Breaking News
Home / Recent Posts / ಡಿ.31 ರಂದು ಮೂಡಲಗಿ ಶ್ರೀಗಳ ಪೀಠಾರೋಹಣ ಕಾರ್ಯಕ್ರಮ

ಡಿ.31 ರಂದು ಮೂಡಲಗಿ ಶ್ರೀಗಳ ಪೀಠಾರೋಹಣ ಕಾರ್ಯಕ್ರಮ

Spread the love

 

ಡಿ.31 ರಂದು ಮೂಡಲಗಿ ಶ್ರೀಗಳ ಪೀಠಾರೋಹಣ ಕಾರ್ಯಕ್ರಮ

ಮೂಡಲಗಿ: ಪಟ್ಟಣ ಆರಾಧ್ಯ ದೈವ ಶ್ರೀ ಶಿವಬೋಧರಂಗ ಸ್ವಾಮಿ ಮಠದ ನೂತನ ಪೀಠಾಧಿಪತಿಗಳಾಗಿ ಶ್ರೀ ದತ್ತಾತ್ರೆಯಬೋಧ ಶ್ರೀಪಾದಬೋಧ ಸ್ವಾಮಿಜಿ ಹಾಗೂ ಶ್ರೀಧರ ಶ್ರೀಪಾದಬೋಧ ಸ್ವಾಮಿಗಳ ಹಾಗೂ  ನವೀಕರಣಗೊಂಡ ಪಟ್ಟಣದ ಶ್ರೀಗಳ ಮೇಲಿನ ಮಠದ ಗೃಹ ಪ್ರವೇಶ ಸಮಾರಂಭ ಶುಕ್ರವಾರ ಡಿ.31 ರಂದು  ಸರಳ ರೀತಿಯಲ್ಲಿ  ಜರುಗಲಿದೆ.

ಶುಕ್ರವಾರದಂದು ಮೇಲಿನ ಮಠದಲ್ಲಿ ಪೀಠಾರೋಹಣ ದೀಕ್ಷೆಯುನ್ನು ನರಸಿಂಹವಾಡಿಯ ವೇದಮೂರ್ತಿ ಶ್ರೀ ಅವಧೂತ ಬೋರಗಾಂವಕರ ಗುರೂಜಿ ಅವರ ನೇತೃತ್ವದಲ್ಲಿ ಶ್ರೀ ದತ್ತಾತ್ರೆಯಬೋಧ ಹಾಗೂ ಶ್ರೀಧರ ಶ್ರೀಪಾದಬೋಧ  ಸ್ವಾಮಿಗಳಿಗೆ ಧಾರ್ಮಿಕ ವಿಧಿ-ವಿಧಾನಗಳಿಂದ ಪ್ರಧಾನವಾಗಲಿದೆ. ನಂತರ ಕೆಳಗಿನ ಮಠಕ್ಕೆ ಶ್ರೀಗಳು ಆಗಮಿಸಿ ಪೀಠ ಅಲಂಕರಿಸಿಕೊಂಡು ಭಕ್ತರಿಗೆ ದರ್ಶನ ನೀಡುವರು.

 


Spread the love

About inmudalgi

Check Also

*ಪರಿಸರ ಪ್ರೇಮಿ ಸಿದ್ದಣ್ಣ ದುರದುಂಡಿ ಅವರಿಗೆ ಯುವರತ್ನ ಪ್ರಶಸ್ತಿ ಪ್ರಧಾನ*

Spread the love ಮೂಡಲಗಿ : ಹಳ್ಳೂರ ಗ್ರಾಮದ ಯುವ ಮುಖಂಡರು, ಸಾಲು ಮರದ ಸಿದ್ದಣ್ಣ ಖ್ಯಾತಿಯ ಪರಿಸರ ಪ್ರೇಮಿ, …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