ಮೂಡಲಗಿ: ತಾಲೂಕಿನ ಯಾದವಾಡ ಗ್ರಾಮದಲ್ಲಿ ರವಿವಾರದಂದು 33 ವರ್ಷದ ಓರ್ವ ವ್ಯಕ್ತಿಗೆ ಕೊರೊನಾ ವೈರಸ್ ದೃಟಪಟ್ಟಿದರಿಂದ ತಾಲೂಕಿನ ಜನತೆಯಲ್ಲಿ ಆತಂಕ ಮನೆ ಮಾಡಿದೆ. ಯಾದವಾಡ ಗ್ರಾಮದಲ್ಲಿ ಹೊಟೇಲ ನಡೆಸುತ್ತಿದ ಓರ್ವ ವ್ಯಕ್ತಿ ಆನಾರೋಗ್ಯದಿಂದ ಬಾಗಲಕೋಟೆಯ ಆಸ್ಪತ್ರೆಯಲ್ಲಿ ದಾಖಾಲದ ಸಮಯದಲ್ಲಿ ಕೊರೊನಾ ವೈರಸ್ ದೃಡಪಟ್ಟಿದೆ. ಗ್ರಾಮದಲ್ಲಿ ಕೊರೊನಾ ದೃಡಪಟ್ಟಿದರಿಂದ ಗ್ರಾಮದಲ್ಲಿ ಮುನೇಚ್ಚರಿಕೆ ಕ್ರಮವಾಗಿ ಸ್ಯಾನಿಟೈಜರ್ ಸಿಂಪರೆ ನಡೆಸಿ ಕರೊನಾ ದೃಡಪಟ್ಟ ಏರಿಯಾದಲ್ಲಿ 50 ಮೀಟರ ಸುತ್ತಳತೆ ಸಿಲಡೌನ್ ಮಾಡಲಾಗಿದು, ದೃಡಪಟ್ಟ ವ್ಯಕ್ತಿಯ …
Read More »
IN MUDALGI Latest Kannada News