inmudalgi
ಏಪ್ರಿಲ್ 12, 2025 ಬೆಳಗಾವಿ, ರಾಜ್ಯ
ಸಾಯಿ ವಸಂತ ಶಿಬಿರ ಉದ್ಘಾಟನೆ ಮೂಡಲಗಿ: ಪಟ್ಟಣದ ಶ್ರೀ ಸಾಯಿಬಾಬಾ ಮಂದಿರದಲ್ಲಿ ಶ್ರೀ ಸತ್ಯಸಾಯಿ ಸಮಿತಿಯಿಂದ ಏ.11ರಿಂದ ಏ.30ರ ವರೆಗೆ ಮಕ್ಕಳಿಗಾಗಿ ಸಾಯಿ ವಸಂತ ಶಿಬಿರ ಹಮ್ಮಿಕೊಂಡಿದ್ದಾರೆ. ಶಿಬಿರದಲ್ಲಿ ಮಕ್ಕಳಿಗೆ ಪ್ರತಿ ದಿನ ಹಾಡು, ಭಜನೆ, ಸ್ತ್ರೋತ್ರ ಪಠಣೆ, ಕಥೆ, ಮಾನವೀಯ ಗುಣಗಳನ್ನು ಉಚಿತವಾಗಿ ಹೇಳಿಕೊಡಲಾಗುವದು ಶಿಕ್ಷಕ ಬಸವರಾಜ ನಂದಿ ಹೇಳಿದರು. ಸಾಯಿ ಭಕ್ತರಾದ ರಂಗಮ್ಮ ಬೂದಿಹಾಳ ನೋಟಬುಕ್ಕ,ಪೆನ್ನುಗಳನ್ನು ಮತ್ತು ಕೃಷ್ಣಾ ನಾವಳ್ಳಿ ಭಜನೆ ಪುಸ್ತಕಗಳನ್ನು ಉಚಿತವಾಗಿ ವಿತರಿಸಿ ಶಿಬಿರವನ್ನು …
Read More »
inmudalgi
ಏಪ್ರಿಲ್ 12, 2025 ಬೆಳಗಾವಿ, ರಾಜ್ಯ
ಮೂಡಲಗಿ(ಕೌಜಲಗಿ): ಶ್ರೀ ಕೃಷ್ಣ ಪಾರಿಜಾತದ ಅದ್ಬುತ ಕಲಾವಿದೆ ಕೌಜಲಗಿ ನಿಂಗಮ್ಮನನ್ನು ನಾಡಿಗೆ ನೀಡಿದ ಕೀರ್ತಿ ಈ ಗ್ರಾಮಕ್ಕೆ ಸಲ್ಲುತ್ತದೆ. ಇಂತಹ ಗ್ರಾಮದಲ್ಲಿ ನಿರ್ಮಾಣವಾಗುತ್ತಿರುವ ಸಮುದಾಯ ಭವನವು ಈ ನಾಡಿನ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಉಪಯೋಗವಾಗಲಿ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಅವರು ಶುಭ ಹಾರೈಸಿದರು. ಕೌಜಲಗಿ ಗ್ರಾಮದ ಶ್ರೀ ಬಸವೇಶ್ವರ ದೇವಸ್ಥಾನದ ಹತ್ತಿರ ರಾಜ್ಯಸಭಾ ಸಂಸದರ ಸ್ಥಳೀಯ ಪ್ರದೇಶಾಭಿವೃದ್ದಿ ಯೋಜನೆಯಡಿ 25 ಲಕ್ಷ ರೂಪಾಯಿಗಳ …
Read More »
inmudalgi
ಏಪ್ರಿಲ್ 12, 2025 ಬೆಳಗಾವಿ, ರಾಜ್ಯ
ಗೋಕಾಕ- ಗ್ರಾಮ ದೇವತೆಯರ ಜಾತ್ರಾ ನಿಮಿತ್ಯವಾಗಿ ಅದರ ಪೂರ್ವಭಾವಿಯಾಗಿ ಇದೇ ತಿಂಗಳ ೩೦ ರಿಂದ ಮೇ ೮ ರ ವರೆಗೆ ಅಷ್ಟ ಬಂಧ ಪ್ರತಿಷ್ಟಾ ಬ್ರಹ್ಮ ಕಳಶೋತ್ಸವ ಮತ್ತು ಮಹಾ ರಥೋತ್ಸವವು ಜರುಗಲಿದ್ದು, ಇದರ ಯಶಸ್ಸಿಯಾಗಿ ಪ್ರತಿಯೊಬ್ಬರೂ ಸೇವಾ ಮನೋಭಾವನೆಯಿಂದ ತಮ್ಮನ್ನು ತಾವು ತೊಡಗಿಸಿಕೊಳ್ಳುವ ಮೂಲಕ ದೇವಿಯರ ಕೃಪೆಗೆ ಪಾತ್ರರಾಗಬೇಕೆಂದು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಸಾರ್ವಜನಿಕರಲ್ಲಿ ವಿನಂತಿಸಿಕೊಂಡರು. ನಗರದ ಮಹಾಲಕ್ಷ್ಮಿ ದೇವಸ್ಥಾನದ ಆವರಣದಲ್ಲಿ ಜರುಗಿದ ಪೂರ್ವಭಾವಿ ಸಭೆಯಲ್ಲಿ …
Read More »
inmudalgi
ಏಪ್ರಿಲ್ 11, 2025 ಬೆಳಗಾವಿ, ರಾಜ್ಯ
ಮೂಡಲಗಿ : ಇಲ್ಲಿನ ಢವಳೇಶ್ವರ ಓಣಿಯ ಶ್ರೀ ಲಕ್ಷ್ಮಿದೇವಿಯ ಜಾತ್ರಾ ಮಹೋತ್ಸವದ ನಿಮಿತ್ಯ ಶ್ರೀ ಲಕ್ಷ್ಮಿದೇವಿ ವಿಶೇಷ ಭಕ್ತಿ ಗೀತೆಯ ಹಾಡಿನ ಆಡಿಯೋ ಬಿಡುಗಡೆ ಶುಕ್ರವಾರ ರಂದು ಸಂಜೆ ದೇವಸ್ಥಾನ ಆವರಣದಲ್ಲಿ ಜರುಗಿತು. ಈ ಭಕ್ತಿಗೀತೆಯ ಸಾಹಿತ್ಯ ಪ್ರಕಾಶ ಗೋಕಾಕ ಬರೆದಿದ್ದು ಯೇಸು ಸಣ್ಣಕ್ಕಿ ಹಾಡಿದ್ದಾರೆ. ಧ್ವನಿ ಮುದ್ರಣ ಮೂಡಲಗಿಯ ಶ್ರೀ ರೇಕಾರ್ಡಿಂಗ್ ಸ್ಟುಡಿಯೋದಲ್ಲಿ ಮಾಡಲಾಗಿದೆ. ಈ ಸಂದರ್ಭದಲ್ಲಿ ಬಿ ಡಿ ಸಿ ಸಿ ಬ್ಯಾಂಕ್ ಉಪಾಧ್ಯಕ್ಷ ಸುಭಾಸ ಢವಳೇಶ್ವರ, …
Read More »
inmudalgi
ಏಪ್ರಿಲ್ 10, 2025 ಬೆಳಗಾವಿ, ರಾಜ್ಯ
ಮೂಡಲಗಿ: ದೇಶ ಕಾಯುವ ಸೈನಿಕರಿಂದಾಗಿ ದೇಶದಲ್ಲಿರುವ ಜನರು ಸುರಕ್ಷಿತವಾಗಿ ಮತ್ತು ದೇಶವು ಸದೃಢವಾಗಿ ಬೆಳೆಯಲು ಸಾಧ್ಯವಾಗಿದೆ‘ ಎಂದು ಯಾದವಾಡ ಗ್ರಾಮ ಪಂಚಾಯತ ಅಧ್ಯಕ್ಷ ಬಸವರಾಜ ಭೂತಾಳಿ ಹೇಳಿದರು. ಭಾರತೀಯ ಸೇನೆಯಲ್ಲಿ ಸುಧೀರ್ಘ 22 ವರ್ಷಗಳ ಕಾಲ ಸೇವೆಯನ್ನು ಸಲ್ಲಿಸಿ ನಿವೃತ್ತಿಯಾಗಿ ಮರಳಿ ತವರೂರಿಗೆ ಆಗಮಿಸಿದ ಫಕೀರಪ್ಪ ಭೀಮಪ್ಪ ಭಜಂತ್ರಿ ಅವರಿಗೆ ಯಾದವಾಡ-ಗಿರಿಸಾಗರ ಗ್ರಾಮಸ್ಥರು ಮತ್ತು ಅಖಿಲ ಕರ್ನಾಟಕ ಮಾಜಿ ಸೈನಿಕರ ಕ್ಷೇಮಾಭವೃದ್ಧಿ ಸಂಘದವರ ಏರ್ಪಡಿಸಿದ್ದ ಸ್ವಾಗತ ಮತ್ತು ಅಭಿನಂದನಾ ಸಮಾರಂಭದ …
Read More »
inmudalgi
ಏಪ್ರಿಲ್ 10, 2025 ಬೆಳಗಾವಿ, ರಾಜ್ಯ
