Breaking News
Home / Recent Posts / ಕಾರ್ಮಿಕರ ದಿನಾಚರಣೆ ಸರಳವಾಗಿ ಆಚರಣೆ.

ಕಾರ್ಮಿಕರ ದಿನಾಚರಣೆ ಸರಳವಾಗಿ ಆಚರಣೆ.

Spread the love

ಮೂಡಲಗಿಯಲ್ಲಿ ಕಾರ್ಮಿಕರ ದಿನಾಚರಣೆಯನ್ನು ಸರಳವಾಗಿ ಆಚರಣೆ.
ಯುವ ಜೀವನ ಸೇವಾ ಸಂಸ್ಥೆ ಹಾಗೂ ಸಮರ್ಥ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಸಂಘದ ಆಶ್ರಯದಲ್ಲಿ ಸ್ಥಳೀಯ ಕಾರ್ಮಿಕರಾದ ಬಸವರಾಜ ಪೋಳ, ಬೀರಪ್ಪ ಮಾಳಗಿ ಶಾನೂರ ಸನ್ನಕ್ಕಿ ಇವರನ್ನು ಶಾಲು ಹೊದಿಸಿ ಸತ್ಕರಿಸಲಾಯಿತು.
ಈ ಸಂದರ್ಭದಲ್ಲಿ ಪುರಸಭಾ ಅಧ್ಯಕ್ಷರಾದ  ಹಣಮಂತ ಗುಡ್ಲಮನಿ, ಓಂಕಾರ ಜೋತಿ ಸಂಘದ ಅಧ್ಯಕ್ಷ ಗುರು ಗಂಗನ್ನವರ, ಯುವ ಜೀವನ ಸೇವಾ ಸಂಘದ ಕಾರ್ಯದರ್ಶಿ ಬೀರು ವನಶನ್ನಿ, ಸಮರ್ಥ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಸಂಘದ ಕಾರ್ಯದರ್ಶಿ ಸುಭಾಸ ಗೊಡ್ಯಾಗೋಳ, ಕಲಾವಿದ ಮಂಜುನಾಥ ರೇಳೆಕರ ಇದ್ದರು.


Spread the love

About inmudalgi

Check Also

ರೈತರು ಭಾರತದ ಆರ್ಥಿಕ ಅಭಿವೃದ್ಧಿಗೆ ಅನನ್ಯ ಕೊಡುಗೆ ನೀಡಿದ್ದಾರೆ: ಸಂಸದ ಕಡಾಡಿ

Spread the loveರೈತರು ಭಾರತದ ಆರ್ಥಿಕ ಅಭಿವೃದ್ಧಿಗೆ ಅನನ್ಯ ಕೊಡುಗೆ ನೀಡಿದ್ದಾರೆ: ಸಂಸದ ಕಡಾಡಿ ಮೂಡಲಗಿ: ಸಹಕಾರಿ ಸಂಸ್ಥೆಗಳ ಮೂಲಕ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