ಕುಲಗೋಡ: ಮೂಡಲಗಿ ತಾಲೂಕಿನ ಕುಲಗೋಡ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಗ್ರಾಮ ಪಂಚಾಯತ ಕುಲಗೋಡ ಹಾಗೂ ಶ್ರೀ ಸಾಯಿರತ್ನ ಫೌಂಡೇಶನ ಮತ್ತು ಮುಸ್ಲಿಂ ಬಾಂಧವರು ನೇತೃತ್ತದಲ್ಲಿ ನಡೆದ ಉಚಿತ ನೇತ್ರ ತಪಾಸಣಾ ಶಿಬಿರಕ್ಕೆ ಚಾಲನೆವಾಗಿದ್ದು. 200 ಕ್ಕೂ ಹೆಚ್ಚು ಜನರು ಭಾಗಿಯಾಗಿದ್ದರು. ಇಂದು ಮಂಗಳವಾರ ಇವರಲ್ಲಿಯ 20 ಜನರಿಗೆ ಉಚಿತ ಕಣ್ಣಿನ ಶಸ್ತ್ರಚಿಕಿತ್ಸೆಗೆ ಗ್ರಾಪಂ ಮತ್ತು ಸಾಯಿರತ್ನ ಫೌಂಡೇಶನ ವ್ಯವಸ್ಥೆ ಮಾಡಿದ್ದು. ವಾಹನ ಮತ್ತು ಸಕಲ ಸೌಕರ್ಯ ನೀಡಿ ರಬಕವಿಯ ನದಾಫ ಕಣ್ಣೀನ ಆಸ್ಪತ್ರೆ ಕಳುಹಿಸಲಾಯಿತು.
ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷ ತಮ್ಮಣ್ಣಾ ದೇವರ. ಪಿಡಿಓ ಸದಾಶಿವ ದೇವರ. ಸಾಯಿರತ್ನ ಫೌಂಡೇಶನ ಅಧ್ಯಕ್ಷ ಶಂಕರ ಹಾದಿಮನಿ. ಹುಸೇನ ನದಾಫ. ಲಕ್ಷ್ಮಣ ನಂದಿ. ಬಾಬು ನದಾಫ ಗ್ರಾಪಂ ಸದಸ್ಯರು ಸಿಬ್ಬಂದಿ ಗ್ರಾಮಸ್ಥರು ಇದ್ದರು.
IN MUDALGI Latest Kannada News