ಅಂತ ರಾಷ್ಟ್ರೀಯ ಮಟ್ಟದ ಉಪ್ಪಾರ ಸಮಾಜದ ವಧು-ವರರ ಸಮಾವೇಶ ಮೂಡಲಗಿ: ಏ20 ಬೆಂಗಳೂರು ನಗರದ ರಿಯಾಲ್ಟೊ ಹೋಟೆಲ್ ನಲ್ಲಿ ಅಂತ ರಾಷ್ಟ್ರೀಯ ಮಟ್ಟದ ಉಪ್ಪಾರ ಸಮಾಜದ ವಧು-ವರರ ಮತ್ತು ಪಾಲಕ, ಪೆÇೀಷಕರ ಸಮಾಗಮ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ ಎಂದು ಕ.ರಾ.ಉಪ್ಪಾರ ಮಹಾಸಭಾದ ರಾಜ್ಯಾಧ್ಯಕ್ಷ ವಿಷ್ಣು ಲಾತೂರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕರ್ನಾಟಕ ರಾಜ್ಯ ಉಪ್ಪಾರ ಮಹಾಸಭಾ (ರಿ) ನೇತೃತ್ವದಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ರಾಜ್ಯ, ರಾಷ್ಟ್ರ ಹಾಗೂ ಅಂತರ ರಾಷ್ಟ್ರೀಯ ಮಟ್ಟದ …
Read More »
inmudalgi
ಏಪ್ರಿಲ್ 10, 2025 ಬೆಳಗಾವಿ, ರಾಜ್ಯ
ಮಾನವ ಕುಲವನ್ನೇ ಉದ್ಧರಿಸಿದ ಮಹಾವೀರರು: ರಮೇಶ ಅಳಗುಂಡಿ ಬೆಟಗೇರಿ: ಅಹಿಂಸೆಯೇ ಶಾಂತಿಗೆ ಮಾರ್ಗ ಎಂದು ಭೋಧಿಸಿದ 24ನೇ ತಿರ್ಥಂಕರ ಭಗವಾನ ಮಹಾವೀರರು ಮಾನವ ಕುಲವನ್ನೇ ಉದ್ದರಿಸಿದ್ದಾರೆ ಎಂದು ಗೋಕಾಕ ತಾಲೂಕಿನ ಬೆಟಗೇರಿ ವಿವಿಡಿ ಸರಕಾರಿ ಪ್ರೌಢ ಶಾಲೆಯ ಮುಖ್ಯೋಪಾಧ್ಯಯ ರಮೇಶ ಅಳಗುಂಡಿ ಹೇಳಿದರು. ಗೋಕಾಕ ತಾಲೂಕಿನ ಬೆಟಗೇರಿ ವಿವಿಡಿ ಸರ್ಕಾರಿ ಪ್ರೌಢ ಶಾಲೆಯಲ್ಲಿ ಏ.10ರÀಂದು ನಡೆದ 24ನೇ ತಿರ್ಥಂಕರ ಭಗವಾನ ಮಹಾವೀರ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ ಅವರು, …
Read More »
inmudalgi
ಏಪ್ರಿಲ್ 10, 2025 ಬೆಳಗಾವಿ, ರಾಜ್ಯ
ಸಚಿವ ಸತೀಶ ಜಾರಕಿಹೊಳಿ ಬೆಟಗೇರಿ ಗ್ರಾಮ ಪಂಚಾಯತಿಗೆ ಭೇಟಿ ಬೆಟಗೇರಿ:ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮ ಪಂಚಾಯತಿಗೆ ಲೋಕೊಪಯೋಗಿ ಮತ್ತು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಇತ್ತೀಚೆಗೆ ಭೇಟಿ ನೀಡಿದರು. ಬೆಟಗೇರಿ ಗ್ರಾಮದ ಕೆಲವು ಮೂಲಭೂತ ಸೌಲಭ್ಯ, ಸಾರ್ವಜನಿಕರ ಕುಂದುಕೊರತೆಗಳ ಕುರಿತು ಮನವಿ ಸ್ವೀಕರಿಸಿ, ಸ್ಥಳೀಯ ಮುಖಂಡರ ಜೋತೆ ಕೆಲ ಹೊತ್ತು ಚರ್ಚಿಸಿದರು. ಈ ವೇಳೆ ಜಿಪಂ ಮಾಜಿ ಸದಸ್ಯ ಡಾ.