ಬೇರೆ ರಾಜ್ಯಗಳಿಂದ ಬಂದು ಉದಗಟ್ಟಿ ಗ್ರಾಮದಲ್ಲಿ ಕಟ್ಟಿಗೆ ಸುಟ್ಟು ಇದ್ದಲಿ ಮಾಡುತ್ತಿರುವ ಜನರಿಗೆ ಕರೋನ ರೋಗದ ಬಗ್ಗೆ ಎಚ್ಚರಿಕೆ ನೀಡಿ.
ಕೊರೊನಾ ವೈರಸ್ ಎಂಬ ಮಹಾಮಾರಿಗೆ ಹೆದರಿ ಪರ ರಾಜ್ಯಗಳಿಂದ ತಮ್ಮ ಕೂಲಿ ಕೆಲಸ ಬಿಟ್ಟು ಊರಿಗೆ ಹೊಗಲು ಬಡವರು,ನಿರ್ಗತಿಕರು ಮತ್ತು ಕೂಲಿಕಾರ್ಮಿಕರು ವಾಹನ ಸೌಲಭ್ಯ ಇಲ್ಲದೆ ನೂರಾರು ಸಾವಿರಾರು ಕಿಲೋಮೀಟರ ನಡೆದುಕೊಂಡು ಹೊಗುವ ಪರಿಸ್ಥಿತಿಯಲ್ಲಿ.
ಕರ್ತವ್ಯದೊಂದಿಗೆ ಸಹಾಯ ಮಾಡಿದ್ದಾರೆ ಯವರು ಅವರಿಗೆ ದಿನ ನಿತ್ಯ ಊಟಕ್ಕೆ ರೇಷನ್ ಕೊಟ್ಟು ಅವರ ಸಾಹಾಯಕ್ಕೆ ನಿಂತು ಮಾನವೀಯತೆ ಮೆರೆದ
ಪಿ ಎಸ್ ಐ ಹಣಮಂತ ನರಳೆ.
ಸಮಾಜ ನಮಗೇನು ಕೊಟ್ಟಿದೆ ಅನ್ನುವದಕ್ಕಿಂತ ಸಮಾಜಕ್ಕೆ ನಾವೇನು ಕೊಟ್ಟೆವು ಅನ್ನುವದು ಮುಖ್ಯ ಅದಕ್ಕಿಂತಲೂ ಮನುಷ್ಯತ್ವ ದೊಡ್ಡದು ಎಂದು ಕುಲಗೂಡ ಪೋಲೀಸ್ ಠಾಣೆಯ ಪಿ. ಎಸ್. ಐ. ಹನಮಂತ ನೇರಳೆ ಇವರು ತಮ್ಮ ಸಿಬ್ಬಂದಿ ಜೊತೆ ಆ ಬಡ ನಿರ್ಗತಿಕರಿಗೆ ಮಾನವೀಯತೆ ಮೆರೆದು ಸರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.