ಮೂಡಲಗಿ: ಅಲ್ಪ ಸಂಖ್ಯಾತರೆಂದರೆ ಕೇವಲ ಮುಸಲ್ಮಾನರೆಂದು ತಪ್ಪಾಗಿ ಬಿಂಬಿಸಲಾಗುತ್ತಿದೆ. ಮುಸ್ಲಿಮ್‍ರ ಜೊತೆ ಕ್ರಿಶ್ಚಿಯನ್, ಸಿಖ್, ಜೈನ, ಬೌದ್ಧ, ಪಾರ್ಸಿ, ಯಹೂದಿ ಮತ್ತು ಲಿಂಗಾಯತರು ಕೂಡ ಭಾರತದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರಾಗಿದ್ದು, ಬಿಜೆಪಿ ಸರಕಾರಗಳು ಈ ಎಲ್ಲ ಸಮುದಾಯಗಳನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಅಲ್ಪಸಂಖ್ಯಾತ ಸಮುದಾಯಗಳು ಕಾಂಗ್ರೆಸ್ ಆಶ್ರಯದಲ್ಲಿ ಮಾತ್ರ ನೆಮ್ಮದಿಯಿಂದ ಬದುಕಲು ಸಾಧ್ಯವೆಂದು ಬೆಳಗಾವಿ ಜಿಲ್ಲಾ ಕಾಂಗ್ರೇಸ್ ಅಲ್ಪ ಸಂಖ್ಯಾತ ಘಟಕದ ಅಧ್ಯಕ್ಷ ಇಮ್ರಾನ್ ತಪಕೀರ ಹೇಳಿದರು. ಅವರು ಕೌಜಲಗಿಯಲ್ಲಿ ಅರಭಾವಿ ಮತ್ತು …
Read More »
IN MUDALGI Latest Kannada News