ಗೋಮಾತೆಯ ಗೌರವದ ಅಭಿಯಾನದ ಆಹ್ವಾನಕ್ಕೆ ಚಾಲನೆ ಮೂಡಲಗಿ: ಬರುವ ಏಪ್ರಿಲ್ ೨೭ ರಂದು ದೇಶಾದ್ಯಂತ ಹಮ್ಮಿಕೊಂಡಿರುವ ಗೋಮಾತೆಯ ಗೌರವದ ಅಭಿಯಾನದ ಆಹ್ವಾನಕ್ಕೆ ಪಟ್ಟಣದ ಶ್ರೀ ಶಿವಬೋಧರಂಗ ಮಠದಲ್ಲಿ ಮೂಡಲಗಿ ತಾಲೂಕಿನ ಅಭಿಯಾನಕ್ಕೆ ಶ್ರೀ ದತ್ತಾತ್ರಬೋಧ ಸ್ವಾಮಿಜಿ ಸಹಿ ಮಾಡುವ ಮೂಲಕ ಚಾಲನೆ ನೀಡಿದರು. ಶ್ರೀ ದತ್ತಾತ್ರಬೋಧ ಶ್ರೀಗಳು ಮಾತನಾಡಿ, ಗೋಮಾತೆಯ ಗೌರವ ದಿನ ಎಂದು ಸರಕಾರ ಘೋಷಿಸಲು ಆಗ್ರಹಿಸಿ ಹಮ್ಮಿಕೊಂಡಿರು ಅಭಿಯಾನ ಸ್ವಾಗತಾರ್ಹ, ದೇಶಾದ್ಯಾಂತ ಮಾಸಹಾರಿ ಸೇವಿಸುವ ಜನರು ತಮ್ಮ …
Read More »
IN MUDALGI Latest Kannada News