ್ಕೆ ಮತ್ತು ದುಂದು ವೆಚ್ಚಕ್ಕೆ ಕಡಿವಾಣ ಹಾಕಿ ಬಸವ ತತ್ವದ ಅಡಿಯಲ್ಲಿ ಸರಳವಾಗಿ ಮದುವೆ ನೆರವೇರಿಸಿ ಅಕ್ಷತೆ ಬದಲು ಪುಷ್ಪ ಹಾಕಿ ನವ …

Read More »

ಸತೀಶ ಶುಗರ್ಸಗೆ “ವಾಯುವ್ಯ ವಲಯದ ಅತ್ಯುತ್ತಮ ತಾಂತ್ರಿಕ ಕಾರ್ಯನಿರ್ವಹಣೆ”ಪ್ರಶಸ್ತಿ

ಸತೀಶ ಶುಗರ್ಸಗೆ “ವಾಯುವ್ಯ ವಲಯದ ಅತ್ಯುತ್ತಮ ತಾಂತ್ರಿಕ ಕಾರ್ಯನಿರ್ವಹಣೆ”ಪ್ರಶಸ್ತಿ ಮೂಡಲಗಿ: ಬೆಳಗಾವಿಯ ಎಸ್.ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯ ಕೋಡಮಾಡು 2019-20 ನೇ ಸಾಲಿನ “ವಾಯುವ್ಯ ವಲಯದ ಅತ್ಯುತ್ತಮ ತಾಂತ್ರಿಕ ಕಾರ್ಯನಿರ್ವಹಣೆ” ಪ್ರಶಸ್ತಿಯನ್ನು ತಾಲೂಕಿನ ಸತೀಶ ಶುಗರ್ಸ ಲಿಮಿಟೆಡ್ ಸಕ್ಕರೆ ಕಾರ್ಖಾನೆಗೆ ನೀಡಿ ಗೌರವಿಸಿದರು. ಸಕ್ಕರೆ ಸಚಿವ ಅರೆಬೈಲ್ ಶಿವರಾಮ ಹೆಬ್ಬಾರ್ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ಬೆಳಗಾವಿಯಲ್ಲಿ ಎಸ್.ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯ ಸಭಾಂಗಣದಲ್ಲಿ ಜರುಗಿದ 14ನೇ ವಾರ್ಷಿಕ ಸರ್ವ ಸಾಧಾರಣಾ ಮಹಾಸಭೆಯಲ್ಲಿ ಸತೀಶ …

Read More »

ಗ್ರಾಮಗಳ ಅಭಿವೃದ್ದಿಗೆ ನೂತನ ಸದಸ್ಯರು ಮುಂದಾಗಬೇಕು – ಅಜ್ಜಪ್ಪ ಗಿರಡ್ಡಿ

ನೂತನ ಸದಸ್ಯರಿಗೆ ನಾಗರೀಕ ಸನ್ಮಾನ ಕುಲಗೋಡ:ನಾಲ್ಕು ಗ್ರಾಮಗಳಿಗೆ ಹುಣಶ್ಯಾಳ(ಪಿ.ವಾಯ್) ಗ್ರಾ.ಪಂ ಒಂದೇಯಾಗಿದ್ದು ಯಾವ ಗ್ರಾಮಕ್ಕೂ ತಾರತಮ್ಮು ಮಾಡದೇ ಎಲ್ಲ ಗ್ರಾಮಗಳಲ್ಲಿ ಅಭಿವೃದ್ದಿಗೆ ನೂತನ ಸದಸ್ಯರು ಮುಂದಾಗಬೇಕು. ಜನತೆಯ ಆಶೀರ್ವಾದದಿಂದ ಕುರ್ಚಿಯಲ್ಲಿದ್ದಿರಾ ಗಮನದಲ್ಲಿ ಇಟ್ಟುಕೊಂಡು ಒಗ್ಗಟ್ಟಿನಿಂದ ಕೆಲಸ ಮಾಡಿ ಎಂದು ಪಿ.ಕೆಪಿಎಸ್ ಅಧ್ಯಕ್ಷರು ಅಜ್ಜಪ್ಪ ಗಿರಡ್ಡಿ ಹೇಳಿದರು. ಅವರು ಮೂಡಲಗಿ ತಾಲೂಕಿನ ಹುಣಶ್ಯಾಳ (ಪಿ.ವಾಯ್) ಗ್ರಾಮ ಪಂಚಾಯತ ಆವರಣದಲ್ಲಿ ಇಂದು ನಡೆದ ಗ್ರಾಪಂ ನೂತನ ಸದಸ್ಯರಿಗೆ ನಾಗರೀಕ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ …

Read More »

ಮೂಡಲಗಿ ತಾಲೂಕಾ ಪ್ರೆಸ್ ಅಸೋಸಿಯೋಷನಗೆ ಪದಾಧಿಕಾರಿಗಳ ಅವಿರೋಧ ಆಯ್ಕೆ

ಮೂಡಲಗಿ ತಾಲೂಕಾ ಪ್ರೆಸ್ ಅಸೋಸಿಯೋಷನಗೆ ಪದಾಧಿಕಾರಿಗಳ ಅವಿರೋಧ ಆಯ್ಕೆ ಮೂಡಲಗಿ: ಇಲ್ಲಿಯ ಮೂಡಲಗಿ ತಾಲೂಕಾ ಪ್ರೆಸ್ ಅಸೋಸಿಯೋಷನ್ (ಪ್ರೆಸ್‍ಕ್ಲಬ್)ನ ಕಾರ್ಯಾಲಯದಲ್ಲಿ ಭಾನುವಾರದಂದು ನೂತನ ಪದಾಧಿಕಾರಿಗಳ ಆಯ್ಕೆ ಸಭೆ ಜರುಗಿತು. ಅಧ್ಯಕ್ಷರಾಗಿ ಲಕ್ಷ್ಮಣ ಅಡಿಹುಡಿ, ಉಪಾಧ್ಯಕ್ಷರಾಗಿ ಅಲ್ತಾಫ್ ಹವಾಲ್ದಾರ, ಪ್ರಧಾನ ಕಾರ್ಯದರ್ಶಿಯಾಗಿ ಸುಭಾಸ ಗೊಡ್ಯಾಗೋಳ, ಖಜಾಂಚಿಯಾಗಿ ಮಹಾದೇವ ನಡುವಿನಕೇರಿ, ಸಹ ಕಾರ್ಯದರ್ಶಿಯಾಗಿ ಶಿವಾನಂದ ಹಿರೇಮಠ ಅವಿರೋಧ ಆಯ್ಕೆಯಾದರು. ಈ ಸಂದರ್ಭದಲ್ಲಿ ಹಿರಿಯ ಪತ್ರಕರ್ತ ಬಾಲಶೇಖರ ಬಂದಿ, ಮಾಜಿ ಅಧ್ಯಕ್ಷ ಸುಧಾಕರ ಉಂದ್ರಿ,ಎಸ್ …

Read More »

ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಸಿಐಟಿಯು ಮೂಡಲಗಿ ತಾಲೂಕ ಸಮೀತಿಯ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.

ಮೂಡಲಗಿ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಸಿಐಟಿಯು ಮೂಡಲಗಿ ತಾಲೂಕ ಸಮೀತಿಯ ಕಾರ್ಯಕರ್ತರು ಕೇಂದ್ರ-ರಾಜ್ಯ ಸರ್ಕಾರ ರೈತ ಹಾಗೂ ಕಾರ್ಮಿಕರ ವಿರೋಧಿ ಮಸೂಗಳನ್ನು ವಾಪಸ್ಸ್ ಪಡೆಯಬೇಕೆಂದು ಒತ್ತಾಯಿಸಿ ಪಟ್ಟಣದ ಬಿಒಒ ಕಾರ್ಯಲಯದ ಹತ್ತಿರ ಲಕ್ಷ್ಮಣರಾವ್ ಜಾರಕಿಹೊಳಿ ಉದ್ಯಾನವನದಲ್ಲಿ ಪತ್ರಿಭಟ್ಟಿಸಿ ಮೂಡಲಗಿ ತಾಲೂಕಾ ತಾಪಂ ಹಾಗೂ ತಹಶೀಲ್ದಾರ ಕಛೇರಿಯ ಅಧಿಕಾರಿಗಳ ಮೂಲಕ ಪ್ರಧಾನ ಮಂತ್ರಿಗಳಿಗೆ ಶುಕ್ರವಾರ ಮನವಿ ಸಲ್ಲಿಸಿದರು. ಸಿಐಟಿಯು ನೀಡಿದ ಅಖಿಲ ಭಾರತ ಮುಷ್ಠರ ಹಿನ್ನಲೆಯಲ್ಲಿ ತಾಲೂಕಿನ ಅಂಗನವಾಡಿ, ಕರ್ನಾಟಕ …

