inmudalgi
ಮೇ 11, 2021 Recent Posts, ತಾಲ್ಲೂಕು, ಬೆಳಗಾವಿ
ಕೊರೋನಾ ಸೋಂಕಿತ ಪತ್ರಕರ್ತರಿಗೆ ಹಾಸಿಗೆ, ಆಮ್ಲಜನಕ ಕಾಯ್ದಿರಿಸಿ ತುರ್ತು ಚಿಕಿತ್ಸೆ ನೀಡಿ ಮೂಡಲಗಿ :ಕೊರೋನಾ ಎರಡನೆಯ ಅಲೆಯು ದಿನದಿಂದ ದಿನಕ್ಕೆ ತನ್ನ ಅಟ್ಟಹಾಸ ಮೆರೆಯುತ್ತಿದ್ದು ಕೊವಿಡ್ ಸೋಂಕಿತರಿಗೆ ಆಸ್ಪತ್ರಗಳಲ್ಲಿ ಸರಿಯಾದ ಸಮಯಕ್ಕೆ ಹಾಸಿಗೆ, ಆಮ್ಲಜನಕ ದೊರೆಯದೆ ಕೊರೋನಾಗೆ ಬಲಿಯಾಗುತ್ತಿದ್ದಾರೆ ಎಂದು ಪ್ರೆಸ್‍ಕ್ಲಬ್ ಅಧ್ಯಕ್ಷ ಎಲ್ ವಾಯ್ ಅಡಿಹುಡಿ ಕಳವಳ ವ್ಯಕ್ತಪಡಿಸಿದರು. ಮಂಗಳವಾರದಂದು ಪತ್ರಕರ್ತರಿಗೆ ಕೋವಿಡ ಲಸಿಕೆ ಹಾಗೂ ಕೊರೊನಾ ಸೊಂಕಿತ ಪತ್ರಕರ್ತರಿಗೆ ಹಾಸಿಗೆ ಮತ್ತು ಆಮ್ಲಜನಕ ಕಾಯ್ದಿರಿಸಿ, ತುರ್ತು ಚಿಕಿತ್ಸೆ …
Read More »
inmudalgi
ಮೇ 9, 2021 Recent Posts, ತಾಲ್ಲೂಕು, ಬೆಳಗಾವಿ
ಮೂಡಲಗಿ : ಪಟ್ಟಣದ ಸಮುದಾಯ ಆರೋಗ್ಯದ ಕೇಂದ್ರಕ್ಕೆ ರವಿವಾರದಂದು ಮೂಡಲಗಿ ತಹಶೀಲ್ದಾರ ಡಾ.ಮೋಹನಕುಮಾರ ಭಸ್ಮೆ ಭೇಟಿ ನೀಡಿ, ಕೋವಿಡ್ ಪ್ರಕರಣಗಳ ಪರಿಸ್ಥಿತಿ ಅವಲೋಕನ ಸ್ವಚ್ಛತೆ, ಚಿಕಿತ್ಸೆ, ಸೋಂಕಿತರ ಸಮಸ್ಯೆಗಳ ಮಾಹಿತಿ ಪಡೆದರು. ಸನ್ 2017ರಲ್ಲಿ ವೈದ್ಯ ವೃತ್ತಿಯನ್ನು ತ್ಯಜೀಸಿ ತಹಶೀಲ್ದಾರಾಗಿ ಕಾರ್ಯನಿರ್ವಹಿಸುತ್ತಿರುವ ಡಾ ಮೋಹನಕುಮಾರ ಭಸ್ಮೆ ಅವರು ಕೋವಿಡ್ ಕೇಂದ್ರಕ್ಕೆ ಭೇಟಿ ನೀಡಿ ಸೋಂಕಿತರ ಆರೋಗ್ಯದ ಬಗ್ಗೆ ತಪಾಸಣೆ ಮಾಡಿ, ಯಾವುದೇ ಕಾರಣಕ್ಕೂ ಭಯಭೀತರಾಗದೆ ಚಿಕಿತ್ಸೆಯನ್ನು ಪಡೆದುಕೊಳ್ಳಿ, ಸರಿಯಾಗಿ ಆಹಾರ …
Read More »
inmudalgi
