ಮೂಡಲಗಿ: ಕೆ.ಪಿ.ಟಿ.ಸಿ.ಎಲ್ ಪ್ರಾಥಮಿಕ ಸಮಿತಿ ಚುನಾವಣೆಯಲ್ಲಿ ಕವಿಪ್ರನಿನಿ ನೌಕರರ ಸಂಘ ಪ್ರಾಥಮಿಕ ಸಮಿತಿ ಹೆಸ್ಕಾಂ ಮೂಡಲಗಿ ನೂತನವಾಗಿ ಅಧ್ಯಕ್ಷರಾಗಿ ವಿಠ್ಠಲ ಭಜಂತ್ರಿ ಕಾರ್ಯದರ್ಶಿಯಾಗಿ ಜ್ಞಾನೇಶ ಗದಾಡಿ ಸದಸ್ಯರಾಗಿ ವಿಶಾಲ ಬಂಗೆನ್ನವರ. ಸುರೇಶ ತಿಮ್ಮಾಪೂರ. ಸಂತೋಷ ಪಟೀಲ. ರಾಜು ಶೇಡಬಾಳೆ. ಶಿವಭೋದ ಸಣ್ಣಕ್ಕಿ ಆಯ್ಕೆಯಾಗಿದ್ದಾರೆ. ಹೆಸ್ಕಾಂ ಅಧಿಕಾರಿ ವರ್ಗ ಹಾಗೂ ಸಿಬ್ಬಂದಿ ವರ್ಗ ಶುಭಕೋರಿದ್ದಾರೆ.
