ಮೂಡಲಗಿ: ಮಾಸ್ಕ ಧರಿಸುವದು ಎಲ್ಲರಿಗೂ ಕಡ್ಡಾಯವಿರುವದಿಲ್ಲಾ, ಯಾವಾಗ ವ್ಯಕ್ತಿಯು ಶೀತ, ಕೆಮ್ಮು, ಜ್ವರ ಅಥವಾ ಉಸಿರಾಟದ ತೊಂದರೆಯಂತಹ ರೋಗದ ಲಕ್ಷಣಗಳಿದ್ದರೆ, ಶಂಕಿತ ಖಚಿತ ಕೋವಿಡ್-19 ವ್ಯಕ್ತಿಯ ನಿಗಾವಹಿಸುತ್ತಿದ್ದಲ್ಲಿ, ಉಸಿರಾಟ ತೊಂದರೆ ಇರುವಂತಹ ರೋಗಿಗಳ ಸೇವೆಯಲ್ಲಿ ತೊಡಗಿಕೊಂಡಿರುವ ಆರೋಗ್ಯ ಕಾರ್ಯಕರ್ತರು ಮಾಸ್ಕ ಧರಿಸುವ ಕುರಿತು ಆರೋಗ್ಯ ಇಲಾಖೆ ಆಯುಕ್ತರು ಸೂಚನೆ ನೀಡಿರುತ್ತಾರೆಂದು ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ ತಿಳಿಸಿದ್ದಾರೆ. ಅನಗತ್ಯವಾಗಿ ಮಾಸ್ಕ ಕುರಿತು ಎಲ್ಲ ಕಡೆ ಕಡಿಮೆ ವೆಚ್ಚದ ಹಾಗೂ …
Read More »
IN MUDALGI Latest Kannada News