ಮೇ 9, 2021 Recent Posts, ತಾಲ್ಲೂಕು, ಬೆಳಗಾವಿ
ಅಧಿಕಾರಿಯೊಳಗೆ ಮತ್ತೊಬ್ಬ ಅಧಿಕಾರಿ ಮೂಡಲಗಿ : ಬೆಳಗಾವಿ ಲೋಕಸಭಾ ಉಪಚುನಾವಣೆ ಸಂದರ್ಭದಲ್ಲಿ ಮೂಡಲಗಿ ತಹಶೀಲ್ದಾರ ಆಗಿ ಬಂದಿದ್ದು, ತಹಶೀಲ್ದಾರ ಮೋಹನಕುಮಾರ ಭಸ್ಮೆಯವರಿಗೆ ಮೂಡಲಗಿ ಯಾವ ಋಣಾನುಬಂಧವೂ ಗೊತ್ತಿಲ್ಲ ಆದರೆ ಈ ಕೊರೋನಾ ಎರಡನೇ ಅಲೆ ಮುನ್ಸೂಚನೆಯಿಂದಲೂ ಆ ಭಗವಂತ ಅವರನ್ನು ಇಲ್ಲಿಗೆ ಕಳಿಸಿದ್ದಾನೆ ಎಂಬ ಭಾವನೆ ಮೂಡುತ್ತದೆ. ಮೋಹನಕುಮಾರ ಭಸ್ಮೆ ಅವರು ಬರೀ ತಹಶೀಲ್ದಾರ ಅಷ್ಟೇ ಅಲ್ಲ, ಅವರೊಳಗೆ ಇನ್ನೊಬ್ಬ ಅಧಿಕಾರಿ ಇದ್ದಾನೆ. ವೈದ್ಯೋ ನಾರಾಯಣ ಹರಿ ಎಂಬ ಮಾತಿನಂತೆ …
Read More »
inmudalgi
ಮೇ 7, 2021 Recent Posts, ತಾಲ್ಲೂಕು, ಬೆಳಗಾವಿ
ಹಳ್ಳೂರ ಗ್ರಾಮ ಸ್ವಯಂ ಪ್ರೇರಿತ ಲಾಕ್‌ಡೌನ್..! ನಾಳೆ ಬೆಳ್ಳೆಗೆ 10ರಿಂದ ಸಂಪೂರ್ಣ ಲಾಕ್ , ಯಾರು ಬೀದಿಗಿಳಿಯದಂತೆ ಎಚ್ಚರಿಕೆ , ಗ್ರಾಮದ ಜನಪ್ರತಿನಿಧಿಗಳ ನಿಣರ್ಯ ಮೂಡಲಗಿ: ಎರಡನೇ ಅಲೆಯ ಮಹಾಮಾರಿ ಕೊರೋನಾ ಇಡೀ ದೇಶಾದ್ಯಂತ ತನ್ನ ಲಕ್ಷಣಗಳನ್ನು ಬದಲಾವಣೆ ಮಾಡಿಕೊಂಡು ಹದ್ದು ಮೀರುತ್ತಿರುವುದರಿಂದ ಹಳ್ಳೂರ ಗ್ರಾಮದ ಜನತೆಯ ಸುರಕ್ಷೆತೆ ದೃಷ್ಟಿಯಿಂದ ಶಾಸಕರ ಮಾರ್ಗದರ್ಶನದಲ್ಲಿ ಸ್ವಯಂ ಪ್ರೇರಿತವಾಗಿ ಗ್ರಾಮವನ್ನು ಲಾಕ್‌ಡೌನ್ ಮಾಡಲಾಗಿದೆ ಎಂದು ಪಿಡಿಓ ಎಚ್ ವೈ ತಾಳಿಕೋಟಿ ಹೇಳಿದರು. ಹಳ್ಳೂರ …
Read More »
inmudalgi
ಮೇ 7, 2021 Recent Posts, ತಾಲ್ಲೂಕು, ಬೆಳಗಾವಿ
inmudalgi
ಮೇ 7, 2021 Recent Posts, ತಾಲ್ಲೂಕು, ಬೆಳಗಾವಿ
