ಬೆಳಗಾವಿ:ಸೋಮವಾರದ ಕೊರೋನಾ ಬುಲೆಟಿನ್ ಬಿಡುಗಡೆಗೊಂಡಿದೆ.
ಬೆಳಗಾವಿಯಲ್ಲಿ ಇಂದು ಓರ್ವ ಮಹಿಳೆ ಹಾಗೂ ಪುರುಷನಿಗೆ ಕೊರೋನಾ ಕಂಡು ಬಂದಿದೆ.ಒಟ್ಟು ಇಬ್ಬರಿಗೆ ಕೊರೋನಾ ಇಂದು ಕಂಡು ಬಂದಿದೆ.
ಕೊರೋನ ಪಾಸಿಟಿವ್ ಕೇಸುಗಳು ಇಂದು 1231 ಕ್ಕೆ ಏರಿಕೆಯಾಗಿದೆ. ಕರ್ನಾಟಕದಲ್ಲಿ ಇವತ್ತು ಒಂದೇ ದಿನ 84ಕೇಸು ಬಂದಿದೆ.
ಚಿಕ್ಕ ಮಕ್ಕಳಲ್ಲಿ ಕೊರೊನಾ ಸೋಂಕು ಹರಡುತ್ತಿದ್ದು, ಇಂದು 10 ವರ್ಷದ ಒಳಗಿನ 10 ಮಕ್ಕಳಲ್ಲಿ ಕೊರೊನಾ ಸೋಂಕು ಪತ್ತೆಯಾಗಿರುವುದು ಆತಂಕ ಹೆಚ್ಚಿಸಿದೆ
IN MUDALGI Latest Kannada News