ಭಾರತ ಮಾತೆ ವೇಷದಲ್ಲಿ ಆರೋಹಿ ನಾಡಗೌಡರ
ಭಾರತ ಮಾತೆ ವೇಷದಲ್ಲಿ ಗಮನಸೆಳೆದ ಆರೋಹಿ
ಮೂಡಲಗಿ: ಮೂಡಲಗಿಯ ಆರೋಹಿ ಕೃಷ್ಣಾ ನಾಡಗೌಡರ ಪುಟಾಣಿಯು ಭಾನುವಾರ ಆಚರಿಸಿದ 75ನೇ ಸ್ವಾತಂತ್ರ್ಯೋತ್ಸ ದಿನಾಚರಣೆ ಸಂದರ್ಭದಲ್ಲಿ ಭಾರತ ಮಾತೆ ವೇಷದಲ್ಲಿ ಗಮನಸಳೆದಳು. ಆರೋಹಿ ಇಲ್ಲಿಯ ಪುರಸಭೆ ಮಾಜಿ ಉಪಾಧ್ಯಕ್ಷ ಆರ್.ಪಿ. ಸೋನವಾಲಕರ ಹಾಗೂ ವಿದ್ಯಾ ಅವರ ಮೊಮ್ಮಗಳು. ತಾಯಿ ಶೃತಿ ಮಗುವಿನ ವೇಷವನ್ನು ಸಿದ್ದಗೊಳಿಸಿದ್ದರು.
ಹರ್ಷವರ್ಧನ ಮತ್ತು ಹರ್ಷಿತಾ …
ಪುಟಾಣಿಗಳ ದೇಶಾಭಿಮಾನದ ಸಂಭ್ರಮ
ಮೂಡಲಗಿ: ಇಲ್ಲಿಯ ಡಾ. ಸಂಜಯ ಶಿಂಧಿಹಟ್ಟಿ ಅವರ ಅವಳಿ ಮಕ್ಕಳಾದ ಹರ್ಷವರ್ಧನ ಹಾಗೂ ಹರ್ಷಿತಾ ಪುಟಾಣಿಗಳು ಭಾನುವಾರ ಆಚರಿಸಿದ 75ನೇ ಸ್ವಾತಂತ್ರ್ಯೋತ್ಸವ ಆಚರಣೆಯಲ್ಲಿ ಭಾರತದ ಧ್ವಜವನ್ನು ಹಿಡಿದು ಸಂಭ್ರಮಿಸಿದರು.