ಮೂಡಲಗಿ ಪಟ್ಟಣದಲ್ಲಿ ಸ್ವಯಂ ಪ್ರೇರಿತ ಲಾಕ್‍ಡೌನ್..! ವಾಹನ, ಜನರ ಮೇಲೆ ಕಠಿಣ ಕ್ರಮ ಯಾರು ಬೀದಿಗಿಳಿಯದಂತೆ ಎಚ್ಚರಿಕೆ ಪಟ್ಟಣದ ಜನಪ್ರತಿನಿಧಿಗಳ ನಿಣರ್ಯ ಮೂಡಲಗಿ: ಎರಡನೇ ಅಲೆಯ ಮಹಾಮಾರಿ ಕೊರೋನಾ ಇಡೀ ದೇಶಾದ್ಯಂತ ತನ್ನ ಲಕ್ಷಣಗಳನ್ನು ಬದಲಾವಣೆ ಮಾಡಿಕೊಂಡು ಹದ್ದು ಮೀರುತ್ತಿರುವುದರಿಂದ ಅರಭಾವಿ ಮತಕ್ಷೇತ್ರದ ಜನತೆಯ ಸುರಕ್ಷೆತೆ ದೃಷ್ಟಿಯಿಂದ ಶಾಸಕರ ಮಾರ್ಗದರ್ಶನದಲ್ಲಿ ಸ್ವಯಂ ಪ್ರೇರಿತವಾಗಿ ಪಟ್ಟಣವನ್ನು ಲಾಕ್‍ಡೌನ್ ಮಾಡಲಾಗಿದ್ದು ಸೂಕ್ತವಾಗಿದೆ ಎಂದು ನಿವೃತ್ತ ವೈದ್ಯಾಧಿಕಾರಿ ಆರ್ ಎಸ್ ಬೆಂಚಿನಮರಡಿ ಹೇಳಿದರು. ಪಟ್ಟಣದಲ್ಲಿ …
Read More »
inmudalgi
ಮೇ 7, 2021 Recent Posts, ತಾಲ್ಲೂಕು, ಬೆಳಗಾವಿ
ಬೆಳಗಾವಿ ಜಿಲ್ಲೆಯಲ್ಲಿ ಶುಕ್ರವಾರ ಒಟ್ಟು 965 ಕೊರೋನಾ ಪಾಸಿಟಿವ್ ಪತ್ತೆ ಆಗಿದೆ.
Read More »
inmudalgi
ಮೇ 7, 2021 Recent Posts, ತಾಲ್ಲೂಕು, ಬೆಳಗಾವಿ
ಕಡು ಬಡವರಿಗೆ ಅಂಜುಮನ ಸೊಸೈಟಿಯಿಂದ ಅಗತ್ಯ ವಸ್ತುಗಳ ಕಿಟ್ ವಿತರಣೆ ಮೂಡಲಗಿ: ಕೊರೋನಾ ಎರಡನೇ ಅಲೆಯ ಜನತಾ ಕಪ್ರ್ಯೂ ಹಾಗೂ ಲಾಕ್ ಡೌನ್ ಸಮಯದಲ್ಲಿ ಕಡು ಬಡವರನ್ನು ಗುರುತಿಸಿ ಶುಕ್ರವಾರ ಇಲ್ಲಿಯ ಅಂಜುಮನ ಎ ಇಸ್ಲಾಂ ಕಮೀಟಿಯು 50 ಕಡು ಬಡವರಿಗೆ ಅಗತ್ಯ ವಸ್ತುಗಳ ದಿನಸಿ ಆಹಾರ ಸಾಮಗ್ರಿ ಕಿಟ್ ವಿತರಿಸಿದರು ಅಂಜುಮನ ಕಮಿಟಿ ಅಧ್ಯಕ್ಷ ಮಲೀಕ ಹುಣಶ್ಯಾಳ ಕಿಟ್ ವಿತರಿಸಿ ಮಾತನಾಡಿ, ಕೊರೋನಾ ನಿಯಂತ್ರಣಕ್ಕೆ ಸರಕಾರ ಜನತಾ ಕಪ್ರ್ಯೂ …
Read More »
inmudalgi
