ಮೂಡಲಗಿ: ಸಮೀಪದ ರಂಗಾಪುರ್ ಗ್ರಾಮದ ಶ್ರೀಮತಿ ಲಕ್ಷ್ಮವ್ವ ಸತ್ಯಪ್ಪ ಮಾದರ್ 58 ಇವರು ನಿಧನರಾಗಿದ್ದಾರೆ. ರತರು ಮುನ್ಯಾಳ-ರಂಗಾಪುರ್ ಗ್ರಾಮ ಪಂಚಾಯಿತಿಯಲ್ಲಿ ಸ್ವಚ್ಛತಾ ಕಾರ್ಯ ಸೇವೆ ಸಲ್ಲಿಸುತ್ತಿದ್ದರು. ವೃತರಿಗೆ ಪತಿ ಹಾಗೂ ಓರ್ವ ಹೆಣ್ಣು ಮಗಳು ಹಾಗೂ ನಾಲ್ಕು ಜನ ಗಂಡು ಮಕ್ಕಳು ಅಪಾರ ಬಂಧು ಬಳಗ ಆಗಲಿದ್ದಾರೆ
IN MUDALGI Latest Kannada News