Breaking News
Home / Recent Posts / ಅಪ್ರಾಪ್ತ ಬಾಲಕನ ಅಪಹರಣ

ಅಪ್ರಾಪ್ತ ಬಾಲಕನ ಅಪಹರಣ

Spread the love

 

ಅಪ್ರಾಪ್ತ ಬಾಲಕನ ಅಪಹರಣ

ಮೂಡಲಗಿ: ಇಲ್ಲಿಯ ಆಜಾದ ನಗರದ ಅಪ್ರಾಪ್ತ ಬಾಲಕ ಅಪ್ಜಲ್.ಜಾವೀದ.ಮರಸಾದ ಎಂಬ ಐದು ವರ್ಷದ ಬಾಲಕನನ್ನು ದಿ. 28. 01. 2022 ರಂದು ಮುಂಜಾನೆ 11 ರಿಂದ ಮಧ್ಯಾಹ್ನ 12ಗಂಟೆಯ ಅವಧಿಯಲ್ಲಿ ತಮ್ಮ ಮನೆಯ ಮುಂದಿನ ಅಂಗಳದಲ್ಲಿ ಆಟ ಆಡುವ ಸಮಯದಲ್ಲಿ ಯಾರೋ ಅಪರಿಚಿತರು ಪುಸಲಾಯಿಸಿ ಯಾವುದೋ ಉದ್ದೇಶಕ್ಕಾಗಿ ಅಪಹರಣ ಮಾಡಿಕೊಂಡು ಹೋಗಿದ್ದಾರೆ ಎಂದು ಆತನ ತಾಯಿ ರುಕ್ಸಾನಾ ಜಾವೀದ ಮರಸಾದ ಮೂಡಲಗಿ ಪೋಲಿಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಬಾಲಕನ ಎತ್ತರ 74 ಸೆ ಮಿ ಇದ್ದು ಸಾದಾರಣ ಮೈಕಟ್ಟು, ಕೆಂಪು ಮೈಬಣ್ಣ, ದುಂಡು ಮುಖ, ಬಿಳಿ ಬಣ್ಣದ ಟಿ ಶರ್ಟ ಹಾಗೂ ಹಸಿರು ಚಡ್ಡಿ ಧರಿಸಿರುತ್ತಾನೆ ಉರ್ದು ಮಾತನಾಡುವ ಈತನ್ನು ಕಂಡವರು ಆಥವಾ ಈತನ ಬಗ್ಗೆ ಮಾಹಿತಿ ಸಿಕ್ಕವರು ಮೂಡಲಗಿ ಪೋಲಿಸ್ ಠಾಣೆ 08334-251333, ಪಿ.ಎಸ್.ಆಯ್. 08334-251499 ಅಥವಾ ಪೋಲಿಸ್ ನಿಯಂತ್ರಣ ಕೋಣೆಗೆ ಸಂಪರ್ಕಿಸಲು ಕೋರಿದ್ದಾರೆ.

 

 


Spread the love

About inmudalgi

Check Also

ತುಕ್ಕಾನಟ್ಟಿ ಸರ್ಕಾರಿ ಶಾಲೆಯಲ್ಲಿ ಪ್ರಾರಂಭ ದಿನದಂದೇ ಮಕ್ಕಳ ಕಲರವ

Spread the love ಮೂಡಲಗಿ: ಬೇಸಿಗೆ ರಜೆ ಮುಗಿಸಿ ಶೈಕ್ಷಣಿಕ ಚಟುವಟಿಕೆ ಆರಂಭವಾಗುತ್ತಿರುವ ಪ್ರಾರಂಭೋತ್ಸವ ಕಾರ್ಯಕ್ರಮ ದಿನದಂದೇ ವಿದ್ಯಾರ್ಥಿಗಳು ತುಕ್ಕಾನಟ್ಟಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