ಮೂಡಲಗಿ: ಹರಿಯಾಣದಲ್ಲಿ ನಡೆದ ಯೂತ್ ಗೇಮ್ಸ್ ನ್ಯಾಷನಲ್ ಗೋಲ್ಡನ್ ಕಪ್ 2022ರ ಕರಾಟೆ ಸ್ಪರ್ಧೆಯಲ್ಲಿ ಗೋಕಾಕ ನಗರದ ಶಿವಾ ಫೌಂಡೇಶನ ವಿದ್ಯಾರ್ಥಿಗಳು ಬಂಗಾರ ಪದಕ ಹಾಗೂ ಬೆಳ್ಳಿ ಪದಕ ಪಡೆದು ವಿಜೇತರಾದ ಹಿನ್ನಲೆಯಲ್ಲಿ ರಾಜ್ಯಸಭಾ ಸಂಸದರ ಜನಸಂಪರ್ಕ ಕಾರ್ಯಾಲಯದಲ್ಲಿ ಸಂಸದ ಈರಣ್ಣ ಕಡಾಡಿ ಅವರು ಸತ್ಕಾರ ಮಾಡಿ, ಸಿಹಿ ವಿತರಿಸಿ ಇನ್ನೂ ಹೆಚ್ಚಿನ ಸಾಧನೆ ಮಾಡಲು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಮಖ್ಯಸ್ಥ ಶಾನೂರ ಹಿರೇಹೊಳಿ, ತರಬೇತುದಾರ ದುರ್ಯೋಧನ ಕಡಕೋಳ, ಮಹೇಶ ಜೊತೆಣ್ಣವರ, ಮಾರುತಿ ತುರಾಯಿದಾರ ಇದ್ದರು.
IN MUDALGI Latest Kannada News