Breaking News
Home / ತಾಲ್ಲೂಕು / 13 ವರ್ಷದ ಬಾಲಕಿಗೆ ಪಾಸಿಟಿವ್ ಇಂದು  ದೃಢಪಟ್ಟಿದೆ

13 ವರ್ಷದ ಬಾಲಕಿಗೆ ಪಾಸಿಟಿವ್ ಇಂದು  ದೃಢಪಟ್ಟಿದೆ

Spread the love

ಬೆಳಗಾವಿ :ಗುರುವಾರ ಮದ್ಯಾಹ್ನದ ಕೊರೋನಾ ಬುಲೆಟಿನ್ ಬಿಡುಗಡೆಯಾಗಿದ್ದು ಜಿಲ್ಲೆಯ ಒಬ್ಬರಿಗೆ   ಕರೋನಾ ಸೋಂಕು ದೃಢಪಟ್ಟಿದೆ.

ಹಿರೇಬಾಗೇವಾಡಿ 13 ವರ್ಷದ ಬಾಲಕಿಗೆ ಪಾಸಿಟಿವ್ ಇಂದು  ದೃಢಪಟ್ಟಿದೆ. ಈ ಮೂಲಕ ಬೆಳಗಾವಿಯಲ್ಲಿ ಒಟ್ಟು 74 ಸೋಂಕಿತರ ಸಂಖ್ಯೆ ಆದಂತಾಗಿದೆ. ಈಗಾಗಲೇ  34 ಜನರು ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.

ಕಲಬುರಗಿ ದಾವಣಗೆರೆಯಲ್ಲಿ ತಲಾ ಮೂರು ಕೇಸ್ ಪತ್ತೆಯಾದರೆ ಬೆಂಗಳೂರಲ್ಲಿ ಒಂದು ಕೇಸ್ ಪತ್ತೆಯಾಗಿದೆ .

ರಾಜ್ಯದಲ್ಲಿ ಇಂದು 8 ಹೊಸ ಪ್ರಕರಣಗಳು ಕಂಡು ಬಂದಿದ್ದು ಒಟ್ಟು ಕೊರೋನಾ  ಸೋಂಕಿತರ ಸಂಖ್ಯೆ 701 ಕ್ಕೆ ಹೆಚ್ಚಿದೆ.


Spread the love

About inmudalgi

Check Also

ಚರಂಡಿ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ

Spread the loveಮೂಡಲಗಿ: ಮೂಡಲಗಿಯ ಪುರಸಭೆ ವಾರ್ಡ ಸಂಖ್ಯೆ 15ರಲ್ಲಿ ಚರಂಡಿ ನಿರ್ಮಾಣಕ್ಕೆ ಬುಧವಾರ ಪುರಸಭೆ ಸದಸ್ಯ ಸಂತೋಷ ಸೋನವಾಲಕರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