Breaking News

TimeLine Layout

ಜುಲೈ, 2021

ಜೂನ್, 2021

  • 30 ಜೂನ್

    ಗುಜನಟ್ಟಿ ಹಾಗೂ ಜೊಕಾನಟ್ಟಿ ಗ್ರಾಮದಲ್ಲಿ ಜಲ್ ಜೀವನ ಮೀಷನ್ ಯೋಜನೆಗೆ ಚಾಲನೆ

    ಗುಜನಟ್ಟಿ ಹಾಗೂ ಜೊಕಾನಟ್ಟಿ ಗ್ರಾಮದಲ್ಲಿ ಜಲ್ ಜೀವನ ಮೀಷನ್ ಯೋಜನೆಗೆ ಚಾಲನೆ ಮೂಡಲಗಿ: ತಾಲೂಕಿನ ಗುಜನಟ್ಟಿ ಹಾಗೂ ಜೊಕಾನಟ್ಟಿ ಗ್ರಾಮದಲ್ಲಿ ಜಲ್ ಜೀವನ ಮೀಷನ್ ಯೋಜನೆಯಡಿಯಲ್ಲಿ 2.52 ಕೋಟಿ ರೂ, ಮೊತ್ತದ ಕುಡಿಯುವ ನೀರಿನ ಕಾಮಗಾರಿಗೆ ಶಾಸಕ ಬಾಲಚಂದ್ರ ಜಾರಕಿಹೊಳಿಯವರ ಆಪ್ತ ಸಹಾಯಕ ನಿಂಗಪ್ಪ ಕುರುಬೇಟ ಅವರು ಗುದ್ದಲಿ ಪೂಜೆ ನೆರವೇರಿಸಿದರು. ಈ ಸಂಧರ್ಭದಲ್ಲಿ ಮುಖಂಡರಾದ ಸಿದ್ಲಿಂಗಪ್ಪ ಕಂಬಳಿ, ಕೃಷ್ಣಪ್ಪ ಬಂಡ್ರೋಳ್ಳಿ, ಭೀಮಶಿ ಮೋಖಾಶಿ, ಬಬ್ರುವಾಹನ ಬಂಡ್ರೋಳ್ಳಿ, ಕುಬೇಂದ್ರ ತೇಗಿ, …

    Read More »
  • 29 ಜೂನ್

    ವಿನೋದ ಗೋದಿ ಅವರಿಗೆ ಪಿಎಚ್‍ಡಿ ಪದವಿ ಗೌರವ

    ವಿನೋದ ಗೋದಿ ಅವರಿಗೆ ಪಿಎಚ್‍ಡಿ ಪದವಿ ಗೌರವ ಬೆಟಗೇರಿ:ಸಮೀಪದ ಮಮದಾಪೂರ ಗ್ರಾಮದ ಸ್ನಾತಕೋತ್ತರ ಪದವಿ ವಿದ್ಯಾರ್ಥಿ ವಿನೋದ ಕಲ್ಲಪ್ಪ ಗೋದಿ ಅವರು ತೋಟಗಾರಿಕೆ (ಪಪ್ಪಾಯಿ) ಬೆಳೆ ಕುರಿತು ವಿಷಯ ಮಂಡಿಸಿದ್ದಕ್ಕೆ ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಇತ್ತೀಚೆಗೆ ಅವರಿಗೆ ಪಿಎಚ್‍ಡಿ ಪದವಿ ನೀಡಿ ಗೌರವಿಸಿದೆ. ಮಮದಾಪೂರ ಗ್ರಾಮದ ಶಿಕ್ಷಣ ಪ್ರೇಮಿಗಳು, ಸ್ಥಳೀಯರು ಹಾಗೂ ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಪಿಎಚ್‍ಡಿ ಪದವಿ ತರಗತಿಯ ಉಪನ್ಯಾಸಕರು ಸಾಧನೆಗೈದ ವಿನೋದ ಗೋದಿ ಅವರ ಸಾಧನೆಯನ್ನು ಶ್ಲಾಘಿಸಿದ್ದಾರೆ.

    Read More »
  • 29 ಜೂನ್

    ಕಲ್ಲೋಳಿಯಲ್ಲಿ ಪೌರ ಕಾರ್ಮಿಕರಿಗೆ ಆಹಾರ ಕಿಟ್‍ಗಳನ್ನು ವಿತರಣೆ

    ಮೂಡಲಗಿ ತಾಲ್ಲೂಕಿನ ಕಲ್ಲೋಳಿಯ ಡಾ. ಸಿದ್ದಲಿಂಗಯ್ಯ ಕಲಾ ಮತ್ತು ಸಾಮಾಜಿಕ ಸಾಂಸ್ಕøತಿಕ ಸೇವಾ ಪ್ರತಿಷ್ಠಾನ ಅಧ್ಯಕ್ಷ ಮಂಜುಳಾ ಹಿರೇಮಠ ಅವರು ಪೌರ ಕಾರ್ಮಿಕರಿಗೆ ಆಹಾರ ಕಿಟ್‍ಗಳನ್ನು ವಿತರಿಸಿದರು. ಪೌರ ಕಾರ್ಮಿಕರ ಸೇವೆಯು ಅನನ್ಯವಾದದ್ದು ಮೂಡಲಗಿ: ‘ಕೋವಿಡ್ ಎರಡನೇ ದುರಿತ ಅವಧಿಯಲ್ಲಿ ಪಟ್ಟಣದ ನೈರ್ಮಲ್ಯ ಕಾಯುವಲ್ಲಿ ಪೌರ ಕಾರ್ಮಿಕರ ಸೇವೆಯು ಅನನ್ಯವಾಗಿದೆ’ ಎಂದು ಡಾ. ಸಿದ್ದಲಿಂಗಯ್ಯ ಕಲಾ ಮತ್ತು ಸಾಮಾಜಿಕ ಸಾಂಸ್ಕøತಿಕ ಸೇವಾ ಪ್ರತಿಷ್ಠಾನ ಅಧ್ಯಕ್ಷ ಮಂಜುಳಾ ಹಿರೇಮಠ ಹೇಳಿದರು. ಇಲ್ಲಿಯ …

