Breaking News
Home / ತಾಲ್ಲೂಕು / ಜಿಲ್ಲೆಯಲ್ಲಿ 219 ಸೋಂಕಿತರು ದೃಢಪಟ್ಟಿದ್ದಾರೆ.

ಜಿಲ್ಲೆಯಲ್ಲಿ 219 ಸೋಂಕಿತರು ದೃಢಪಟ್ಟಿದ್ದಾರೆ.

Spread the love

ಬೆಳಗಾವಿ : ಬೆಳಗಾವಿ ತಾಲೂಕಿನಲ್ಲಿ 130 , ಜಿಲ್ಲೆಯಲ್ಲಿ 219 ಸೋಂಕಿತರು ದೃಢಪಟ್ಟಿದ್ದಾರೆ. ಇನ್ನು ರಾಯಬಾಗ್ ತಾಲೂಕಿನಲ್ಲಿ 24, ಚಿಕ್ಕೋಡಿ ತಾಲೂಕಿನಲ್ಲಿ 17, ಗೋಕಾಕ್ ತಾಲೂಕಿನಲ್ಲಿ 14, ಸವದತ್ತಿ ತಾಲೂಕಿನಲ್ಲಿ 13, ರಾಮದುರ್ಗ ತಾಲೂಕಿನಲ್ಲಿ 8, ಹುಕ್ಕೇರಿ ತಾಲೂಕಿನಲ್ಲಿ 7, ಖಾನಾಪುರ ತಾಲೂಕಿನಲ್ಲಿ 3, ಬೈಲಹೊಂಗಲ ತಾಲೂಕಿನಲ್ಲಿ 01, ಅಥಣಿ ತಾಲೂಕಿನಲ್ಲಿ 02 ಸೋಂಕಿತರು ದೃಢಪಟ್ಟಿದ್ದಾರೆ.ಬೆಳಗಾವಿ ಜಿಲ್ಲೆಯಲ್ಲಿ ಇಂದು ನಾಲ್ವರನ್ನು ಕಿಲ್ಲರ್ ಕೊರೊನಾ ಬಲಿ ಪಡೆದುಕೊಂಡಿದೆ. ಈವರೆಗೆ ಬೆಳಗಾವಿ ಜಿಲ್ಲೆಯಲ್ಲಿ ಕೊರೊನಾಗೆ ಬಲಿಯಾದವರ ಸಂಖ್ಯೆ 74ಕ್ಕೆ ಏರಿಕೆಯಾಗಿದೆ. .


Spread the love

About inmudalgi

Check Also

ಅದ್ಧೂರಿಯಾಗಿ ನಡೆದ ಬೆಟಗೇರಿ ಹನುಮಂತ ದೇವರ ಓಕುಳಿ

Spread the love ಬೆಟಗೇರಿ:ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಜಾಗೃತ ಮಾರುತಿ ದೇವರ ಕಡೆ ಓಕುಳಿ ದಿನ ಜೂ.9ರಂದು ವಿಜೃಂಭನೆಯಿಂದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