ಮೂಡಲಗಿ : ಇತ್ತೀಚೆಗೆ ನಿಧನರಾದ ಮೂಡಲಗಿಯ ಶ್ರೀ ಶಿವಬೋಧರಂಗ ಸ್ವಾಮಿಗಳ ಮಠಕ್ಕೆ ಜಲಸಂಪನ್ಮೂಲ ಸಚಿವರಾದ ಶ್ರೀ ರಮೇಶ್ ಜಾರಕಿಹೊಳಿ, ಕೇಂದ್ರದ ರೈಲ್ವೆ ಇಲಾಖೆಯ ರಾಜ್ಯ ಸಚಿವರಾದ ಸುರೇಶ ಅಂಗಡಿ ಅವರು ಭೇಟಿ ನೀಡಿ ಮಠದ ಭಕ್ತರಿಗೆ ಸಾಂತ್ವನ ಹೇಳಿದರು.
ಬಿಜೆಪಿ ನಾಯಕರಾದ ಘೂಳಪ್ಪ ಹೊಸಮನಿ, ಈರಣ್ಣ ಕಡಾಡಿ, ಸುಭಾಷ ಪಾಟೀಲ್ ಮುಂತಾದವರು ಈ ಸಮಯದಲ್ಲಿ ಉಪಸ್ಥಿತರಿದ್ದರು.
IN MUDALGI Latest Kannada News