    Read More »
  • 28 ಜೂನ್

    ಕೃಷಿ ಕಾನೂನುಗಳನ್ನು ರದ್ದಪಡಿಸುವ ಹಿನ್ನೆಲೆ ರೈತರ ಹೋರಾಟ

    ಮೂಡಲಗಿ: ದೆಹಲಿಯ ಗಡಿಯಲ್ಲಿ ನಿರಂತವಾಗಿ ಏಳು ತಿಂಗಳಿಂದ ರೈತ ವಿರೋಧಿ ಕೃಷಿ ಕಾನೂನುಗಳನ್ನು ರದ್ದಪಡಿಸುವ ಹಿನ್ನೆಲೆ ನಡೆಯುತ್ತಿರುವ ರೈತರ ಹೋರಾಟ ಬೆಂಬಲಿಸಿ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಮೂಡಲಗಿ ತಾಲೂಕಾ ಸಂಘಟನೆಯಿಂದ “ಕೃಷಿಯನ್ನು ಉಳಿಸಿ ಪ್ರಜಾಪ್ರಭುತ್ವವನ್ನು ರಕ್ಷಿಸಿ” ಎಂಬ ಮನವಿ ಪತ್ರವನ್ನು ಮೂಡಲಗಿ ತಹಶೀಲ್ದಾರ ಮೂಲಕ ರಾಷ್ಟ್ರಪತಿಗಳಿಗೆ ಸಲ್ಲಿಸಿದರು. ಈ ವೇಳೆ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಶ್ರೀಶೈಲ ಅಂಗಡಿ ಮಾತನಾಡಿ, ಮೋದಿ ಸರ್ಕಾರ ಅನ್ನದಾತರ ಪರವಾಗಿದೆ …

    Read More »
  • 28 ಜೂನ್

    ಆಶ್ರಯ ಮನೆಗಳಿಗೆ ದಾರಿ ನೀಡುವಂತೆ ಮನವಿ

    ಆಶ್ರಯ ಮನೆಗಳಿಗೆ ದಾರಿ ನೀಡುವಂತೆ ಮನವಿ ಮೂಡಲಗಿ : ತಾಲೂಕಿನ ಹುಣಶ್ಯಾಳ ಪಿಜಿ ಗ್ರಾಪಂ ವ್ಯಾಪ್ತಿಯ ಪರಿಶಿಷ್ಟ ಜಾತಿ ಜನರು ವಾಸಿಸುವಂತಹ ಜನತಾ ಪ್ಲಾಟ್‍ದಲ್ಲಿ ವಾಸಿಸುವ ಏಂಟು ಕುಟುಂಬಳಿಗೆ ದಿನಿತ್ಯ ಹಾದಾಡಲು ದಾರಿ ಮಾಡಿಕೊಂಡುವಂತೆ ಶುಕ್ರವಾರದಂದು ಜಯ ಕರ್ನಾಟಕ ಸಂಘಟನೆಯ ಮೂಡಲಗಿ ತಾಲೂಕಾ ಘಟಕದಿಂದ ತಾಲೂಕಾ ಕಾರ್ಯನಿರ್ವಾಹಕಧಿಕಾರಿಗಳಿಗೆ ಮತ್ತು ಗ್ರಾಮ ಪಂಚಾಯತ ಅಭಿವೃದ್ಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಈ ವೇಳೆ ಸಂಘಟನೆಯ ತಾಲೂಕಾ ಅಧ್ಯಕ್ಷ ಲಕ್ಷ್ಮಣ ಮಳ್ಳಿಗೇರಿ ಮಾತನಾಡಿ, ಗ್ರಾಮ ಪಂಚಾಯತ …

    Read More »
  • 28 ಜೂನ್

    ಮಸನಪ್ಪ ಬರಗಾಲಿ ನಿಧನ

    ಮಸನಪ್ಪ ಬರಗಾಲಿ ಮೂಡಲಗಿ: ಗೋಕಾಕ ತಾಲೂಕಿನ ಉರಬಿನಟ್ಟಿ ಗ್ರಾಮದ ಹಿರಿಯರು ಹಾಗೂ ಆಧ್ಯಾತ್ಮಿಕ ಜೀವಿ ಮಸನಪ್ಪ ಯಮಪ್ಪ ಬರಗಾಲಿ(85) ಸೊಮವಾರ ನಿಧನರಾದರು. ಮೃತರು ಮೂವರು ಪುತ್ರರು, ಓರ್ವ ಪುತ್ರಿ ಹಾಗೂ ಅಪಾರ ಬಂಧು, ಬಳಗವನ್ನು ಅಗಲಿದ್ದಾರೆ. ಮೂಡಲಗಿ ಶಿಕ್ಷಣ ಸಂಸ್ಥೆಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯ ಗ್ರಂಥಪಾಲಕ ಬಸವಂತ ಬರಗಾಲಿ ಮೃತರ ಪುತ್ರರಲ್ಲಿ ಒಬ್ಬರು.

    Read More »