Breaking News
Home / ತಾಲ್ಲೂಕು / ಕರ್ನಾಟಕದಲ್ಲಿ ಇವತ್ತು ಒಂದೇ ದಿನ 84ಕೇಸು

ಕರ್ನಾಟಕದಲ್ಲಿ ಇವತ್ತು ಒಂದೇ ದಿನ 84ಕೇಸು

Spread the love

ಬೆಳಗಾವಿ:ಸೋಮವಾರದ ಕೊರೋನಾ ಬುಲೆಟಿನ್ ಬಿಡುಗಡೆಗೊಂಡಿದೆ.

ಬೆಳಗಾವಿಯಲ್ಲಿ ಇಂದು ಓರ್ವ ಮಹಿಳೆ ಹಾಗೂ ಪುರುಷನಿಗೆ ಕೊರೋನಾ  ಕಂಡು ಬಂದಿದೆ.ಒಟ್ಟು ಇಬ್ಬರಿಗೆ ಕೊರೋನಾ ಇಂದು ಕಂಡು ಬಂದಿದೆ.

ಕೊರೋನ ಪಾಸಿಟಿವ್ ಕೇಸುಗಳು ಇಂದು 1231 ಕ್ಕೆ ಏರಿಕೆಯಾಗಿದೆ. ಕರ್ನಾಟಕದಲ್ಲಿ ಇವತ್ತು ಒಂದೇ ದಿನ 84ಕೇಸು ಬಂದಿದೆ.

ಚಿಕ್ಕ ಮಕ್ಕಳಲ್ಲಿ ಕೊರೊನಾ ಸೋಂಕು ಹರಡುತ್ತಿದ್ದು, ಇಂದು 10 ವರ್ಷದ ಒಳಗಿನ 10 ಮಕ್ಕಳಲ್ಲಿ ಕೊರೊನಾ ಸೋಂಕು ಪತ್ತೆಯಾಗಿರುವುದು ಆತಂಕ ಹೆಚ್ಚಿಸಿದೆ


Spread the love

About inmudalgi

Check Also

ಬೆಟಗೇರಿ: ರಾಜಸ್ಥಾನಿ ಅಂಗಡಿ ತೆರವು ಮಾಡುವಂತೆ ಆಗ್ರಹ

Spread the love ವರದಿ:ಅಡಿವೇಶ ಮುಧೋಳ. ಬೆಟಗೇರಿ: ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಎಲ್ಲ ಅಂಗಡಿ ಮುಂಗಟ್ಟುಗಳ ಸ್ಥಳೀಯ ಮಾಲೀಕರು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