Breaking News
Home / Recent Posts / ಆಯುರ್ವೇದಿಕ ಔಷಧಿ, ಇಮ್ಯೂನಿಟಿ ಬೂಷ್ಟರ್ ವಿತರಣೆ

ಆಯುರ್ವೇದಿಕ ಔಷಧಿ, ಇಮ್ಯೂನಿಟಿ ಬೂಷ್ಟರ್ ವಿತರಣೆ

Spread the love

ಆಯುರ್ವೇದಿಕ ಔಷಧಿ, ಇಮ್ಯೂನಿಟಿ ಬೂಷ್ಟರ್ ವಿತರಣೆ

ಮೂಡಲಗಿ: ಮಹಾಮಾರಿ ಕೊರೋನಾ ವೈರಸ್ ನಿಯಂತ್ರಿಸಲು ಕನ್ನೇರಿ ಮಠದ ಕಾಡಸಿದ್ಧೇಶ್ವರ ಸ್ವಾಮಿಜಿಗಳ ಮಾರ್ಗದರ್ಶದಲ್ಲಿ ತಯಾರಿಸಿರುವ ಇಮ್ಯೂನಿಟಿ ಬೂಷ್ಟರ್ ಆಯುರ್ವೇದಿಕ್ ಔಷದಿ ಬಾಟಲಿಗಳನ್ನು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‍ನ ಚಿಕ್ಕೋಡಿ ಜಿಲ್ಲಾ ಸಾಮಾಜಿಕ ಜಾಲತಾಣದ ಪ್ರಮುಖ ಮಲ್ಲಪ್ಪ ಮುಕುಂದ ನೇತೃತ್ವದಲ್ಲಿ ಪತ್ರಕರ್ತರಿಗೆ ಹಾಗೂ ಪೋಲಿಸ್ ಸಿಬ್ಬಂದಿಗಳಿಗೆ ವಿತರಿಸಿದರು.
ನಂತರ ಮಾತನಾಡಿದ ಅವರು, ಈ ಆಯುರ್ವೇದಿಕ್ ಔಷಧಿ ಸೇವನೆಯಿಂದ ರೋಗ ನಿರೋದಕ ಶಕ್ತಿ ಹೆಚ್ಚುತ್ತದೆ. ಈ ಲಾಕ್‍ಡೌನ ಸಮಯದಲ್ಲಿ ಆದಷ್ಟು ಪ್ರತಿಯೊಬ್ಬರು ಸರಕಾರದ ನಿಯಮ ಪಾಲನೆಮಾಡಬೇಕು. ಅನಗತ್ಯವಾಗಿ ಹೊರಗೆ ಬರದೆ ಮನೆಯಲ್ಲೆ ಇದ್ದು ತಮ್ಮ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಪರಿಷತ್‍ನ ಸಂತೋಷ ಮಾದರ, ಬಸವರಾಜ ಜೋಡಟ್ಟಿ, ಮಹಾದೇವ ನವಣಿ, ಮಹೇಶ ಮುಗುಳಖೋಡ ಇದ್ದರು.


Spread the love

About inmudalgi

Check Also

ಸಂಭ್ರಮದಿಂದ ನಾಗರ ಪಂಚಮಿ ಹಬ್ಬ ಆಚರಣೆ

Spread the loveSpread the love

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