Breaking News

Masonry Layout

ಪಂ. ದೀನದಯಾಳ ಉಪಾಧ್ಯೆ ಅವರ ಕನಸನ್ನು ನನಸಾಗಿಸಿ : ಸರ್ವೋತ್ತಮ ಜಾರಕಿಹೊಳಿ

ಪಂ. ದೀನದಯಾಳ ಉಪಾಧ್ಯೆ ಅವರ ಕನಸನ್ನು ನನಸಾಗಿಸಿ : ಸರ್ವೋತ್ತಮ ಜಾರಕಿಹೊಳಿ ಅರಭಾವಿ ಬಿಜೆಪಿ ಮಂಡಲದಿಂದ ಪಂ. ದೀನದಯಾಳ ಉಪಾಧ್ಯೆ …

Read More »

ಅರಭಾವಿಮಠ-ಸಂಗನಕೇರಿ ರಸ್ತೆ ಅಭಿವೃದ್ಧಿಗೆ ಭೂಮಿ ಪೂಜೆ

ಅರಭಾವಿಮಠ-ಸಂಗನಕೇರಿ ರಸ್ತೆ ಅಭಿವೃದ್ಧಿಗೆ ಭೂಮಿ ಪೂಜೆ ಮೂಡಲಗಿ: ಅರಭಾವಿ ಶಾಸಕ ಹಾಗೂ ಕೆಎಮ್‍ಎಫ್ ಅದ್ಯಕ್ಷ ಬಾಲಚಂದ್ರ ಜಾರಕಿಹೊಳಿ ಪ್ರಯತ್ನ ದಿಂದ …

Read More »

ರೈತರು ಕೃಷಿ ಚಟುವಟಿಕೆ ಜೋತೆಗೆ ಹೈನುಗಾರಿಕೆ ಅಳವಡಿಸಿಕೊಳ್ಳಿ: ಸರ್ವೋತ್ತಮ ಜಾರಕಿಹೊಳಿ

ರೈತರು ಕೃಷಿ ಚಟುವಟಿಕೆ ಜೋತೆಗೆ ಹೈನುಗಾರಿಕೆ ಅಳವಡಿಸಿಕೊಳ್ಳಿ: ಸರ್ವೋತ್ತಮ ಜಾರಕಿಹೊಳಿ *ಬಗರನಾಳ ಪಿಕೆಪಿಎಸ್‍ನಿಂದ ಟ್ಯಾಕ್ಟರ್ ವಿತರಣೆ, ಹಾಲು ಶಿಥಲೀಕರಣ ನೂತನ …

Read More »

ಸರ್ಕಾರಿ ಶಾಲೆಗಳಿಗೆ ಇಲಾಖೆಯ ಯೋಜನೆಗಳೇ ಶ್ರೀರಕ್ಷೆ : ದೇಶಪಾಂಡೆ

ಸರ್ಕಾರಿ ಶಾಲೆಗಳಿಗೆ ಇಲಾಖೆಯ ಯೋಜನೆಗಳೇ ಶ್ರೀರಕ್ಷೆ : ದೇಶಪಾಂಡೆ ಮೂಡಲಗಿ: ಶಿಕ್ಷಕರು ಇಲಾಖೆಯ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಟಾನಗೊಳಿಸಿದಲ್ಲಿ ಸರ್ಕಾರಿ ಶಾಲೆಗಳ …

Read More »

ಮನುಷ್ಯ ದೈಹಿಕವಾಗಿ ಮಾನಸಿಕವಾಗಿ ಸದ್ರುಡವಾಗಿ ಇರಬೇಕಾದರೆ ದಿನನಿತ್ಯ ಆಟವಾಡಬೇಕು: ಸರ್ವೊತ್ತಮ ಜಾರಕಿಹೊಳಿ

ಮೂಡಲಗಿ:   ಮೈಸೂರ ದಸರಾ ಕಬ್ಬಡ್ಡಿ ಕ್ರೀಡಾಕೂಟದಲ್ಲಿ ನಮ್ಮ ಭಾಗದ ಕ್ರೀಡಾ ಪಟುಗಳು ಆಡುವದು ಹೆಮ್ಮೆಯ ವಿಷಯ ಎಂದು ಬೆಳಗಾವಿ ಜಿಲ್ಲಾ …

Read More »

ಪಿಕೆಪಿಎಸ್ ಸಂಘದ ಗೋದಾಮು ನೂತನ ಕಟ್ಟಡದ ಉದ್ಘಾಟನೆ

ಬೆಟಗೇರಿ ಪಿಕೆಪಿಎಸ್ ಸಂಘ ಇನ್ನೂ ಹೆಮ್ಮರವಾಗಿ ಬೆಳೆಯಲಿ:ಸರ್ವತ್ತೋಮ ಜಾರಕಿಹೊಳಿ *ಸ್ಥಳೀಯ ಪಿಕೆಪಿಎಸ್ ಸಂಘದ ಗೋದಾಮು ನೂತನ ಕಟ್ಟಡದ ಉದ್ಘಾಟನೆ* ಗಣ್ಯರಿಗೆ …

Read More »

ಮೂಡಲಗಿ ಶೈಕ್ಷಣಿಕ ವಲಯದಲ್ಲಿ ಕಾಲೇಜುಗಳ ಸಂಖ್ಯೆ 9ಕ್ಕೆ ಏರಿಕೆ

ಮೂಡಲಗಿ, ಕುಲಗೋಡ, ಖಾನಟ್ಟಿ ಹಾಗೂ ಬೆಟಗೇರಿಗೆ ಹೊಸ ಸರ್ಕಾರಿ ಪದವಿ ಪೂರ್ವ ಮಹಾವಿದ್ಯಾಲಯಗಳು ಮಂಜೂರು : ಶಾಸಕ ಬಾಲಚಂದ್ರ ಜಾರಕಿಹೊಳಿ …

Read More »

ಪಟಗುಂದಿ ಪಿಕೆಪಿಎಸ್ ವಾರ್ಷಿಕ ಸಭೆ 

‘ಒಗ್ಗಟ್ಟು ಇದ್ದಲ್ಲಿ ಸಹಕಾರಿ ಸಂಸ್ಥೆಗಳು ಪ್ರಗತಿ ಸಾಧಿಸುತ್ತವೆ’ ಮೂಡಲಗಿ: ‘ಜನರ ಒಗ್ಗಟ್ಟು ಇದ್ದಲ್ಲಿ ಸಹಕಾರಿ ಸಂಘ, ಸಂಸ್ಥೆಗಳು ಬೆಳೆಯುತ್ತವೆ. ಪ್ರಾಥಮಿಕ …

Read More »

ಭಾರತದ ಕ್ಷಾತ್ರತೇಜತೆಯ ಪರಂಪರೆ ಪುನರುತ್ಥಾನಗೊಳ್ಳುತ್ತಿದೆ: ಸತೀಶ ಕಡಾಡಿ

ಭಾರತದ ಕ್ಷಾತ್ರತೇಜತೆಯ ಪರಂಪರೆ ಪುನರುತ್ಥಾನಗೊಳ್ಳುತ್ತಿದೆ: ಸತೀಶ ಕಡಾಡಿ ಬೆಟಗೇರಿ:ಪ್ರಧಾನಿ ನರೇಂದ್ರ ಮೋದಿ ಅವರ ಸಮರ್ಥ ನಾಯಕತ್ವದಲ್ಲಿ ಭಾರತ ದೇಶದ ಸಂಸ್ಕøತಿ …

Read More »