ಮೇ 6, 2021 Recent Posts, ತಾಲ್ಲೂಕು, ಬೆಳಗಾವಿ
ಮೂಡಲಗಿ: ಪಟ್ಟಣದಲ್ಲಿ ಹದ್ದು ಮಿರುತ್ತಿರುವ ಕೊರೋನಾ ಎರಡನೇ ಅಲೆಯನ್ನು ತಡೆಗಟ್ಟಲು ಅರಭಾವಿ ಶಾಸಕರಾದ ಬಾಲಚಂದ್ರ ಜಾರಕಿಹೊಳಿಯವರ ಮಾರ್ಗದರ್ಶನದಲ್ಲಿ ಗುರುವಾರದಂದು ಪುರಸಭೆ ಆವರಣದಲ್ಲಿ ಆಯೋಜಿಸದ ಸಭೆಯಲ್ಲಿ ಮೇ.7ರ ಮಧ್ಯಾಹ್ನದಿಂದ ಮೇ.16ರ ವರೆಗೂ ಸಂಪೂರ್ಣ ಮೂಡಲಗಿ ಪಟ್ಟಣವನ್ನು ಲಾಕ್‍ಡೌನ್ ಮಾಡಲು ನಿರ್ಧರಿಸಿದರು. ಈ ಸಂದರ್ಭದಲ್ಲಿ ಕಹಾಮ ಅಧ್ಯಕ್ಷ ಹಾಗೂ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿಯವರು ಅಧಿಕಾಗಳ ಹಾಗೂ ಜನಪ್ರತಿನಿಧಿಗಳ ಜೊತೆ ದೂರವಾಣಿ ಮೂಲಕ ಮಾತನಾಡಿ, ಕೊರೋನಾ ಎರಡನೇ ಅಲೆಯ ಅರ್ಭಟಕ್ಕೆ ತತ್ತರಿಸುತ್ತಿರುವ ಹಿನ್ನೆಲೆಯಲ್ಲಿ …
Read More »
inmudalgi
ಮೇ 6, 2021 Recent Posts, ತಾಲ್ಲೂಕು, ಬೆಳಗಾವಿ
ಮೂಡಲಗಿ ಪಟ್ಟಣದಲ್ಲಿ ಕೋವಿಡ್ ನಿಯಮಗಳಿಗೆ ಡೋಂಟ್ ಕೇರ್..! ಕೊರೋನಾ 2ನೇ ಅಲೆ ತಡೆಗಟ್ಟಲು ವಿಫಲವಾದ ತಾಲೂಕಾಡಳಿತ | ಎಚ್ಚೆತ್ತುಕೊಳ್ಳದ ಮೂಡಲಗಿ ತಾಲೂಕಿನ ಜನತೆ ಮೂಡಲಗಿ: ಸರ್ಕಾರದ ಕೋವಿಡ್ ನಿಯಮಾವಳಿಗಳನ್ನು ಗಾಳಿಗೆ ತೋರಿ ಮೂಡಲಗಿ ಪಟ್ಟಣದ ಜನತೆ ಬೇಕಾಬಿಟ್ಟಿಯಾಗಿ ತಿರುಗುತ್ತಿದ್ದಾರೆ. ಸಾಮಾಜಿಕ ಅಂತರವಿಲ್ಲ, ಮಾಸ್ಕ್ ಧಾರಣೆ ಸರಿಯಾಗಿಲ್ಲದೆ ಭಂಡತನದಿoದ ಮನೆಯಿಂದ ಆಚೆ ಬರುತ್ತಿದ್ದು ಇದರಿಂದ ಮೂಡಲಗಿ ಪಟ್ಟಣದಲ್ಲಿ ಸೋಂಕಿತರ ಸಂಖ್ಯೆ ಗಗನಕ್ಕೆರುತ್ತಿದೆ. ಗುರುವಾರ ಮುಂಜಾನೆ ಪಟ್ಟಣದಲ್ಲಿ ಪ್ರತಕರ್ತರ ಕ್ಯಾಮೆರಾ ಕಣ್ಣಿಗೆ ಸೇರೆಯಾದ …
Read More »