Breaking News

TimeLine Layout

ಮೇ, 2021

ಏಪ್ರಿಲ್, 2021

  • 30 ಏಪ್ರಿಲ್

    ಮಾಸ್ಕ್ ವಿತರಿಸಿ ಮದುವೆ ವಾರ್ಷಿಕೋತ್ಸವ ಆಚರಣೆ

    ಮಾಸ್ಕ್ ವಿತರಿಸಿ ಮದುವೆ ವಾರ್ಷಿಕೋತ್ಸವ ಆಚರಣೆ ಮೂಡಲಗಿ: ಮೂಡಲಗಿ ಲಯನ್ಸ್ ಕ್ಲಬ್ ಪರಿವಾರದ ಅಧ್ಯಕ್ಷ ಪುಲಕೇಶ ಸೋನವಾಲಕರ ಅವರು ತಮ್ಮ 23ನೇ ಮದುವೆ ವಾರ್ಷಿಕೋತ್ಸವವನ್ನು ಕೊರೊನಾ ಸೇನಾನಿಗಳಿಗೆ ಮಾಸ್ಕ್ ಹಾಗೂ ಸ್ಯಾನಿಟೈಜರ್ ವಿತರಿಸುವ ಮೂಲಕ ಆಚರಿಸಿಕೊಂಡರು. ಪುರಸಭೆಯ ಮುಖ್ಯ ಎಂಜಿನಿಯರ್ ತಿರುಪತಿ ಎಲ್ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ‘ಪುಲಕೇಶ ಸೋನವಾಲಕರ ಅವರ ಸಾಮಾಜಿಕ ಕಾಳಜಿಯು ಇತರರಿಗೆ ಮಾದರಿಯಾಗಿದೆ’ ಎಂದರು. ಪುರಸಭೆಯಲ್ಲಿ ಪೌರಕಾರ್ಮಿಕರು, ಸಿಬ್ಬಂದಿ, ಸಮುದಾಯ ಆರೋಗ್ಯ ಕೇಂದ್ರದ …

    Read More »
  • 30 ಏಪ್ರಿಲ್

      ಶ್ರೀ ಬಸವೇಶ್ವರ ಸೋಸೈಟಿಗೆ 3.35 ಕೋಟಿ ರೂ ನಿವ್ಹಳ ಲಾಭ

      ಶ್ರೀ ಬಸವೇಶ್ವರ ಸೋಸೈಟಿಗೆ 3.35 ಕೋಟಿ ರೂ ನಿವ್ಹಳ ಲಾಭ ಮೂಡಲಗಿ: ಪಟ್ಟಣದ ಪ್ರತಿಷ್ಠಿತ ಶ್ರೀ ಬಸವೇಶ್ವರ ಅರ್ಬನ್ ಕೋ-ಆಫ್.ಕ್ರೆಡಿಟ್ ಸೊಸಾಯಿಟಿಯು ಆರ್ಥಿಕ ವರ್ಷ ಮಾರ್ಚ ಅಂತ್ಯಕ್ಕೆ 3 ಕೋಟಿ 35 ಲಕ್ಷ ರೂ ಲಾಭಗಳಸಿ ಪ್ರಗತಿ ಪಥದತ್ತ ಸಾಗಿದೆ ಎಂದು ಸೊಸಾಯಿಟಿ ಅಧ್ಯಕ್ಷ ಬಸವರಾಜ ಮ ತೇಲಿ ತಿಳಿಸಿದರು. ಸೋಸಾಯಿಟಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಸೋಸಾಯಿಟಿಯ ಪ್ರಗತಿ ನೋಟವನ್ನು ವಿವರಿಸಿ ಸಂಘವು ಮಾರ್ಚ ಅಂತ್ಯಕ್ಕೆ 4.18 ಕೋಟಿ …

    Read More »