Read More »

ದಾಲ್ಮೀಯಾ ದೀಕ್ಷಾದಿಂದ ಉಚಿತ ಕೌಶಕ್ಯ ಅಭ್ಯವೃದ್ಧಿ ಶಿಕ್ಷಣ ತರಬೇತಿಗೆ ಚಾಲನೆ

ದಾಲ್ಮೀಯಾ ದೀಕ್ಷಾದಿಂದ ಉಚಿತ ಕೌಶಕ್ಯ ಅಭ್ಯವೃದ್ಧಿ ಶಿಕ್ಷಣ ತರಬೇತಿಗೆ ಚಾಲನೆ ಮೂಡಲಗಿ: ದೇಶದಲ್ಲಿ ತಾಂಡವಾಡುತ್ತಿರು ನಿರುದ್ಯೋಗ ಸಮಸ್ಯೆಗಳನ್ನು ಹೊಗಲ್ಲಾಡಿಸಲು ಕೈಗಾರಿಕೆಗಳು ಅಭಿವೃದ್ದಿ ಹೊಂದಿದರೆ ಮಾತ್ರ ಸಾಧ್ಯ, ನಿರುದ್ಯೋಗ ಸಮಸ್ಯೆಯನ್ನು ಹೊಗಲ್ಲಾಡಿಸಲು ದಾಲ್ಮೀಯಾ ಭಾರತ ಫೌಂಡೇಶನದಿಂದ ವಿದ್ಯಾರ್ಥಿಗಳಿಗೆ ಕೌಶಲ್ಯ ಅಭಿವೃದ್ಧಿ ಶಿಕ್ಷಣವನ್ನು 3 ತಿಂಗಳ ಕಾಲ ಉಚಿತವಾಗಿ ತರಬೇತಿ ನೀಡಲಾಗುತ್ತಿದೆ ಎಂದು ದಾಲ್ಮೀಯಾ ಸಿಮೆಂಟ ಕಾರ್ಖಾನೆಯ ಯಾದವಾಡ ಘಟಕದ ಮುಖ್ಯಸ್ಥ ಪ್ರಭಾತಕುಮಾರ ಸಿಂಗ್ ಹೇಳಿದರು. ಅವರು ಮೂಡಲಗಿ ತಾಲ್ಲೂಕಿನ ಯಾದವಾಡದ ದಾಲ್ಮೀಯಾ …

Read More »

ಅಖಿಲ ಕರ್ನಾಟಕ ಲಿಂಗಾಯತ ಕಂಬಾರ-ಬಡಿಗೇರ ಕ್ಷೇಮಾಭಿವೃದ್ಧಿ ಸಂಘ ಬೆಳಗಾವಿ, ಮೂಡಲಗಿ ತಾಲೂಕ ಘಟಕ ಉದ್ಘಾಟಣೆ

ಅಖಿಲ ಕರ್ನಾಟಕ ಲಿಂಗಾಯತ ಕಂಬಾರ-ಬಡಿಗೇರ ಕ್ಷೇಮಾಭಿವೃದ್ಧಿ ಸಂಘ ಬೆಳಗಾವಿ, ಮೂಡಲಗಿ ತಾಲೂಕ ಘಟಕ ಉದ್ಘಾಟಣೆ ಮೂಡಲಗಿ: ಅಖಿಲ ಕರ್ನಾಟಕ ಲಿಂಗಾಯತ ಕಂಬಾರ-ಬಡಿಗೇರ ಕ್ಷೇಮಾಭಿವೃದ್ಧಿ ಸಂಘ ಬೆಳಗಾವಿ ಆಶ್ರಯದಲ್ಲಿ ಮೂಡಲಗಿ ತಾಲೂಕ ಘಟಕ ಉದ್ಘಾಟನಾ ಸಮಾರಂಭ ಪಟ್ಟಣದ ಲಕ್ಷ್ಮೀ ನಗರದ ಕರೇಮ್ಮಾ ದೇವಿ ಸ್ಥಾನದಲ್ಲಿ ಜರುಗಿತು. ಸಮಾರಂಭದ ಸಾನಿಧ್ಯ ವಹಿಸಿದ ಸುಣಧೋಳಿಯ ಜಡಿಸಿದ್ದೇಶ್ವರ ಮಠದ ಶ್ರೀ ಶಿವಾನಂದ ಸ್ವಾಮೀಜಿಗಳು ಮಾತನಾಡಿ, ಮೂಡಲಗಿ ತಾಲೂಕ ಸಂಘವನ್ನು ಪ್ರಾರಂಭಿಸಿರುವುದು ಶಾಘನೀಯವಾದ್ದು, ಸಂಘಟಕರು ಆರಂಭ ಶೂರರಾಗದೆ …