ರಾಜೇಂದ್ರ ಸಣ್ಣಕ್ಕಿ, ಗ್ರಾಪಂ ಮಾಜಿ ಅಧ್ಯಕ್ಷ ಲಕ್ಷ್ಮಣ …
Read More »
inmudalgi
ಏಪ್ರಿಲ್ 10, 2025 ಬೆಳಗಾವಿ, ರಾಜ್ಯ
ಶಿವಾಪೂರ ಅರ್ಬನ್ ಸೊಸೈಟಿಗೆ 22 ಲಕ್ಷ ಲಾಭ ಶಿವಾಪೂರ(ಹ) ಷೇರುದಾರರ ಹಾಗೂ ಸಿಬ್ಬಂದಿಗಳ ಸಹಕಾರದಿಂದ ಸೊಸೈಟಿಯು ಉನ್ನತ ಮಟ್ಟಕ್ಕೆ ಬೆಳೆದು 2025 ಮಾರ್ಚ್ ಅಂತ್ಯಕ್ಕೆ 22 ಲಕ್ಷ ಲಾಭಗಳಿಸಿ ಪ್ರಗತಿ ಹೊಂದುತ್ತಿದೆ ಎಂದು ಸೊಸೈಟಿ ಅಧ್ಯಕ್ಷ ಸಿದ್ದಪ್ಪ ಗಿಡ್ಡನ್ನವರ ಹೇಳಿದರು. ಶಿವಾಪೂರ ಅರ್ಬನ್ ಸೊಸೈಟಿಯ ಸಭಾ ಭವನದಲ್ಲಿ ಜರುಗಿದ ಮಾರ್ಚ್ ಅಂತ್ಯದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು 2025 ನೇ ಮಾರ್ಚ ಅಂತ್ಯದಲ್ಲಿ ಸೊಸಾಯಿಟಿಯು ರೂ, 30.32 ಲಕ್ಷ …
Read More »
inmudalgi
ಏಪ್ರಿಲ್ 10, 2025 ಬೆಳಗಾವಿ, ರಾಜ್ಯ
*ವಾಲಿಬಾಲ್ ಅಸೋಸಿಯೇಷನ್ ಆಫ್ ಕರ್ನಾಟಕ ಉಪಾಧ್ಯಕ್ಷರಾಗಿ ಸರ್ವೋತ್ತಮ ಜಾರಕಿಹೊಳಿ ಆಯ್ಕೆ* ಗೋಕಾಕ: ರಾಜ್ಯ ವಾಲಿಬಾಲ್ ಅಸೋಸಿಯೇಷನ್ ನೂತನ ಉಪಾಧ್ಯಕ್ಷರಾಗಿ ಯುವ ಮುಖಂಡ ಸರ್ವೋತ್ತಮ ಜಾರಕಿಹೊಳಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಬೆಂಗಳೂರಿನ ಸೆಂಚುರಿ ಕ್ಲಬ್ ನಲ್ಲಿ ಕಳೆದ ೫ ರಂದು ಜರುಗಿದ ವಾಲಿಬಾಲ್ಅ ಸೋಸಿಯೇಷನ್ ವಾರ್ಷಿಕ ಸರ್ವ ಸಾಧಾರಣ ಸಭೆಯಲ್ಲಿ ಸರ್ವಾನುಮತದಿಂದ ಈ ಆಯ್ಕೆಯು ನಡೆದಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಅಸೋಸಿಯೇಷನ್ ಅಧ್ಯಕ್ಷ, ಐಪಿಎಸ್ ಅಧಿಕಾರಿ ಅರುಣ್ ಚಕ್ರವರ್ತಿ ಅವರು ನೂತನ …
Read More »