17 ಹಾಗೂ 18ಂದು ವಿದ್ಯುತ್ ವ್ಯತ್ಯಯ
ಮೂಡಲಗಿ: ತಾಲೂಕಿನ ಹಳ್ಳೂರ ಗ್ರಾಮದಲ್ಲಿ ಹೊಸದಾಗಿ ನಿರ್ಮಿಸುತ್ತಿರುವ 110/11 ಕೆವಿ ಹಳ್ಳೂರ ಉಪಕೇಂದ್ರದ ವಿದ್ಯುತ ಗೋಪುರ ಅಳವಡಿಸುವ ಕಾಮಗಾರಿಯನ್ನು ಕೈಗೊಂಡಿರುವ ಕಾರಣ 110 ಕೆವಿ ಸೈದಾಪೂರ, ಕುಲಗೋಡ ಹಾಗೂ ಮೂಡಲಗಿ ಲೈನ್ ಮೇಲೆ ಮಾರ್ಗ ಮುಕ್ತತೆ ಅವಶ್ಯಕತೆ ಇದ್ದು ದಿ.17 ಹಾಗೂ 18ರಂದು ಮಂಜಾನೆ ಹಾಗೂ ಸಾಯಂಕಾಲ 6ರಿಂದ 8ಗಂಟೆ ವರೆಗೆ ಕುಲಗೋಡ ಉಪ ಕೇಂದ್ರದಿಂದ ಹೊರಹೋಗುವ ಮಾರ್ಗದಲ್ಲಿ ಮತ್ತು 33/11 ಕೆವಿ ಹಳ್ಳೂರ ಉಪಕೇಂದ್ರದಿಂದ ಹೊರಹೋಗುವ ಹಳ್ಳೂರ ಶಿವಾಪೂರ,ಹಳ್ಳದರಂಗ ನೀರಾವರಿ ಪಂಪಸೆಟ್ಟ ಮಾರ್ಗಗಳ ವಿದ್ಯುತ್ ಪೋರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಕಾರಣ ಸಾರ್ವಜನಿಕರು ಸಹಕರಿಸಬೇಕೆಂದು ಹೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಎಮ್. ಎಸ್. ನಾಗನ್ನವರ ಕೋರಿದ್ದಾರೆ.
IN MUDALGI Latest Kannada News