Read More »

ಮೂಡಲಗಿ ತಾಲ್ಲೂಕಿನ ಹೊಸಟ್ಟಿ ಗ್ರಾಮದಲ್ಲಿ ಗಂಗಮ್ಮತಾಯಿ ಸಿದ್ದಪ್ಪ ನಾಯಿಕ ಅವರ ಪುಣ್ಯಸ್ಮರಣೆ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ

ಮೂಡಲಗಿ ತಾಲ್ಲೂಕಿನ ಹೊಸಟ್ಟಿ ಗ್ರಾಮದಲ್ಲಿ ಗಂಗಮ್ಮತಾಯಿ ಸಿದ್ದಪ್ಪ ನಾಯಿಕ ಅವರ ಪುಣ್ಯಸ್ಮರಣೆ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಕರ್ನಲ್ ಪರುಶರಾಮ ನಾಯಿಕ ಹಾಗೂ ವಿದ್ಯಾರ್ಥಿಗಳು ಮತ್ತು ಪಾಲಕರು ಚಿತ್ರದಲ್ಲಿರುವರು ಕರ್ನಲ್ ಡಾ. ಪರುಶರಾಮ ನಾಯಿಕ ಅಭಿಮತ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಆದ್ಯತೆ ದೊರೆಯಲಿ ಮೂಡಲಗಿ: ಹೆಣ್ಣು ಮಕ್ಕಳು ಶಿಕ್ಷಣ ಪಡೆಯುವುದರಿಂದ ಸಮಾಜಕ್ಕೆ ಬಹುದೊಡ್ಡ ಕೊಡುಗೆಯಾಗುತ್ತದೆ. ಹೆಣ್ಣು ಮಕ್ಕಳನ್ನು ಶಿಕ್ಷಣದಿಂದ ವಂಚಿತಗೊಳಿಸಬಾರದು’ ಎಂದು ಕರ್ನಲ್ ಡಾ. ಪರುಶರಾಮ ನಾಯಿಕ ಹೇಳಿದರು. ತಾಲ್ಲೂಕಿನ …

Read More »

ಶಿವಾಪೂರ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಿಣಾಭಿವೃದ್ದಿ ಯೋಜನೆ ಹಾಗೂ ಶಿವಾಪೂರ ಗ್ರಾಮ ಪಂಚಾಯತ ಇವುಗಳ ಸಂಯುಕ್ತ ಆಶ್ರಯದಲ್ಲಿ ಶುದ್ದಗಂಗಾ ನೀರಿನ ಘಟಕದ ಉದ್ಘಾಟನೆ

ಶಿವಾಪೂರ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಿಣಾಭಿವೃದ್ದಿ ಯೋಜನೆ ಹಾಗೂ ಶಿವಾಪೂರ ಗ್ರಾಮ ಪಂಚಾಯತ ಇವುಗಳ ಸಂಯುಕ್ತ ಆಶ್ರಯದಲ್ಲಿ ಶುದ್ದಗಂಗಾ ನೀರಿನ ಘಟಕದ ಉದ್ಘಾಟನೆ ಮೂಡಲಗಿ – ನೀರಿನ ಘಟಕಗಳನ್ನು ಲಾಭಕೋಸ್ಕರ ಮಾಡುತ್ತಿಲ್ಲಾ ಕೇವಲ ಜನರಿಗೆ ಉತ್ತಮ ಆರೋಗ್ಯ ಉಳಿಸಿಕೋಳ್ಳಲು ನೀರನ್ನು ಶುದ್ದಿಕರಿಸಿ ಕೋಡುತ್ತಿದ್ದೆವೆ, ಮೂಡಲಗಿ ತಾಲೂಕಿನ ಕುಲಗೋಡ, ನಾಗನೂರ ಸೇರಿ ಮೂರನೇಯ ಘಟಕ, ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಲ್ಲಿ ಸಂಘ ರಚನೆ ಮಾಡುವದರ ಆರ್ಥೀಕ ವವ್ಯಸ್ಥೆ ಸುದಾರಣೆಗೋಸ್ಕರ ಬ್ಯಾಂಕಿನ ಮೂಲಕ …

Read More »